ನ್ಯೂಸ್

ರಸ್ತೆಯಲ್ಲೇ ಸಿಪಿಆರ್ ನಡೆಸಿದ ನರ್ಸ್ | ಉಳಿಯಿತು 20 ರ ಯುವಕನ ಪ್ರಾಣ

ಅದೆಷ್ಟೋ ಮಂದಿ ಅಪಘಾತವಾಗಿದ್ದರೆ ಅಥವಾ ಏನೋ ಗಾಯಗಳಾದ ಸಮಯದಲ್ಲಿ ರೋಗಿಯನ್ನು ರಕ್ಷಿಸುವ ಬದಲು ನೋಡಿಕೊಂಡು ನಿಲ್ಲುವವರೇ ಜಾಸ್ತಿ. ಆಸ್ಪತ್ರೆಗೆ ಸಾಗಿಸುವ ಬದಲು ವಿಡಿಯೋ, ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವವರೇ ಜಾಸ್ತಿ.ಆದರೆ ಇಲ್ಲೊಂದು ಕಡೆ ಮಹಿಳೆ ಕರ್ತವ್ಯ ನಿಷ್ಠೆ ಪಾಲಿಸಿ ಹುಡುಗನ ಪ್ರಾಣವನ್ನೇ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರೋಗ್ಯ ವಿಷಯದಲ್ಲಿ ತುರ್ತು ಪರಿಸ್ಥಿತಿ ಎದುರಿಸುತ್ತಿರುವವರಿಗೆ ಸಿಪಿಆರ್ ಮೂಲಕ ಪ್ರಥಮ ಚಿಕಿತ್ಸೆ ವಿಧಾನದಿಂದ ಜೀವ ಉಳಿಸಿದಬಹುದೆಂದು ತಿಳಿದೇ ಇದೆ. ಇದೇ ಮಾದರಿಯನ್ನು ಬಳಸಿ ತಿರುಚ್ಚಿಯ ದಾದಿಯೊಬ್ಬರು 20 …

ರಸ್ತೆಯಲ್ಲೇ ಸಿಪಿಆರ್ ನಡೆಸಿದ ನರ್ಸ್ | ಉಳಿಯಿತು 20 ರ ಯುವಕನ ಪ್ರಾಣ Read More »

ಚಲಿಸುತಿದ್ದ ರೈಲಿನಿಂದ ದಬಕ್ಕನೆ ಬಿದ್ದ ಮಹಿಳೆಯರು|ಕಾರಣ?

ರೈಲಿನಿಂದ ಬೀಳುವಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇದೆ.ರೈಲು ಹತ್ತುವಾಗ, ಇಳಿಯುವಾಗ ಅದೆಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಚೂರು ಎಡವಿದರು ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯೇ ಸರಿ.ಇದೇ ರೀತಿ ಬಂಗಾಳದ ಉರುಳಿಯಾ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ ಮಹಿಳೆಯರು ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಮಹಿಳೆಯರು ನಿಲ್ದಾಣದಲ್ಲಿ ಇಳಿಯುವವರಾಗಿದ್ದರು.ಆದರೆ ಮುಂಚೆಯೇ ರೈಲು ಹೊರಟ ಕಾರಣ ಅವಸರದಲ್ಲಿ ಇಳಿಯಲು ಹೋಗಿ ಬಿದ್ದಿದ್ದಾರೆ.ಕೂಡಲೇ ಅಲ್ಲಿಯೇ ಇದ್ದ ಸಿಬ್ಬಂದಿಗಳು ಓಡಿ ಬಂದು ಪ್ರಾಣ ಉಳಿಸಿದ್ದು,ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಡಿಯೋ ಕಾಲ್ ಸಂಪರ್ಕದಿಂದ ಬಸ್ಸಿನಲ್ಲಿ ಇದ್ದ ಮಹಿಳೆಗೆ ಹೆರಿಗೆ |ತಾಯಿ-ಮಗು ಆರೋಗ್ಯವಾಗಿರುವಂತೆ ಮಾಡಿದ ಆತನ ಸಮಯಪ್ರಜ್ಞೆ ಮೆಚ್ಚುವಂತದ್ದೇ

