# ಕಾರು ಅಪಘಾತ : ಚಿತ್ರ ನಟಿ ಈಶ್ವರ ದೇಶಪಾಂಡೆ ಹಾಗೂ ಸ್ನೇಹಿತ ಮೃತ್ಯು

- Link: https://hosakannada.com/cinema-sports/car-accident-actor-eshvara-deshapande-death/
- Published: 2021-09-22T13:40:38+00:00
- Author: Praveen Chennavara

ಮುಂಬೈ: ಮರಾಠಿ ಹಾಗೂ ಹಿಂದಿ ಸಿನೆಮಾದಲ್ಲಿ ಕೆಲಸ ಮಾಡಿರುವ ಈಶ್ವರಿ ದೇಶಪಾಂಡೆ, ಸೆಪ್ಟೆಂಬರ್ 21 
ರ ಸೋಮವಾರ ಗೋವಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Sponsored

25 ರ ಹರೆಯದ ನಟಿ ತನ್ನ ಸ್ನೇಹಿತ ಶುಭಂ ದಡ್ಡೆ ಜೊತೆ ಪ್ರಯಾಣಿಸುತ್ತಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

Advertisement

ಮಾಧ್ಯಮ ವರದಿಗಳ ಪ್ರಕಾರ, ಬರ್ದೇಝ್ ತಾಲೂಕಿನ ಅರ್ಪೋರಾ ಅಥವಾ ಹಡ್ನಡೆ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು,
ಈಶ್ವರಿಯ ಕಾರು ಬೆಳಿಗ್ಗೆ 5: 30 ರ ಸುಮಾರಿಗೆ ಬಾಗಾ ಕ್ರೀಕ್‌ಗೆ ನುಗ್ಗಿತು. ಈಶ್ವರಿ ಹಾಗೂ ಆಕೆಯ
ಸ್ನೇಹಿತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Advertisement
