Target goal : ಸೇಲ್ಸ್ ಟಾರ್ಗೆಟ್ ರೀಚ್ ಆಗದೇ ಇದ್ದುದ್ದಕ್ಕೆ ನೌಕರನ ಮೇಲೆ ಮ್ಯಾನೇಜರ್ ಮಾಡಿದ್ದೇನು? ನೋಡಿ!!!
ನೌಕರರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇದ್ದಾಗ ಮೇಲಧಿಕಾರಿಗಳು ಕುಪಿತರಾಗಿ ಬೈಯುದು ಸಾಮಾನ್ಯ. ಆದರೆ , ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ದೊಡ್ದ ಪ್ರಹಸನ ಮಾಡುವ ಪರಿಪಾಠ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಮಾತಿನಲ್ಲಿ ಮುಗಿಯುವ ವಿಚಾರ ಕತ್ತಿ ದೊಣ್ಣೆ ಹೀಗೆ ನಾನಾ ಉಪಕರಣದ ಮೂಲಕ!-->…