# ಕನಸು ಕ್ರಿಯೇಷನ್ಸ್ ರವರ “ಎಚ್ಚರ” ಕಿರು ಚಿತ್ರದ ಪೋಸ್ಟರ್ ಬಿಡುಗಡೆ

- Link: https://hosakannada.com/cinema-sports/kanasu-kriyeshanys-short-movie/
- Published: 2021-10-28T20:22:35+00:00
- Author: ಹೊಸಕನ್ನಡ ನ್ಯೂಸ್

ಕನಸು ಕ್ರಿಯೇಷನ್ಸ್ ಅರ್ಪಿಸುವ, ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ ಹಾಗೂ ಲೋಹಿತ್ ಪೂಜಾರಿ ಮರ್ಕಂಜ
ಸಹ ನಿರ್ದೇಶನದ , ವಿವೇಕ್ ಪ್ರಭು ಛಾಯಾಗ್ರಹಣದ
ಬಹುನಿರೀಕ್ಷಿತ”ಎಚ್ಚರ” ಕಿರುಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

Sponsored

ರಂಗ ಭೂಮಿ ಕಲಾವಿದ ಹಾಗೂ ಚಲನ ಚಿತ್ರ ನಟರಾದ ರಮೇಶ್ ರೈ ಕುಕ್ಕುವಳಿ ಇವರು ಬಿಡುಗಡೆ ಗೊಳಿಸಿದರು.

Advertisement

Advertisement

ಈ ಕಿರು ಚಿತ್ರವು ಇದೇ ಅಕ್ಟೋಬರ್ 30 ನೇ ತಾರೀಕಿನಂದು ಸಂಜೆ 6.00 ಗಂಟೆಗೆ ಶ್ರವಣ್ ಪೆರ್ವ ಯೂಟ್ಯೂಬ್
ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.

Advertisement
