ನ್ಯೂಸ್

ತಂದೆ ಬೈದರೆಂದು ಸಿಟ್ಟಿನಿಂದ 21 ಕಬ್ಬಿಣದ ಮೊಳೆಗಳನ್ನೇ ನುಂಗಿದ ಮಗ !! | ಹೊಟ್ಟೆಯಲ್ಲಿ ಇರುವುದು ನಿಜವಾಗಿಯೂ ಮೊಳೆಗಳೇ ಎಂಬುದನ್ನು ನಂಬಲಾಗದ ಸ್ಥಿತಿ ಡಾಕ್ಟರ್ ಗಳದ್ದು | ಕೊನೆಗೆ ಬಾಲಕನಿಂದಲೇ ಸತ್ಯಾಂಶ ತಿಳಿದು ಅಚ್ಚರಿಗೊಂಡ ಪೋಷಕರು

ಈಗಿನ ಕಾಲದ ಮಕ್ಕಳಿಗೆ ಹೆತ್ತವರು ಬುದ್ಧಿವಾದ ಹೇಳುವುದು ದೊಡ್ಡ ಅಪರಾಧವೇ ಆಗಿಹೋಗಿದೆ. ಯಾಕೆಂದರೆ ಮಕ್ಕಳು ಅದನ್ನು ಸ್ವೀಕರಿಸುವ ರೀತಿ ಬೇರೆಯೇ ಆಗಿದೆ. ತಂದೆ-ತಾಯಿ ಬೈದರೆಂದು ಒಮ್ಮೊಮ್ಮೆ ಮಕ್ಕಳು ಎಂತೆಂಥ ಘೋರ ಕೃತ್ಯಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಭಯಾನಕ ಘಟನೆಯೇ ಸಾಕ್ಷಿಯಾಗಿದೆ. ತಂದೆ ಬೈದರು ಎಂಬ ಕಾರಣಕ್ಕೆ ನೊಂದುಕೊಂಡ 17 ವರ್ಷದ ಬಾಲಕ ಕಬ್ಬಿಣದ ಮೊಳೆಗಳನ್ನೇ ನುಂಗಿದ್ದಾನೆ! ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ. ಧನಂಜಯ ಎಂಬ ಬಾಲಕ ಇಂಥ ಒಂದು ದುಸ್ಸಾಹಸಕ್ಕೆ ಇಳಿದಿದ್ದಾನೆ. ಇದು ಕೆಲವು …

ತಂದೆ ಬೈದರೆಂದು ಸಿಟ್ಟಿನಿಂದ 21 ಕಬ್ಬಿಣದ ಮೊಳೆಗಳನ್ನೇ ನುಂಗಿದ ಮಗ !! | ಹೊಟ್ಟೆಯಲ್ಲಿ ಇರುವುದು ನಿಜವಾಗಿಯೂ ಮೊಳೆಗಳೇ ಎಂಬುದನ್ನು ನಂಬಲಾಗದ ಸ್ಥಿತಿ ಡಾಕ್ಟರ್ ಗಳದ್ದು | ಕೊನೆಗೆ ಬಾಲಕನಿಂದಲೇ ಸತ್ಯಾಂಶ ತಿಳಿದು ಅಚ್ಚರಿಗೊಂಡ ಪೋಷಕರು Read More »

