Browsing Category

ನ್ಯೂಸ್

ಸಾವಿಗೂ ಮುನ್ನ ಯಾವ್ಯಾವ ಚಟುವಟಿಕೆಗಳು ನಡೆಯುತ್ತೆ ಗೊತ್ತಾ ; ಸಂಶೋಧನೆಯಲ್ಲಿ ಬಯಲಾಗಿದೆ ಸಾವಿನ ಸುಳಿವು!

ಪ್ರಪಂಚದಲ್ಲಿ ಯಾವುದೇ ಪ್ರಾಣಿಯಾಗಲಿ ಮನುಷ್ಯರಾಗಲಿ ಹುಟ್ಟಿದ್ದಾರೆ ಅಂದರೆ ಒಂದಲ್ಲ ಒಂದು ದಿನ ಸಾಯಲೇಬೇಕು. ಇಂತಹ ಅದ್ಬುತ ಸೃಷ್ಟಿಯಲ್ಲಿ ಹುಟ್ಟು-ಸಾವು ಅನ್ನುವುದೇ ವಿಸ್ಮಯ. ಇಂತಹ ವಿಸ್ಮಯಕಾರಿ ವಿಷಯಗಳ ನಡುವೆ ಅವು ಹೇಗೆ ಸಂಭವಿಸುತ್ತದೆ ಅನ್ನುವುದೇ ದೊಡ್ಡ ಪ್ರಶ್ನೆ. ಹೌದು. ಅದೆಷ್ಟೋ

ಇವರೇ ನೋಡಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಟಾಪ್ 10 ಆಟಗಾರರು!

ಐಪಿಎಲ್ ಮ್ಯಾಚ್ ಆರಂಭವಾಗುತ್ತದೆ ಎಂದಾಕ್ಷಣ ಇಡೀ ವಿಶ್ವದ ಕ್ರಿಕೆಟ್ ಪ್ರಿಯರು ಭಾರತದತ್ತ ನೋಡುತ್ತಾರೆ. ಅದರಲ್ಲೂ ಕೂಡ ಐಪಿಎಲ್ ಹರಾಜು ಪ್ರಕ್ರಿಯೆ ಶುರುವಾಯಿತೆಂದರೆ ಅತೀ ಹೆಚ್ಚು ಮೊತ್ತಕ್ಕೆ ಯಾರನ್ನು ಕೊಂಡುಕೊಂಡರು, ಹೊಸ ಆಟಗಾರರು ಯಾರಾದರೂ ಸೇರ್ಪಡೆ ಆಗಿದ್ದಾರೆಯೇ ಎಂಬ ಕುತೂಹಲವಂತೂ

ಶ್ರದ್ಧಾ ಕೊಲೆ ಕಂಡಿದ್ದ ಮಂದಿಗೆ ಮತ್ತೆ ಶಾಕ್!! ರಸ್ತೆಯುದ್ದಕ್ಕೂ ಯುವತಿಯ ದೇಹವನ್ನು ಎಳೆದ ಕಾರು-ಅಸಲಿಗೆ ಏನು??

ದೆಹಲಿ:ಕಾರು ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ, ಸ್ಕೂಟಿಯಿಂದ ರಸ್ತೆಗೆ ಎಸೆಯಲ್ಪಟ್ಟ ಯುವತಿಯನ್ನು ಕಾರು ರಸ್ತೆಯುದ್ದಕ್ಕೂ ಎಳೆದುಕೊಂಡು ಹೋದ ಹಿನ್ನೆಲೆಯಲ್ಲಿ ಸಾರ್ವಜನಿಕರು ಗಾಬರಿಗೊಂಡ ಭೀಭತ್ಸ ಘಟನೆಯು ದೆಹಲಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಅಮನ್ ವಿಹಾರ್

Tax Free Liquor: ಇನ್ಮುಂದೆ ಟ್ಯಾಕ್ಸ್ ಫ್ರೀ ಆಗಲಿದೆ ಮದ್ಯ

ಎಣ್ಣೆ ಪ್ರಿಯರು ಒಮ್ಮೆಯಾದರೂ ಬಾರ್ ಗೆ ಎಂಟ್ರಿ ಕೊಡದೆ ಇದ್ದರೆ ಮನಕ್ಕೆ ಸಮಾಧಾನವೇ ಇರುವುದಿಲ್ಲ. ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!!. ಎಣ್ಣೆ ಪ್ರಿಯರಿಗೆ ಬಂಪರ್ ಸಿಹಿ ಸುದ್ದಿ . ಈ ಮೊದಲೂ ಕೂಡ ಮದ್ಯಕ್ಕೆ

