ನ್ಯೂಸ್

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ

ಸುಳ್ಯ : ಇತಿಹಾಸ ಪ್ರಸಿದ್ಧ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಬ್ರಹ್ಮ ಶ್ರೀ ವೇ.ಮೂ.ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.13 ರಂದು ಪ್ರಾರಂಭಗೊಂಡಿದ್ದು ಫೆ.17ರ ವರೆಗೆ ನಡೆಯಲಿದೆ. ಫೆ.13 ರಂದು ಉಗ್ರಾಣ ಮುಹೂರ್ತ, ತಂತ್ರಿಗಳ ಆಗಮನ,ಸ್ವಾಗತ, ಪ್ರಾರ್ಥನೆ, ದೀಪಾರಾಧನೆ ಯ ಬಳಿಕ ಧ್ವಜಾರೋಹಣ, ಬಯನ ಬಲಿ‌ ,ರಾತ್ರಿ ಪೂಜೆ,ನೃತ್ಯ ಬಲಿ ನಡೆಯಿತು. ಫೆ‌.14 ರಂದು ಬೆಳಿಗ್ಗೆ ಗಣಪತಿ ಹೋಮ,ಉಷಾ ಪೂಜೆ, ಶಿವೇಲಿ, ನವಕ ಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ,ಶಿವೇಲಿ,ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಮಕೃಷ್ಣ …

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ Read More »

ಎಡಮಂಗಲ ಜಾತ್ರೆ : ಶ್ರೀ ಪಂಚಲಿಂಗೇಶ್ವರ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ

ಎಡಮಂಗಲ ಜಾತ್ರೆ : ಶ್ರೀ ಪಂಚಲಿಂಗೇಶ್ವರ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ ಕಾಣಿಯೂರು : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.13ರಂದು ಜಾತ್ರೋತ್ಸವ ಆರಂಭವಾಗಿದ್ದು ಫೆ. 19 ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ೫ ದಿನಗಳ ಉತ್ಸವಾದಿಗಳು ನಡೆಯಲಿದೆ. ಫೆ.13 ರಂದು ರಾತ್ರಿ ಧ್ವಜಾರೋಹಣ ,ಬಲಿಹೊರಟು ಉತ್ಸವ ,ಶ್ರೀ ರಂಗಪೂಜೆ ,ಮಹಾಪೂಜೆ ,ಪ್ರಸಾದ ವಿತರಣೆ ನಡೆಯಿತು ಫೆ.14 ರಂದು ರಾತ್ರಿ ಬಲಿ ಹೊರಟು ಉತ್ಸವ ,ಹೊಸಮಜಲು ಕಟ್ಟೆಪೂಜೆ .ಭೂತ ಬಲಿ ,ಶ್ರೀ ಮಹಾಲಿಂಗರಾಯ ದೈವದ …

ಎಡಮಂಗಲ ಜಾತ್ರೆ : ಶ್ರೀ ಪಂಚಲಿಂಗೇಶ್ವರ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ Read More »

ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಕುದ್ಮಾರಿನ ಅಬ್ದುಲ್ಲಾ ಅಂಗಡಿಗೆ ಬೆಂಕಿ !

ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಕುದ್ಮಾರಿನ ಅಬ್ದುಲ್ಲಾ ಅಂಗಡಿಗೆ ಬೆಂಕಿ ! ಕಡಬ: ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿ ಬೆಳ್ಳಾರೆ ಪೊಲೀಸರ ವಶದಲ್ಲಿರುವ ಕುದ್ಮಾರು ಗ್ರಾಮದ ಅಬ್ದುಲ್ಲಾನ ಅಂಗಡಿಗೆ ಫೆ.14 ರ ರಾತ್ರಿ ಯಾರೋ ಬೆಂಕಿ ಹಚ್ಚಿರುವ ಕುರಿತು ವರದಿಯಾಗಿದೆ. 2 ಮದುವೆಯಾಗಿ 6 ಮಕ್ಕಳಿರುವ ಅಬ್ದುಲ್ಲಾ ಅವರು 5ನೇ ತರಗತಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದು, ಫೋಕ್ಸೋ ಕಾಯ್ದೆಯ ಅನ್ವಯ ಈತನ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುದ್ಮಾರಿನ ಅಬ್ದುಲ್ಲಾಗೆ ಕುದ್ಮಾರು ರಸ್ತೆ ಬದಿಯಲ್ಲಿ …

ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಕುದ್ಮಾರಿನ ಅಬ್ದುಲ್ಲಾ ಅಂಗಡಿಗೆ ಬೆಂಕಿ ! Read More »

ಪುಣ್ಚಪ್ಪಾಡಿ ಸಾರಕರೆ ಶ್ರೀ ಧರ್ಮ ಅರಸು ಉಳ್ಳಾಕುಲು ದೈವಸ್ಥಾನದಲ್ಲಿ ಜಾತ್ರೆ ದಿನದ ತಂಬಿಲ

ಸವಣೂರು: ಪುಣ್ಚಪ್ಪಾಡಿ ಸಾರಕರೆ ಶ್ರೀ ಧರ್ಮ ಅರಸು ಉಳ್ಳಾಕುಲು ದೈವಸ್ಥಾನದಲ್ಲಿ ಜಾತ್ರೆ ದಿನದ ತಂಬಿಲ ಫೆ.15ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಪುಣ್ಚಪ್ಪಾಡಿ ಗ್ರಾಮದ ‘ಸಾರಕರೆ’ ಸಿರಿಸಮೃದ್ಧಿಯಿಂದ ಕೂಡಿದ ದೈವ ದೇವರುಗಳ ನೆಲೆ. ಇಂಥ ಪವಿತ್ರ ನೆಲದಲ್ಲಿ ‘ಶ್ರೀ ಧರ್ಮ ಅರಸು ಉಳ್ಳಾಕುಲು’ ಅನಾದಿ ಕಾಲದಿಂದ ನೆಲೆಗೊಂಡರು ಎಂಬ ನಂಬಿಕೆಯಿದೆ. ಶತಮಾನಗಳ ಇತಿಹಾಸ ಹೊಂದಿರುವ ‘ಶ್ರೀ ಧರ್ಮ ಅರಸು ಉಳ್ಳಾಕುಲು ದೈವಸ್ಥಾನದ’ ಬೃಹತ್ ಕಲ್ಲಮಾಡ ಶಿಥಿಲ ಗೊಂಡಿದ್ದು, ಅಜೀರ್ಣಾವಸ್ಥೆಯಲ್ಲಿತ್ತು. ಹಿಂದಿನ ಹಿರಿಯರಾಗಿದ್ದ ದಿ| ನಾರಾಯಣ ರೈ ಸಾರಕರೆ …

ಪುಣ್ಚಪ್ಪಾಡಿ ಸಾರಕರೆ ಶ್ರೀ ಧರ್ಮ ಅರಸು ಉಳ್ಳಾಕುಲು ದೈವಸ್ಥಾನದಲ್ಲಿ ಜಾತ್ರೆ ದಿನದ ತಂಬಿಲ Read More »

ಕೌಕ್ರಾಡಿ : ಪಟ್ಲಡ್ಕ ಸ್ವಾಮಿ ಕೊರಗಜ್ಜ, ಬ್ರಹ್ಮ ಮುಗೇರ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ

ಕಡಬ/ಪುತ್ತೂರು: ದೈವಗಳ ಆರಾಧನೆಯಿಂದ ಸನಾತನ ಸಂಸ್ಕೃತಿ ಉಳಿಯುಲಿದೆ, ಈ ನಿಟ್ಟಿನಲ್ಲಿ ಯುವ ಸಮುದಾಯ ಸತ್ಕಾರ್ಯ ಮತ್ತು ಧರ್ಮದ ಅನುಷ್ಠಾನ ಮಾಡಿ ಧರ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿ ಹೇಳಿದರು. ಅವರು ಫೆ. 13 ರಂದು ಕೌಕ್ರಾಡಿ ಗ್ರಾಮದ ಪಟ್ಲಡ್ಕ ಸ್ವಾಮಿ ಕೊರಗಜ್ಜ, ಬ್ರಹ್ಮ ಮುಗೇರ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಕಾಲ ಪರಿವರ್ತನೆಯ ಅಂಚಿನಲ್ಲಿರುವ ಈ ದಿನಗಳಲ್ಲಿ …

ಕೌಕ್ರಾಡಿ : ಪಟ್ಲಡ್ಕ ಸ್ವಾಮಿ ಕೊರಗಜ್ಜ, ಬ್ರಹ್ಮ ಮುಗೇರ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಮಹೋತ್ಸವ Read More »

ಕುಡಿಯುವ ನೀರಿನ ಬಗ್ಗೆ ಗಮನಹರಿಸಿ, ಬಿಲ್ ಪಾವತಿಸದೇ ಇರುವ ನೀರಿನ ಸಂಪರ್ಕ ಕಡಿತ

ಕಾಣಿಯೂರು ಗ್ರಾ.ಪಂ. ಸಾಮಾನ್ಯ ಸಭೆ ಕಾಣಿಯೂರು: ಕುಡಿಯುವ ನೀರಿನ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಸಿಬ್ಬಂದಿಗಳಿಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಅಲ್ಲದೇ ಮೀಟರ್ ಅಳವಡಿಸದೇ ಹಾಗೂ ಬಿಲ್ ಪಾವತಿಸಿದೇ ಇರುವ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತೆ ಕಾಣಿಯೂರು ಗ್ರಾ.ಪಂ, ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಾಮಾನ್ಯ ಸಭೆಯು ಗ್ರಾ.ಪಂ, ಅಧ್ಯಕ್ಷೆ ಮಾಧವಿ ಕೋಡಂದೂರು ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ, ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಗಣೇಶ್ ಉದುನಡ್ಕರವರು, ಗುಜ್ಜರ್ಮೆ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸರಿಪಡಿಸುವಂತೆ ಸೂಚಿಸಿದರೂ ಇಷ್ಟರವರೆಗೂ ಸರಿಪಡಿಸಿದ …

ಕುಡಿಯುವ ನೀರಿನ ಬಗ್ಗೆ ಗಮನಹರಿಸಿ, ಬಿಲ್ ಪಾವತಿಸದೇ ಇರುವ ನೀರಿನ ಸಂಪರ್ಕ ಕಡಿತ Read More »

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ ಕಡಬ : ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಳದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಐದು ದಿವಸಗಳ ಉತ್ಸವಾದಿಗಳು ಫೆ-15ರಿಂದ 29ರ ವರೆಗೆ ನಡೆಯಲಿದೆ . ಫೆ.13ರಂದು ಉತ್ಸವಗಳು ಆರಂಭಗೊಂಡಿದೆ. ಫೆ.14ರಂದು ರಾತ್ರಿ ಶ್ರೀ ನೇಲ್ಯಾರು ನೇಮ, ಉಳ್ಳಾಲ್ತಿ ನೇಮ ನಡೆಯಿತು. ಫೆ 15ರಂದು ಶ್ರೀ ದೇವರ ದರ್ಶನ ಬಲಿ ಬಟ್ಟಲು ಕಾಣಿಕೆ ನಡೆಯಲಿದೆ. ಫೆ. 16ರಂದು ರಾತ್ರಿ ಮಹಾರಥೋತ್ಸವ, ಶಿರಾಡಿ ದೈವ, ಉದ್ದಂಪಾಡಿ ದೈವ ನಡೆಯಲಿದೆ. ಪ್ರಸಾದ …

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಆರಂಭ Read More »

ಸೋಫಾದಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

ಸೋಫಾದಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು ಸುಳ್ಯ : ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಲ್ಲಿ ಮಹಿಳೆಯೋರ್ವರು ಸೋಫಾ ಸೆಟ್ ನಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಡವಾಗಿ ವರದಿಯಾಗಿದೆ. ಕಂದ್ರಪ್ಪಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತಂಗಮ್ಮ (75)ಎಂಬವರು ಫೆ.8 ರಂದು ಸೋಫಾ ಸೆಟ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಗಾಯಗೊಂಡ ಅವರನ್ನು ಕೂಡಲೇ ಸುಳ್ಯದ ಕೆವಿಜಿ ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. …

ಸೋಫಾದಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು Read More »

ಕೊಡಿಯಾಲ: ಸೋಲಾರ್ ಚಾಲಿತ ಕುಲುಮೆ ಯಂತ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ಳಾರೆ ವಲಯದ ಕೊಡಿಯಾಲ ಒಕ್ಕೂಟದ ನಂದಗೋಕುಲ ಪ್ರಗತಿಬಂಧು ತಂಡದ ಸದಸ್ಯರಾದ ಗೋವರ್ಧನ ಆಚಾರ್ಯ ಅವರ ಮನೆಯಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸೆಲ್ಕೋ ಸೋಲಾರ್ ಸಹಾಯದೊಂದಿಗೆ ಗೆ ಸೋಲಾರ್ ಚಾಲಿತ ಕುಲುಮೆ ಯಂತ್ರದ ಉದ್ಘಾಟನೆ ಕಾರ್ಯಕ್ರಮವನ್ನು ಫೆ.14ರಂದು ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿಯವರು ನೆರವೇರಿಸಿದರು . ಈ ಸಂದರ್ಭ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸುಳ್ಯ ತಾಲ್ಲೂಕಿನ ಯೋಜನೆ ಅಧಿಕಾರಿಗಳಾದ ಸಂತೋಷ್ ಕುಮಾರ್ ರೈ …

ಕೊಡಿಯಾಲ: ಸೋಲಾರ್ ಚಾಲಿತ ಕುಲುಮೆ ಯಂತ್ರ ಉದ್ಘಾಟನೆ Read More »

ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ । ಹುಡುಗಿಗೆ ಭಾನುವಾರ ಮದುವೆಯಿತ್ತು !

ವಿವಾಹ ನಿಶ್ಚಿತವಾಗಿದ್ದ ಯುವತಿಯೋರ್ವಳು ಒಲ್ಲದ ಮದುವೆಗೆ ಬೇಸತ್ತು ತಾನು ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಹಾರಂಗಿ ಹಿನ್ನೀರಿಗೆ ಹಾರಿ ಅಮೂಲ್ಯ ಜೀವವನ್ನು ಬಲಿತೆಗೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನ ಸಚಿನ್ ಹಾಗೂ ಸಿಂಧು ಪರಸ್ಪರ ಪ್ರೀತಿಸುತ್ತಿದ್ದರು. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಾದರೂ ಸಿಂಧುವಿನ ಮನೆಯವರು ಆಕೆಗೆ ಬೇರೆ ಯುವಕನೊಂದಿಗೆ ಭಾನುವಾರ ವಿವಾಹ ನಿಶ್ಚಿತಗೊಳಿಸಿದ್ದರು. ಆತ ಗೌಡರ ಹುಡುಗನಾಗಿದ್ದು ಆಕೆ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದಳು. ಆತನಿಗೆ ಇನ್ನೂ 21 ವರ್ಷ ತುಂಬಿಲ್ಲ. ಜಾತಿಯ ಕಾರಣದಿಂದ ಮನೆಯಲ್ಲಿ ಅವರ ಮದುವೆಗೆ ತೀವ್ರ ವಿರೋಧವಿತ್ತು. ನಾಳೆ …

ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ । ಹುಡುಗಿಗೆ ಭಾನುವಾರ ಮದುವೆಯಿತ್ತು ! Read More »

error: Content is protected !!
Scroll to Top