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹೆಚ್ಚುತ್ತಿದೆ ಕೊರೋನಾ ಪ್ರಕರಣಗಳು | ಶಾಲೆಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ | ಮಾರ್ಗಸೂಚಿಯಲ್ಲಿ ಏನಿದೆ? ಏನಿಲ್ಲ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಕೊರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲಿಯೂ ಶಾಲೆ – ಕಾಲೇಜುಗಳಲ್ಲಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಸರ್ಕಾರವು ಶಾಲೆಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಹೊಸ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳು ತರಗತಿಗೆ ಬರುವುದು ಕಡ್ಡಾಯವಲ್ಲ. ಶಾಲೆಗಳು ಭೌತಿಕ ತರಗತಿಯೊಂದಿಗೆ ಆನ್ ಲೈನ್ ಸೇರಿದಂತೆ ಪರ್ಯಾಯ ಮಾರ್ಗದಲ್ಲಿ ತರಗತಿ ನಡೆಸಬೇಕು. ವಿದ್ಯಾರ್ಥಿಗಳು ತಮಗೆ ಇಷ್ಟವಾದ ರೀತಿಯಲ್ಲಿ ತರಗತಿಗೆ ಹಾಜರಾಗಬಹುದು. ಯಾವ ವಿದ್ಯಾರ್ಥಿಗಳಿಗೂ ಶಾಲೆಗೆ ಬರುವಂತೆ ಶಿಕ್ಷಕರು …

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹೆಚ್ಚುತ್ತಿದೆ ಕೊರೋನಾ ಪ್ರಕರಣಗಳು | ಶಾಲೆಗಳಿಗಾಗಿ ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ | ಮಾರ್ಗಸೂಚಿಯಲ್ಲಿ ಏನಿದೆ? ಏನಿಲ್ಲ? ಇಲ್ಲಿದೆ ಮಾಹಿತಿ Read More »

ರಾಜ್ಯದಲ್ಲಿ ರಂಗೇರಿದ ವಿಧಾನ ಪರಿಷತ್ ಚುನಾವಣಾ ಕಣ | ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳಿಂದ ನಡೆಯುತ್ತಿದೆ ಮತ ಓಲೈಕೆಯ ಕಸರತ್ತು

ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದೆ. ಶತಾಯಗತಾಯ ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಜಿದ್ದಾಜಿದ್ದಿಗೆ ಬಿದ್ದಂತೆ ಮತಕ್ಕೂ ಬೆಲೆ ನಿಗದಿ ಮಾಡುತ್ತಿದ್ದು, ಮತಗಳ ಬೆಲೆ ಗಗನಮುಖಿಯಾಗಿದೆ. ಒಂದೊಂದು ಕ್ಷೇತ್ರದ ಬೇಡಿಕೆ ಒಂದೊಂದು ರೀತಿಯಲ್ಲಿದೆ. ಪ್ರತಿ ಮತಕ್ಕೆ 10 ಸಾವಿರ ರೂ.ನಿಂದ ಹಿಡಿದು 1 ಲಕ್ಷ ರೂ.ಗಳ ತನಕ ಆಮಿಷ ಒಡ್ಡಿರುವ ಪ್ರಕರಣಗಳು ಚುನಾವಣಾ ಅಖಾಡದಲ್ಲಿ ಕೇಳಿ ಬರುತ್ತಿವೆ. ಚುನಾವಣೆ ಖರ್ಚಿಗೆಂದು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಔದಾರ್ಯದಿಂದ ನೀಡುತ್ತಿದ್ದ …

ರಾಜ್ಯದಲ್ಲಿ ರಂಗೇರಿದ ವಿಧಾನ ಪರಿಷತ್ ಚುನಾವಣಾ ಕಣ | ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಅಭ್ಯರ್ಥಿಗಳಿಂದ ನಡೆಯುತ್ತಿದೆ ಮತ ಓಲೈಕೆಯ ಕಸರತ್ತು Read More »

ಹಾವುಗಳ ಕಾಟ ತಡೆಯಲಾರದೆ ಇಡೀ ಬಂಗಲೆಗೆ ಬೆಂಕಿ ಇಟ್ಟ ಈ ಭೂಪ | ಇವನ ಈ ಕೃತ್ಯದಿಂದ ಉಂಟಾದ ನಷ್ಟ ಎಷ್ಟು ಗೊತ್ತಾ??

