# Kiara Advani Pregnant: ಕಿಯಾರಾ-ಸಿದ್ದಾರ್ಥ್‌ ಮಲ್ಹೋತ್ರಾ ಕಡೆಯಿಂದ ಗುಡ್‌ನ್ಯೂಸ್‌

- Link: https://hosakannada.com/cinema-sports/good-news-from-kiara-siddharth-malhotra/
- Published: 2025-02-28T15:39:06+00:00
- Author: ಹೊಸಕನ್ನಡ ನ್ಯೂಸ್

Kiara Advani Pregnant: ನಟಿ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್‌ ಮಲ್ಹೋತ್ತಾ ದಂಪತಿ ಮೊದಲ
ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪುಟ್ಟಮಗುವಿನ ಸಾಕ್ಸ್‌ ಫೋಟೋ ಪೋಸ್ಟ್‌
ಮಾಡುವ ಮೂಲಕ ಈ ದಂಪತಿ ಮಗು ಬರುವಿಕೆಯ ಕುರಿತು ಸೂಚನೆ ನೀಡಿದ್ದಾರೆ.

Sponsored

https://www.instagram.com/p/DGnAatCoZpe/?hl=hi

Advertisement

Advertisement

ʼ ನಮ್ಮ ಬದುಕಿನ ಅತಿ ಶ್ರೇಷ್ಠವಾದ ಉಡುಗೊರೆ ಶೀಘ್ರದಲ್ಲೇ ಸಿಗಲಿದೆʼ ಎಂದು ಸಿದ್ದಾರ್ಥ್‌ ಮಲ್ಹೋತ್ರಾ
ಮತ್ತು ಕಿಯಾರಾ ಅಡ್ವಾಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement
