Browsing Category

ನ್ಯೂಸ್

10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಬಿಗ್ ಆಫರ್ ಘೋಷಿಸಿದ ಸರ್ಕಾರ!

ಇಂದು ಒಬ್ಬರಿಗೆ ಒಂದೋ,ಎರಡೋ, ತಪ್ಪಿದರೆ ಮೂರು ಮೂರು ಮಕ್ಕಳಿರುವುದು ಕಾಮನ್. ಆದ್ರೆ, ಮಹಿಳೆಯರೇ ನಿಮಗೊಂದು ಉತ್ತಮ ಆಫರ್ ಇಲ್ಲಿದ್ದು, ನೀವೂ ಹತ್ತು ಮಕ್ಕಳನ್ನು ಹೆತ್ತು ಹೊತ್ತರೆ ನಿಮಿಗೆ ಸರ್ಕಾರ ನೀಡುತ್ತೆ ಹಣದ ಬಿಗ್ ಆಫರ್.ಇಂತಹ ಒಂದು ಸ್ಪೆಷಲ್ ಆಫರ್ ಗೆ ಕಾರಣವಾಗಿದೆ ಇಲ್ಲಿನ

ಮತ್ತೊಮ್ಮೆ ಶಾಲೆಗಳಲ್ಲಿ ಶುರುವಾಗುತ್ತಾ ಧರ್ಮಸಂಘರ್ಷ! | ಗಣೇಶೋತ್ಸವ ಆಚರಣೆ ಕುರಿತ ಸಚಿವರ ಸ್ಪಷ್ಟನೆಗೆ ವಕ್ಫ್‌…

ಬೆಂಗಳೂರು : ದಿನೇ ದಿನೇ ರಾಜ್ಯದಲ್ಲಿ ಕೋಮುಸಾಮರಸ್ಯ ಕದಡುವಂತಹ ನೂರಾರು ಘಟನೆಗಳು ನಡೆಯುತ್ತಲೇ ಇದೆ.‌ ಶಾಲಾ‌ಕಾಲೇಜುಗಳಲ್ಲಿ ಹಿಜಾಬ್ ವಿವಾದದ ಬೆನ್ನಲ್ಲೇ ಮತ್ತೊಮ್ಮೆ ವಿವಾದದ ಕೇಂದ್ರವಾಗೋ ಸಾಧ್ಯತೆ ಇದೆ. ಹೌದು. ಗಣೇಶೋತ್ಸವ ದಂಗಲ್ ವಿವಾದ ಭುಗಿಲೇಳುವ ಸಾಧ್ಯತೆ ಇದೆ.ಶಿಕ್ಷಣ ಇಲಾಖೆಯಿಂದ

IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯ, ಟಿಕೆಟ್ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್ ಫ್ಯಾನ್ಸ್!

ಭಾರತ- ಪಾಕಿಸ್ತಾನ ಈ ಎರಡು ತಂಡಗಳ ನಡುವಿನ ಇತ್ತೀಚಿನ ಪಂದ್ಯಕ್ಕೆ ಏಷ್ಯಾಕಪ್ ವೇದಿಕೆಯಾಗಲಿದೆ. ಆ. 28ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಆಗಸ್ಟ್ 15ರಂದು ಈ ಪಂದ್ಯದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಕಾರಣಾಂತರದಿಂದ ವೆಬ್‌ಸೈಟ್

ಸಚಿನ್ ತೆಂಡೂಲ್ಕರ್‌ಗೆ ಎಲ್ಲವೂ ಗೊತ್ತು ಆದರೆ…… ಕಷ್ಟಕ್ಕೆ ಯಾರೂ ಇಲ್ಲ ಎನ್ನುವ ಸೂಕ್ಷ್ಮ ಹೇಳುತ್ತಾ ಆರ್ಥಿಕ ಬಿಕ್ಕಟ್ಟು…

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರ ಸಂಪಾದನೆಯ ಏಕೈಕ ಮೂಲವೆಂದರೆ ಬಿಸಿಸಿಐ ನೀಡುವ ಪಿಂಚಣಿ, ಇದು ಅವರ ಜೀವನ ಕಷ್ಟಕರವಾಗಿದೆ. ಕ್ರಿಕೆಟ್