ಕೆಲವೊಂದು ಬಾರಿ ನಾವು ಅದೆಷ್ಟೇ ಜಾಗ್ರತೆವಹಿಸಿದರೂ ತಪ್ಪುಗಳು ನಡೆದೇ ನಡೆಯುತ್ತದೆ.ಅಧಿಕ ಮುಂದಾಲೋಚನೆಯಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ.ಹೀಗೆ ಇಲ್ಲೊಬ್ಬ ಅತೀ ಬುದ್ಧಿವಂತಿಕೆಯಿಂದ ಉಪಾಯ ಮಾಡಿ ತಲೆ ಮೇಲೆ ಕೈ ಹಿಡುವ ಪರಿಸ್ಥಿತಿಗೆ ಬಂದಿದ್ದಾನೆ.ಅಷ್ಟಕ್ಕೂ ಆತನ ಆ ಐಡಿಯಾ ಏನು? ಅದರಿಂದ ಎಷ್ಟು ನಷ್ಟವಾಯಿತೆಂದು ನೀವೇ ನೋಡಿ. ಇಲ್ಲೊಬ್ಬ ವ್ಯಕ್ತಿ ಮನೆಗೆ ನುಗ್ಗಿದ್ದ ಹಾವನ್ನು ಹೊರಗೋಡಿಸೋ ಪ್ರಯತ್ನದಲ್ಲಿ ತನ್ನ 10 ಸಾವಿರ ಅಡಿ ವಿಸ್ತರಣದಲ್ಲಿ ನಿರ್ಮಿಸಿದ್ದ ಮನೆಯನ್ನೇ ಸುಟ್ಟುಹಾಕಿದ್ದಾನೆ.ಹಾವು ಓಡಿಸಿದ್ರೆ ಮನೆ ಹೇಗೆ ಸುಟ್ಟೋಯ್ತು ಅಂತ ಪ್ರಶ್ನೆ ಮೂಡ್ತಿದೆಯೇ? ಕಾರಣ …

ಹಾವುಗಳ ಕಾಟ ತಡೆಯಲಾರದೆ ಇಡೀ ಬಂಗಲೆಗೆ ಬೆಂಕಿ ಇಟ್ಟ ಈ ಭೂಪ | ಇವನ ಈ ಕೃತ್ಯದಿಂದ ಉಂಟಾದ ನಷ್ಟ ಎಷ್ಟು ಗೊತ್ತಾ?? Read More »

35 ವರ್ಷದಿಂದ ಪ್ರೀತಿಸಿ, 65 ನೇ ವಯಸ್ಸಿಗೆ ಸಪ್ತಪದಿ ತುಳಿದ ಅಮರ ಪ್ರೇಮಿಗಳು !! | ನಿಜವಾದ ಪ್ರೀತಿಗೆ ಸಾವಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿದೆ ಈ ಜೋಡಿ

ಒಂದು ಹೆಣ್ಣಿನ ಬದುಕಿಗೆ ಆಸರೆಯಾಗಿ ಗಂಡು ಅಗತ್ಯವಾದ್ದರಿಂದ ಮದುವೆ ಎಂಬ ಪವಿತ್ರ ಗಂಟು ಹಾಕುತ್ತಾರೆ. ಪತಿಯ ಪ್ರತಿಯೊಂದು ಹೆಜ್ಜೆಯಲ್ಲೂ ಪತ್ನಿ ಜೊತೆಯಾಗುತ್ತಾಳೆ. ಈ ಸಂಬಂಧ ಬಹಳ ಶ್ರೇಷ್ಠವಾದದ್ದು. ಹಾಗೆಯೇ ಮದುವೆಗೆ ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ಬಾಳಿನ ಇಳಿ ಸಂಜೆಯಲ್ಲಿ ಬದುಕಿಗೆ ಆಧಾರವಾಗಿರುವುದು ಈ ಸಂಬಂಧವೇ ಎಂಬುದನ್ನು ಸಾಬೀತುಪಡಿಸಿದೆ ಈ ಜೋಡಿ. ಹೌದು 35 ವರ್ಷದಿಂದ ಪ್ರೀತಿಸಿ, ತಮ್ಮ 65ನೇ ವಯಸ್ಸಿಗೆ ಸಪ್ತಪದಿ ತುಳಿದು ಸಖತ್ ಫೇಮಸ್ ಆಗಿದ್ದಾರೆ ಈ ಅಜ್ಜ-ಅಜ್ಜಿ ಜೋಡಿ. ಈ ಇಳಿವಯಸ್ಸಿನಲ್ಲೂ ತಮ್ಮ …