ಯೂಟ್ಯೂಬ್ ನೋಡಿ ಹೆರಿಗೆ ಆದ ಘಟನೆಗಳು ಇತ್ತೀಚೆಗೆ ಪ್ರಚಾರದಲ್ಲಿತ್ತು. ಹೀಗೆ ಮೊಬೈಲ್ ನಿಂದ ಸಂಕಷ್ಟದ ಸಮಯದಲ್ಲಿ ಸಂತಸ ಕಂಡವರು ಅದೆಷ್ಟೋ ಮಂದಿ. ಹೀಗೆ ಮೊಬೈಲ್ ವಿಡಿಯೋ ಕಾಲ್ ಗಳು ಕೇವಲ ಹರಟೆಗೆ ಮಾತ್ರ ಉಪಯೋಗವಾಗುವುದಲ್ಲದೆ, ಇಲ್ಲೊಂದು ಕಡೆ ಇದರಿಂದಲೇ ಮಗುವಿನ ಜನನವಾಗಿದೆ. ಹೇಗೆಂದು ಕುತೂಹಲ ಇದ್ದರೆ ಮುಂದೆ ಓದಿ. ಹೌದು.ಅಮೀರ್‌ ಖಾನ್‌ರ ಜನಪ್ರಿಯ ಚಲನಚಿತ್ರ 3 ಈಡಿಯಟ್ಸ್‌ನ ದೃಶ್ಯವೊಂದರಲ್ಲಿ ವೈದ್ಯರನ್ನು ವಿಡಿಯೋ ಕಾನ್ಫರೆನ್ಸಿಂಗ್‌ಗೆ ಕರೆದು, ಅವರಿಂದ ನಿದೇರ್ಶನ ಪಡೆಯುತ್ತಾ ಹೆರಿಗೆ ಮಾಡುವಂತೆ ಉತ್ತರ ಪ್ರದೇಶದ ಬಸ್ಸಿನಲ್ಲೊಂದು ನೈಜ …

ವಿಡಿಯೋ ಕಾಲ್ ಸಂಪರ್ಕದಿಂದ ಬಸ್ಸಿನಲ್ಲಿ ಇದ್ದ ಮಹಿಳೆಗೆ ಹೆರಿಗೆ |ತಾಯಿ-ಮಗು ಆರೋಗ್ಯವಾಗಿರುವಂತೆ ಮಾಡಿದ ಆತನ ಸಮಯಪ್ರಜ್ಞೆ ಮೆಚ್ಚುವಂತದ್ದೇ Read More »

ಬೆಳ್ತಂಗಡಿ :ರಬ್ಬರ್ ತೋಟದಲ್ಲಿ ಕಂಡು ಬಂದ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆ|ಸ್ಥಳೀಯರಿಂದ ಅರಣ್ಯ ಇಲಾಖೆ
ಅಧಿಕಾರಿಗಳಿಗೆ ಮಾಹಿತಿ

ಬೆಳ್ತಂಗಡಿ : ರಬ್ಬರ್ ತೋಟವೊಂದರಲ್ಲಿ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುದೂರು ಎಂಬಲ್ಲಿ ನಡೆದಿದೆ. ಕುದೂರು ನಿವಾಸಿ ಸದಾಶಿವ ಎಂಬುವವರ ರಬ್ಬರ್ ತೋಟ ಸಮೀಪದ ತೋಡಿನಲ್ಲಿ ಮೊಸಳೆ ಕಂಡುಬಂದಿದೆ.ಸ್ಥಳೀಯ ನಿವಾಸಿಗಳಾದಸಂತೋಷ್ ಅವರು ರಬ್ಬರ್ ತೋಟದ ಸೊಪ್ಪು ಸ್ವಚ್ಛಗೊಳಿಸುವ ವೇಳೆ ಪತ್ತೆಯಾಗಿದ್ದು,ಇದರಿಂದ ಗಾಬರಿಯಾದ ಸ್ಥಳೀಯರು ಅರಣ್ಯ ಇಲಾಖೆಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಮೊಸಳೆ ಸೆರೆಗೆಕಾರ್ಯಾಚರಣೆ ನಡೆದಿದೆ. 2019 ಜೂನ್ ತಿಂಗಳಲ್ಲಿ ಧರ್ಮಸ್ಥಳ ಗ್ರಾಮದ ದೊಂಡೋಲೆ ಸಮೀಪ ಪಾಳು …

ಬೆಳ್ತಂಗಡಿ :ರಬ್ಬರ್ ತೋಟದಲ್ಲಿ ಕಂಡು ಬಂದ ಸುಮಾರು 8 ರಿಂದ 9 ಅಡಿ ಉದ್ದದ ಮೊಸಳೆ|ಸ್ಥಳೀಯರಿಂದ ಅರಣ್ಯ ಇಲಾಖೆ
ಅಧಿಕಾರಿಗಳಿಗೆ ಮಾಹಿತಿ
Read More »