ನಾನು ಯಾವ ಮದುವೆ ಆಗಲ್ಲ, ಇಂಡಸ್ಟ್ರೀಲಿ ಬೆಳೆಯಬೇಕು; ಸೋನು ಶ್ರೀನಿವಾಸ್ ಗೌಡ

ರಾಕೇಶ್ ಅಡಿಗ ‘ಬಿಗ್ ಬಾಸ್ ಒಟಿಟಿ’ ಸೇರಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲರ ಜತೆ ಫ್ಲರ್ಟ್​ ಮಾಡುತ್ತಾ ಇರುತ್ತಾರೆ. ಸೋನು ಗೌಡ ಜತೆ ಅವರು ಕ್ಲೋಸ್ ಆಗಿದ್ದಾರೆ. ಇಬ್ಬರೂ ಸಮಯ ಸಿಕ್ಕಾಗ ಪ್ರೀತಿ ಮದುವೆ ಬಗ್ಗೆ ಮಾತನಾಡುತ್ತಾ ಇರುತ್ತಾರೆ.ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ

ಯುವತಿ ಮೇಲೆ ಗುಂಡು ಹಾರಿಸಿ ಯುವಕ ಎಸ್ಕೇಪ್ – ಭಯಾನಕ ವೀಡಿಯೋ ಸಿಸಿಟಿವಿಯಲ್ಲಿ ಸೆರೆ

ಪ್ರೀತಿ ಎಂಬ ಹುಚ್ಚು, ಪ್ರೇಮಿಗಳನ್ನು ಯಾವೆಲ್ಲ ಕ್ರೂರ ಕೃತ್ಯ ಎಸಗುವಂತೆ ಮಾಡುತ್ತದೆ ಎಂಬುದಕ್ಕೆ ಸಾಲು-ಸಾಲು ಉದಾಹರಣೆಗಳೇ ನಮ್ಮ ಕಣ್ಣ ಮುಂದೆ ನಡೆದುಹೋಗಿದೆ. ಇದೀಗ ಅದೇ ರೀತಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಡಹಗಲೇ ಯುವಕನೋರ್ವ ಯುವತಿಗೆ ಗುಂಡು ಹಾರಿಸಿರುವ ಭಯಾನಕ ಘಟನೆ ನಡೆದಿದೆ.

ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟ ಬಿಸಿಯೂಟ ಕಾರ್ಯಕರ್ತೆಯರು!

ಬೆಂಗಳೂರು: ತಮ್ಮ ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದಿದ್ದ ಬಿಸಿಯೂಟ ಕಾರ್ಯಕರ್ತೆಯರಿಗೆ ಇದೀಗ ನೆಮ್ಮದಿಯ ನೆಟ್ಟುಸಿರು ಬಿಡುವಂತೆ ಆಗಿದೆ.ಹೌದು. ಬಿಸಿಯೂಟ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಯನ್ನು ಹಿಂಪಡೆದುಕೊಳ್ಳಲಾಗಿದೆ. ಕೆಲವು ಬೇಡಿಕೆಗಳನ್ನು

ಅಡಕೆಗೆ ಬಂಪರ್ ರೇಟ್ | ಮಾರುಕಟ್ಟೆಯಲ್ಲಿ ಜೋರಾಗಿದೆ ಖರೀದಿ, ಚೌತಿ ಹಬ್ಬದ ಬಳಿಕ ಅಡಕೆಗೆ ಇನ್ನಷ್ಟು ಬೇಡಿಕೆ !

ಮಾರುಕಟ್ಟೆಯಲ್ಲಿ ಅಡಕೆ ಖರೀದಿ ವ್ಯಾಪಾರ ಗರಿಗೆದರಿದೆ. ಹೊಸ ಅಡಕೆ ದರ ಏರಿಕೆ ಕಂಡಿದೆ. ಮಳೆಯ ಅಬ್ಬರ ತುಸು ಕಡಿಮೆಯಾಗುತ್ತಿದ್ದಂತೆ ಅಡಕೆ ವ್ಯಾಪಾರದಲ್ಲಿ ಕಳೆ ಕಂಡು ಬಂದಿದೆ. ಈ ಬಾರಿಯ ಅನಿಯಮಿತ ಮಳೆಯಿಂದ ಭಾರಿ ಪ್ರಮಾಣದ ಕೊಳೆರೋಗ ಆವರಿಸಿ ಕಂಗಾಲಾಗಿದ್ದ ಅಡಕೆ ಬೆಳೆಗಾರನಿಗೆ ಅಡಕೆ ಧಾರಣೆ