35 ವರ್ಷದಿಂದ ಪ್ರೀತಿಸಿ, 65 ನೇ ವಯಸ್ಸಿಗೆ ಸಪ್ತಪದಿ ತುಳಿದ ಅಮರ ಪ್ರೇಮಿಗಳು !! | ನಿಜವಾದ ಪ್ರೀತಿಗೆ ಸಾವಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿದೆ ಈ ಜೋಡಿ Read More »

Zoom ಮೀಟಿಂಗ್ ನಲ್ಲಿ ಶಾಕಿಂಗ್ ನ್ಯೂಸ್ ಕೊಟ್ಟ ಭಾರತೀಯ ಮೂಲದ ಸಿಇಒ |ಕೇವಲ 30 ನಿಮಿಷದ ಮೀಟಿಂಗ್ ನಲ್ಲಿ 900 ಮಂದಿಯನ್ನು ಕೆಲಸದಿಂದ ವಜಾಗೊಳಿಸಿ ಆದೇಶ

ಕೊರೋನಾ ಲಾಕ್ ಡೌನ್ ಜಾರಿಗೆ ಬಂದ ಮೇಲೆ ಹಲವು ಕಂಪೆನಿಗಳ ಮೀಟಿಂಗ್ ಗಳು ಆನ್ ಲೈನ್ ನಲ್ಲಿ ನಡೆಯುತ್ತಿದ್ದವು. ಈಗಲೂ ಕೂಡ ಹಲವು ಕಂಪನಿಗಳಲ್ಲಿ ಇದೇ ರೀತಿ ವರ್ಕ್ ಫ್ರಂ ಹೋಮ್ ನಡುವೆ ಮೀಟಿಂಗ್ ಗಳು ನಡೆಯುತ್ತವೆ. ಹೀಗಿರುವಾಗ ಇಲ್ಲಿ ನಡೆಯುತ್ತಿದ್ದ ಮೀಟಿಂಗ್ ನಲ್ಲಿ ಉದ್ಯೋಗಿಗಳಿಗೆ ದೊಡ್ಡ ಶಾಕಿಂಗ್ ನ್ಯೂಸೊಂದು ಕಾದಿತ್ತು. 30 ನಿಮಿಷದ ಮೀಟಿಂಗ್‌ನಲ್ಲಿ 900 ಮಂದಿಯನ್ನು ಕೆಲಸ ತೊರೆಯುವಂತೆ ಭಾರತೀಯ ಮೂಲದ ಸಿಇಒ ಸೂಚಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ನ್ಯೂಯಾರ್ಕ್ ಮೂಲದ ಅಡಮಾನ …

Zoom ಮೀಟಿಂಗ್ ನಲ್ಲಿ ಶಾಕಿಂಗ್ ನ್ಯೂಸ್ ಕೊಟ್ಟ ಭಾರತೀಯ ಮೂಲದ ಸಿಇಒ |ಕೇವಲ 30 ನಿಮಿಷದ ಮೀಟಿಂಗ್ ನಲ್ಲಿ 900 ಮಂದಿಯನ್ನು ಕೆಲಸದಿಂದ ವಜಾಗೊಳಿಸಿ ಆದೇಶ Read More »