ಕಳೆದುಕೊಂಡಿದ್ದ ರಿಂಗ್ 50 ವರ್ಷದ ಬಳಿಕ ಪತ್ತೆ |ಈ ವಿಸ್ಮಯ ಘಟನೆಯ ಕುರಿತು ಇಲ್ಲಿದೆ ಇಂಟೆರೆಸ್ಟಿಂಗ್ ಸ್ಟೋರಿ

ಸಾಮಾನ್ಯವಾಗಿ ನಾವು ಪುಟ್ಟ ವಸ್ತುಗಳನ್ನು ಕಳೆದುಕೊಂಡಾಗ ಅದನ್ನು ಮತ್ತೆ ಪಡೆಯುವುದು ತುಸು ಕಷ್ಟವೇ ಸರಿ. ಕೆಲವೊಂದು ಬಾರಿ ನಮ್ಮ ಹತ್ತಿರವೇ ಬಿದ್ದಿದ್ದರೂ ಅದು ಗೋಚರಿಸದೆ ನಮ್ಮಿಂದ ಮಾಯವಾಗಿರುತ್ತದೆ. ಆದ್ರೆ ಇಲ್ಲೊಂದು ಕಡೆ ನಡೆದ ಘಟನೆ ನೋಡಿದ್ರೆ ಒಮ್ಮೆ ದಿಗ್ಬ್ರಮೆಗೊಳ್ಳೋದು ಖಂಡಿತ. ಹೌದು. ಇಲ್ಲಿ ಕಳೆದು ಹೋಗಿದ್ದ ವೆಡ್ಡಿಂಗ್​ ರಿಂಗ್​ 50 ವರ್ಷಗಳ ಬಳಿಕ ಪತ್ತೆಯಾಗಿರುವ ಅಪರೂಪದ ಘಟನೆ ಬ್ರಿಟನ್​ ಬಳಿಯ ಔಟರ್​ ಹೆಬ್ರಿಡೆಸ್​ ದ್ವೀಪದಲ್ಲಿ ನಡೆದಿದೆ.ಕಳೆದು ಕೊಂಡ ರಿಂಗ್ ಅನ್ನು ಹುಡುಕಿ ಸುಮ್ಮನಾಗಿದ್ದ ಮಹಿಳೆಗೆ ಇದೀಗ ಮೂರು …

ಕಳೆದುಕೊಂಡಿದ್ದ ರಿಂಗ್ 50 ವರ್ಷದ ಬಳಿಕ ಪತ್ತೆ |ಈ ವಿಸ್ಮಯ ಘಟನೆಯ ಕುರಿತು ಇಲ್ಲಿದೆ ಇಂಟೆರೆಸ್ಟಿಂಗ್ ಸ್ಟೋರಿ Read More »

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಮಿಕ್ರಾನ್‌ ಸೋಂಕಿನ ಪ್ರಕರಣ ವರದಿ|ಇದೀಗ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ

ಓಮಿಕ್ರೋನ್ ವೈರಸ್ ಭೀತಿ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.ದೇಶದಲ್ಲಿ ಗುರುವಾರದಂದು ಮೊದಲ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್‌ ಸೋಂಕಿನ ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಇಬ್ಬರಿಗೆ ಈ ಸೋಂಕು ತಗುಲಿತ್ತು ಬಳಿಕ ಶನಿವಾರದಂದು ಗುಜರಾತಿನ ಜಾಮ್‌ ನಗರ ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿ ತಲಾ ಒಂದೊಂದು ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿತ್ತು. ಇದೀಗ ಮತ್ತೆ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಂದು ಒಮಿಕ್ರಾನ್‌ ಸೋಂಕಿನ ಪ್ರಕರಣ ವರದಿಯಾಗಿದ್ದು, ಈಗ ಒಟ್ಟು ಸೋಂಕಿತರ …

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಮಿಕ್ರಾನ್‌ ಸೋಂಕಿನ ಪ್ರಕರಣ ವರದಿ|ಇದೀಗ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆ Read More »

ಒಮಿಕ್ರೋನ್ ಗೆ ಹೆದರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರ ಹತ್ಯೆಗೈದ ವೈದ್ಯ.