Crime News : ಪ್ರೀತಿಯಲ್ಲಿ ಮೋಸವಾಯಿತೇ ? ಕಾಲೇಜಿನಲ್ಲಿ ಪ್ರಿಯತಮೆಗೆ ಚಾಕು ಇರಿದ ಪಾಗಲ್‌ ಪ್ರೇಮಿ, ಪ್ರಿಯತಮೆ ಸಾವು

ಪ್ರೀತಿ ಕುರುಡು ಎಂಬ ಮಾತಿನಂತೆ.. ಜಾತಿಯ ಗಡಿರೇಖೆಯನ್ನು ದಾಟಿ, ಅದೆಷ್ಟೊ ಮಂದಿ ಪ್ರೀತಿಸಿ ಮದುವೆಯಾದ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಗೆ ಜಾತಿ ಎಂಬ ಚೌಕಟ್ಟು ಅಡ್ಡಿಯಾದ ನಿದರ್ಶನ ಕೂಡ ಇವೆ. ಪ್ರೀತಿ ಪ್ರೇಮ.. ಎಂದು ಪ್ರೇಮದ ಬಲೆಯಲ್ಲಿ

ಹೆಂಡ್ತಿಯನ್ನು ಹೇಗೆ ಸಾಯಿಸಬೇಕೆಂದು ಗೂಗಲ್‌ ನಲ್ಲಿ ಕೇಳಿದ ಪತಿ | ನಂತರ ಆದದ್ದೇನು?

ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅದರಲ್ಲಿ ಕೆಲ ಭೀಕರ ಕೃತ್ಯ ಗಳು ಎಲ್ಲರನ್ನು ಅಚ್ಚರಿಯ ಜೊತೆಗೆ ಭಯದ ವಾತಾವರಣ ಸೃಷ್ಟಿ ಮಾಡುತ್ತವೆ. ಮತ್ತೆ ಕೆಲವು ಕೊಲೆ ಪ್ರಕರಣ ಜನರಲ್ಲಿ ಕುತೂಹಲ ಮೂಡಿಸಿದರೆ ಆದರೆ ಖಾಕಿ ಪಡೆಗೆ ಕೊಲೆಗೆ ಯತ್ನಿಸಿದ ಕಾರಣದ ಜಾಡು

ಡಿ.31ರಂದು 1.54 ಕೋಟಿ ಆದಾಯ ಗಳಿಸಿದ ‘ ನಮ್ಮ ಮೆಟ್ರೋ ‘ : BMRCL ಅಧಿಕಾರಿ ಬಿ.ಎಲ್. ಯಶವಂತ ಚವ್ಹಾನ್‌…

ಬೆಂಗಳೂರು : ಹೊಸ ವರ್ಷಚರಣೆಯ ಸಂಭ್ರಮದ ದಿನಗಳಲ್ಲಿ ನಮ್ಮ ಮೆಟ್ರೋದ ಆದಾಯವು ಸುಮಾರು 1.54 ಕೋಟಿ ರೂ ಗಳಿಸಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ಬಿ.ಎಲ್. ಯಶವಂತ ಚವ್ಹಾನ್‌ ಸಂತಸ ವ್ಯಕ್ತಪಡಿಸಿದ್ದಾರೆ. ಜನವರಿ 1, 2023 ರ ಮಧ್ಯರಾತ್ರಿ 2 ಗಂಟೆ ವರೆಗೆ ಮೆಟ್ರೋ ರೈಲಿನ ಸಂಚಾರವನ್ನು

Sexual Assault on Cow : ಆಕಳ ಕರುವಿನ ಮೇಲೆ ಲೈಂಗಿಕ ತೃಷೆ ತೀರಿಸಿಕೊಂಡ ವಿಕೃತಕಾಮಿ!

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ಹೆಚ್ಚುತ್ತಿದ್ದು, ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡುವ ವಿಕೃತ ಕಾಮಿ ವ್ಯಕ್ತಿತ್ವದವರು ನಾವು ನೋಡಿರುತ್ತೇವೆ. ಆದರೆ ಏನು ಅರಿಯದ ಮುಗ್ಧ ಗೋವುಗಳ ಮೇಲೂ ಕೂಡ ತಮ್ಮ ಅಟ್ಟಹಾಸ ಮೆರೆಯುವ ಅಮಾನವೀಯ ಘಟನೆಗಳು ನಡೆಯುತ್ತಿವೆ. ಇದೇ ರೀತಿಯ