KSRTC ಯಿಂದ ಮತ್ತೊಂದು ಗುಡ್ ನ್ಯೂಸ್- ನಿಮ್ಮ ಮನೆಗೇ ಬರುತ್ತೆ ಈ ಹೊಸ ಸೇವೆ !!
KSRTC: ಕರ್ನಾಟಕ ರಾಜ್ಯ ಸಾರಿಗೆ ನಿಗಮ( KSRTC) ಈಗಾಗಲೇ ಸಾರಿಗೆ ಬಸ್‌ಗಳಲ್ಲಿ ಕಾರ್ಗೋ ಸೇವೆ ನೀಡುತ್ತಿದ್ದು, ಇದೀಗ ಕರ್ನಾಟಕ ರಾಜ್ಯ ಸಾರಿಗೆ ನಿಗಮ ( ಕೆಎಸ್‌ಆರ್‌ಟಿಸಿ) ಟ್ರಕ್‌ಗೂ ಈ ಸೇವೆ ವಿಸ್ತರಿಸಿದೆ. ಹೌದು, ಕೆಲ ವರ್ಷದಿಂದ ಕರ್ನಾಟಕದ ಸಾರಿಗೆ ಬಸ್‌ಗಳು ಜನರ ಸೇವೆ ಜತೆಗೆ ಪಾರ್ಸೆಲ್…