ಒಮಿಕ್ರೋನ್ ಗೆ ಹೆದರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರ ಹತ್ಯೆಗೈದ ವೈದ್ಯ. ವೈದ್ಯರೊಬ್ಬರು ಒಮಿಕ್ರೋನ್ ಗೆ ಹೆದರಿ ತನ್ನ ಪತ್ನಿ ಹಾಗೂ ತನ್ನ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವ ದಾರುಣ ಘಟನೆ ಕಾನ್ಪುರದ ಕಲ್ಯಾಣಪುರದಲ್ಲಿ ನಡೆದಿದೆ. ಖಾಸಗಿ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಡಾಕ್ಟರ್ ಸುಶೀಲ್ ಕುಮಾರ್ ಈ ಕೃತ್ಯವನ್ನು ಎಸಗಿದ್ದಾರೆ. ಪತ್ನಿ ಚಂದ್ರಪ್ರಭಾ (48), ಮಗ ಶಿಖರ್ ಸಿಂಗ್ (18), ಮಗಳು ಖುಷಿ ಸಿಂಗ್ ಕೊಲೆಯಾಗಿದ್ದಾರೆ. ಕೊಲೆಯ ಬಳಿಕ ತನ್ನ ಸಹೋದರ …

ಒಮಿಕ್ರೋನ್ ಗೆ ಹೆದರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರ ಹತ್ಯೆಗೈದ ವೈದ್ಯ. Read More »

ವಿಮಾನದಲ್ಲಿ ಬೆಕ್ಕಿಗೆ ಎದೆ ಹಾಲುಣಿಸಿದ ಮಹಿಳೆ | ಅನೂಹ್ಯ ಘಟನೆಯಿಂದ ಚಕಿತ- ಗಾಬರಿಗೊಂಡ ಜನರು !

ನ್ಯೂಯಾರ್ಕ್‌: ತಾನು ಸಾಕಿರುವ ಬೆಕ್ಕಿಗೆ ಮಹಿಳೆಯೊಬ್ಬರು ವಿಮಾನದಲ್ಲಿ ಎದೆ ಹಾಲು ಉಣಿಸಿದ ಘಟನೆ ನಡೆದಿದೆ. ಮಹಿಳೆಯ ಈ ಅವತಾರ ಕಂಡು ಪ್ರಯಾಣಿಕರು ದಂಗಾಗಿದ್ದಾರೆ. ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಿಂದ ಅಟ್ಲಾಂಟಾದತ್ತ ತೆರಳಿದ್ದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿಗೆ ಹಾಲೂಡಿಸುವಂತೆ ತನ್ನ ಸಾಕು ಬೆಕ್ಕಿಗೆ ಮೊಲೆ ಉಣಿಸಿದ್ದಾಳೆ. ಈ ಘಟನೆಯಿಂದ ಸಹ ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿ ಚಕಿತಗೊಂಡಿದ್ದು, ಅದನ್ನು ಅಲ್ಲಿಯ ಸಹ ಪ್ರಯಾಣಿಕರು ವಿಮಾನಯಾನ ಸಿಬ್ಬಂದಿಗೆ ತಿಳಿಸಿದ್ದಾರೆ. ಆ ಸಿಬ್ಬಂದಿ ಆಗ ಎದೆ ಹಾಲು ಕುಡಿಸುವುದನ್ನು ನಿಲ್ಲಿಸುವಂತೆ ಸೂಚಿಸಿದರೂ …

ವಿಮಾನದಲ್ಲಿ ಬೆಕ್ಕಿಗೆ ಎದೆ ಹಾಲುಣಿಸಿದ ಮಹಿಳೆ | ಅನೂಹ್ಯ ಘಟನೆಯಿಂದ ಚಕಿತ- ಗಾಬರಿಗೊಂಡ ಜನರು ! Read More »

ಗಂಡು ಮಗುವಿಗೆ ಜನ್ಮ ನೀಡದೆ ಹೆಣ್ಣು ಹೆತ್ತ ಹಿನ್ನೆಲೆ!! ಮಧ್ಯಾಹ್ನ ಮನೆಕೆಲಸ ಮಾಡಿ ಮಲಗಿದ್ದ ಸೊಸೆಗೆ ಅತ್ತೆ-ಮಾವ ನಿಂದ ಹಲ್ಲೆ!! ಹಲ್ಲೆಗೆ ಪತಿಯ ಸಾಥ್ -ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮನೆಕೆಲಸವೆಲ್ಲಾ ಆಯಿತು, ಇನ್ನೇನು ಸ್ವಲ್ಪ ಮಲಗಿಬಿಡೋಣ ಎಂದು ನಿದ್ದೆಗೆ ಜಾರಿದ್ದ ಸೊಸೆಗೆ ಅತ್ತೆ ಮಾವ ಸೇರಿಕೊಂಡು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು,ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಾಗಿದೆ. ಘಟನೆ ವಿವರ:ಗುಜರಾತಿನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಮನೆ ಕೆಲಸ ಮಾಡಿ ಮಧ್ಯಾಹ್ನ ಮಲಗಿದ್ದ ಸೊಸೆಯ ಮೇಲೆ ಅತ್ತೆಮಾವ ಸೇರಿಕೊಂಡು ಏಕಾಏಕಿ ಹಲ್ಲೆ ನಡೆಸಿದ್ದು, ಪತಿಯು ಇದಕ್ಕೆ ಸಹಕರಿಸಿದ್ದಾನೆ ಎನ್ನಲಾಗಿದೆ. ಈ ಮೊದಲು ಮಹಿಳೆಯ ಮೇಲೆ ಪತಿ ಹಲ್ಲೆ ನಡೆಸಿದ್ದು ಪ್ರಕರಣ ರಾಜಿಯಲ್ಲಿ ಅಂತ್ಯವಾಗಿತ್ತು. ಇದಾದ ಬಳಿಕ …

