# Jolly Bastian: Sandalwood ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹೃದಯಾಘಾತದಿಂದ ನಿಧನ!

- Link: https://hosakannada.com/cinema-sports/entertainment-news-sandalwood-action-director-jolly-bastian-passsed-away/
- Published: 2023-12-27T08:32:22+00:00
- Author: ಕೆ. ಎಸ್. ರೂಪಾ

Jolly Bastian: ಚಂದನವನದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಹಠಾತ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 57 ವರ್ಷ ವಯಸ್ಸಾಗಿತ್ತು. ಇವರು ಸುಮಾರು 900 ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದರು.

Sponsored

![Jolly Bastian](https://hosakannada.com/wp-content/uploads/2023/12/IMG-20231227-
WA0003.jpg)

Advertisement

Advertisement

ಕೇರಳ ಮೂಲದ ಜಾಲಿ ಬಾಸ್ಟಿನ್‌ ಅವರು ಬೈಕ್‌ ಮೆಕಾನಿಕ್‌ ಆಗಿ ವೃತ್ತಿ ಆರಂಭಿಸಿದ್ದು ನಂತರ ಸಿನಿಮಾಗಳಲ್ಲಿ
ಬೈಕ್‌ ಚೇಸಿಂಗ್‌ ದೃಶ್ಯಗಳಲ್ಲಿ ಡ್ಯೂಪ್‌ ಆಗಿ ಕೆಲಸ ಮಾಡಿದ್ದರು.

![Jolly Bastian](https://hosakannada.com/wp-content/uploads/2023/12/IMG-20231227-
WA0004.jpg)

ಆಗಿನ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಇವರಿಗೆ ಇತ್ತು.
ತಮ್ಮ 17 ವಯಸ್ಸಿನಲ್ಲಿ ರವಿಚಂದ್ರನ್‌ ಅವರಿಗೆ ಪೇಮಲೋಕ ಚಿತ್ರದಲ್ಲಿ ಜಾಲಿಬಾಸ್ಟಿನ್‌ ಡ್ಯೂಪ್‌ ಆಗಿ
ಕೆಲಸ ಮಾಡಿದ್ದರು.

**ಇದನ್ನು ಓದಿ: [Dora-Bujji breakup: ಇನ್‌ಸ್ಟಾಗ್ರಾಮ್ ಅಲ್ಲಿ ಫೇಮಸ್ ಆದ ಮತ್ತೊಂದು ಜೋಡಿ ಬ್ರೇಕಪ್ – ಲಿವಿಂಗ್ ಟು ಗೆದರ್​ನಲ್ಲಿದ್ದ ಇಬ್ಬರು ಹೆಂಗಳೆಯರು ದೂರಾದದ್ದೇಕೆ?](https://hosakannada.com/2023/12/26/another-instagram-famous-couple-dora-bujji-breakup/)**

Advertisement
