ಸವಣೂರು ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಾಲಯದದ ಗೌರವಾಧ್ಯಕ್ಷ ಮುರಳಿ ಮೋಹನ್ ಶೆಟ್ಟಿ ನಿಧನ
ಕಡಬ : ಸವಣೂರು ಮುಗೇರು ಶ್ರೀ ಮಹಾ ವಿಷ್ಣು ಮೂರ್ತಿ ದೇವಾಲಯದ ಗೌರವಾಧ್ಯಕ್ಷ ಎಂ.ಮುರಳಿ ಮೋಹನ್ ಶೆಟ್ಟಿ ( 76 ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ. 23 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಸುಮನಾ ಎಂ.ಶೆಟ್ಟಿ, ಪುತ್ರ ರಾಮ್ ಗಣೇಶ್ ರವರನ್ನು ಅಗಲಿದ್ದಾರೆ.!-->!-->!-->…