ಗಂಡು ಮಗುವಿಗೆ ಜನ್ಮ ನೀಡದೆ ಹೆಣ್ಣು ಹೆತ್ತ ಹಿನ್ನೆಲೆ!! ಮಧ್ಯಾಹ್ನ ಮನೆಕೆಲಸ ಮಾಡಿ ಮಲಗಿದ್ದ ಸೊಸೆಗೆ ಅತ್ತೆ-ಮಾವ ನಿಂದ ಹಲ್ಲೆ!! ಹಲ್ಲೆಗೆ ಪತಿಯ ಸಾಥ್ -ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕೋಟಿ ಕೋಟಿ ವೆಚ್ಚದ ಅಕ್ರಮವನ್ನು ಕೇವಲ ಹಳ್ಳಿ ರೈತನ ತೆಂಗಿನಕಾಯಿ ಪತ್ತೆಹಚ್ಚಿದೆ!! ಮಾನವನೇ ಬೆಳೆದ ಬಲಿಷ್ಠ ತೆಂಗಿನಕಾಯಿಗೆ ಹೆಚ್ಚಬಹುದೇ ಬೇಡಿಕೆ!??

ರೈತನೊಬ್ಬ ಬೆಳೆದ ತೆಂಗಿನಕಾಯಿ ಉಳಿದಲ್ಲಾ ಕಾಯಿಗಳಿಗೆ ಪೈಪೋಟಿ ನೀಡಿತ್ತು. ಆ ಕಾಯಿ ಅದೆಷ್ಟು ಬಲಿಷ್ಠವಾಗಿತ್ತೆಂದರೆ ನೆಲಕ್ಕೆ ಬಿದ್ದಾಗ ನೆಲವೇ ಒಡೆಯುವಂತಿತ್ತು. ಒಂದುವೇಳೆ ಕಾಯಿ ಮಾನವನ ತಲೆಗೆ ಬೀಳುತ್ತಿದ್ದರೆ ಅಷ್ಟೇ!!ಆತನನ್ನು ಆಸ್ಪತ್ರೆಗೆ ಸಾಗಿಸಲು ಪುರ್ಸೊತ್ತು ಇರುತ್ತಿರಲಿಲ್ಲವೇನೋ.ಸದ್ಯ ಅಂತಹ ಗಟ್ಟಿಮುಟ್ಟಾದ ತೆಂಗಿನಕಾಯಿ ಅಕ್ರಮವೊಂದನ್ನು ಬಯಲಿಗೆಳೆದಿದ್ದು, ಕಳಪೆ ಕಾಮಗಾರಿಯ ಇಂಚಿಂಚು ಬಟಾಬಯಲಾಗಿದೆ. ಹೌದು, ಇಂತಹದೊಂದು ಘಟನೆ ನಡೆದಿದ್ದು ಉತ್ತರ ಪ್ರದೇಶದ ಬಿಜನೂರ್ ಸದಾರ್ ನಲ್ಲಿ.ಸುಮಾರು 11.16 ಕೋಟಿ ವೆಚ್ಚದಲ್ಲಿ ನಡೆದ ರಸ್ತೆ ಕಾಮಗಾರಿಯೊಂದರ ಉದ್ಘಾಟನೆ ವೇಳೆ ರಸ್ತೆಗೆ ಒಡೆದ ತೆಂಗಿನಕಾಯಿ ಹೋಳಾಗದೆ …

ಕೋಟಿ ಕೋಟಿ ವೆಚ್ಚದ ಅಕ್ರಮವನ್ನು ಕೇವಲ ಹಳ್ಳಿ ರೈತನ ತೆಂಗಿನಕಾಯಿ ಪತ್ತೆಹಚ್ಚಿದೆ!! ಮಾನವನೇ ಬೆಳೆದ ಬಲಿಷ್ಠ ತೆಂಗಿನಕಾಯಿಗೆ ಹೆಚ್ಚಬಹುದೇ ಬೇಡಿಕೆ!?? Read More »

error: Content is protected !!
Scroll to Top