Indian parliament : ಸಂಸತ್ ಭದ್ರತಾ ವಿಚಾರ – ಚುನಾವಣೆ ಹೊತ್ತಲ್ಲೇ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!!
Indian parliament : ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಗುಲವಾಗಿರುವ ಭಾರತೀಯ ಸಂಸತ್ತಿನೊಳಗೆ(Indian parliament)ಇತ್ತೀಚಿಗೆ ಆಗಂತಕರು ನುಗ್ಗಿ ದಾಳಿ ನಡೆಸಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೆಳಿಸಿತ್ತು. ಈ ಕುರಿತು ತನಿಖೆಗಳೂ ನಡೆಯುತ್ತಿವೆ. ಆದರೀಗ ಈ ನಡುವೆಯೆ ಸಂಸತ್ತು ಭದ್ರತಾ…