ಮೈದಾಹಿಟ್ಟಿನ ರೊಟ್ಟಿಯಿಂದ ತಯಾರಿಸಿದ ಬೆಡ್ ಮಾರಾಟಕ್ಕಿದೆ!! |’ನಾನ್ ಬೆಡ್’ ಕೊಂಡರೆ 2 ‘ನಾನ್ ದಿಂಬು’ ಉಚಿತ ಎಂದು ಫೋಟೋ ವೈರಲ್ ಮಾಡಿದ ಮಾಡೆಲ್

ಖಾದ್ಯದ ಬಗ್ಗೆ ನೆನೆಸಿಕೊಂಡರೇ ಬಾಯಲ್ಲಿ ನೀರು ಬರುತ್ತೆ ಬಿಡಿ. ಭೋಜನಕ್ಕೆ ವಿವಿಧ ಬಗೆಯ ಖಾದ್ಯಗಳಿದ್ದರೆ ಅಂದು ಹಬ್ಬವೇ ಸರಿ. ಕೆಲವರಿಗೆ ಉತ್ತರ ಭಾರತೀಯ ಶೈಲಿಯ ಊಟ ಇಷ್ಟವಾದರೆ ಇನ್ನು ಕೆಲವರಿಗೆ ದಕ್ಷಿಣ ಭಾರತದ ತಿನಿಸುಗಳು ಅಚ್ಚುಮೆಚ್ಚು. ಅಂತೂ ಇಂತೂ ವಿವಿಧ ಬಗೆಯ ಖಾದ್ಯಗಳನ್ನು ಇಷ್ಟಪಡುವ ಅಭಿಮಾನಿಗಳೇ ಹೆಚ್ಚು. ಜನಪ್ರಿಯ ಮಾಡೆಲ್ ಪದ್ಮಾ ಲಕ್ಷ್ಮಿ ಕೂಡ ಭಾರತೀಯ ಖಾದ್ಯಗಳ ಅಭಿಮಾನಿಯಾಗಿದ್ದಾರೆ. ಹೀಗಾಗಿ ಅವರು ಬೆಡ್‍ಶೀಟ್, ತಲೆದಿಂಬನ್ನು ರೊಟ್ಟಿಯಂತೆ ಡಿಸೈನ್ ಇರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಭಾರತದ …

ಮೈದಾಹಿಟ್ಟಿನ ರೊಟ್ಟಿಯಿಂದ ತಯಾರಿಸಿದ ಬೆಡ್ ಮಾರಾಟಕ್ಕಿದೆ!! |’ನಾನ್ ಬೆಡ್’ ಕೊಂಡರೆ 2 ‘ನಾನ್ ದಿಂಬು’ ಉಚಿತ ಎಂದು ಫೋಟೋ ವೈರಲ್ ಮಾಡಿದ ಮಾಡೆಲ್
Read More »

ಎಂಎಸ್ ಧೋನಿ ಹಾಗೂ ಈ ನಟಿಯ ಬ್ರೇಕಪ್ ಆಗಿದ್ದು ಹೇಗೆ?? | ಎಂಎಸ್ ಧೋನಿ ಇಂದಿಗೂ ನನ್ನ ಜೀವನದ ಅಳಿಸಲಾಗದ ಕಲೆ ಎಂದು ನಟಿ ಹೇಳಿದ್ದಾದರೂ ಯಾಕೆ??

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ನ ಒಂದು ದಂತಕಥೆ ಎಂದೇ ಹೇಳಬಹುದು. ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ ಇಲ್ಲದೇ ಕ್ರಿಕೆಟ್ ಗೆ ಇದ್ದ ಕಳೆಯೂ ಈಗ ಕಡಿಮೆಯಾಗಿದೆ. ಭಾರತ ಕ್ರಿಕೆಟ್​ ಇತಿಹಾಸದಲ್ಲೇ ಯಾರೂ ಮಾಡದ್ದನ್ನು ಮಹೇಂದ್ರ ಸಿಂಗ್​ ಧೋನಿ ಮಾಡಿದ್ದಾರೆ. ಅವರು ನಿವೃತ್ತಿ ಪಡೆದ ದಿನ ಕೋಟ್ಯಾಂತರ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಬೇರೆ ದೇಶದ ಅಭಿಮಾನಿಗಳಿಗೂ ಧೋನಿ ಅಂದರೆ ಅಚ್ಚುಮೆಚ್ಚು. ಆದರೆ ಈಗ ಧೋನಿಗೆ ಸಂಬಂಧಿಸಿದ ವಿಚಾರವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಅದು …

ಎಂಎಸ್ ಧೋನಿ ಹಾಗೂ ಈ ನಟಿಯ ಬ್ರೇಕಪ್ ಆಗಿದ್ದು ಹೇಗೆ?? | ಎಂಎಸ್ ಧೋನಿ ಇಂದಿಗೂ ನನ್ನ ಜೀವನದ ಅಳಿಸಲಾಗದ ಕಲೆ ಎಂದು ನಟಿ ಹೇಳಿದ್ದಾದರೂ ಯಾಕೆ?? Read More »

ಕಡಬ: ಬ್ಯಾಂಕ್ ನಲ್ಲಿ ಅಡವಿಟ್ಟ ಕಿವಿಯೋಲೆ ನಾಪತ್ತೆ | ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಕಿವಿಯೋಲೆ ವಾಪಸ್ ನೀಡಿದ ಬ್ಯಾಂಕ್ ಸಿಬ್ಬಂದಿ !??

ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದಲ್ಲಿ ಕಿವಿಯೋಲೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ವಾರಸುದಾರರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಸಮಜಾಯಿಷಿ ನೀಡಿ ನಾಪತ್ತೆಯಾಗಿದ್ದ ಕಿವಿಯೋಲೆಯನ್ನು ಬ್ಯಾಂಕ್ ಸಿಬ್ಬಂದಿ ಹಿಂತಿರುಗಿಸಿದ ವಿಚಿತ್ರ ಘಟನೆ ಕಡಬದಲ್ಲಿ ನಡೆದಿದೆ. ಪುತ್ತೂರು ಸಮೀಪದ ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಪುಷ್ಪಲತಾ ಎಂಬುವರು ಸ್ಥಳೀಯ ಕೆನರಾ ಬ್ಯಾಂಕ್‌ನಲ್ಲಿ ತಮ್ಮ ಚಿನ್ನದೊಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಕೆಲ ದಿನಗಳ ಬಳಿಕ ಒಡವೆಗಳನ್ನು ಪರಶೀಲಿಸಿದಾಗ ಅದರಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿತ್ತು. ಅದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಅದನ್ನೊಪ್ಪದ ಬ್ಯಾಂಕ್ ಸಿಬ್ಬಂದಿ ನೀವು …

ಕಡಬ: ಬ್ಯಾಂಕ್ ನಲ್ಲಿ ಅಡವಿಟ್ಟ ಕಿವಿಯೋಲೆ ನಾಪತ್ತೆ | ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಕಿವಿಯೋಲೆ ವಾಪಸ್ ನೀಡಿದ ಬ್ಯಾಂಕ್ ಸಿಬ್ಬಂದಿ !?? Read More »

ಸುಳ್ಯ: ನಾಪತ್ತೆಯಾದ ವ್ಯಕ್ತಿ ಅರಣ್ಯಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಬಾಳಿಲದ ದೋಳೋಡಿ ರಾಮಚಂದ್ರ ಮಣಿಯಾಣಿ (51) ಎಂದು ಗುರುತಿಸಲಾಗಿದೆ. ಭಾನುವಾರ ಮನೆಯಿಂದ ಕಾಣೆಯಾಗಿದ್ದ ಇವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪೆರುವಾಜೆ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಪೆರುವಾಜೆಯಲ್ಲಿ ಇವರ ತಮ್ಮನ ಜಾಗವಿದ್ದು ಜಾಗದ ಪಕ್ಕದ ಅರಣ್ಯ ಪ್ರದೇಶದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top