Ration card: ಇನ್ಮುಂದೆ ಈ ಪಡಿತರ ಕಾರ್ಡ್’ಗಳಿಗೆ ಸಿಗೋದಿಲ್ಲ ಯಾವುದೇ ರೇಷನ್- ಹೊಸ ವರ್ಷಕ್ಕೆ ಹೊಸ ರೂಲ್ಸ್ ತಂದ…
Ration card: ಆಹಾರ ಇಲಾಖೆಯು ಎಪಿಎಲ್ ಕಾರ್ಡ್(APL Card) ಹೊಂದಿರುವವರಿಗೆ ಇನ್ಮುಂದೆ ರೇಷನ್ ಕೊಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದು, ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿದೆ. ಈ ರೀತಿಯ ಮಹತ್ವದ ನಿರ್ಧಾರ ಕೈಗೊಳ್ಳಲು ಎಪಿಎಲ್ ಕಾರ್ಡ್ ದಾರರ ಉದಾಸೀನ, ನಿರಾಸಕ್ತಿಯೇ ಕಾರಣ…
