Mangaluru Vande Bharat Rail: ವಂದೇ ಭಾರತ್ ರೈಲು ಮಂಗಳೂರು-ಮಡಗಾಂವ್ ಗೆ ಇಂದಿನಿಂದ ಪ್ರಾಯೋಗಿಕ ಸಂಚಾರ!
Mangaluru: ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ತಲುಪಿದೆ. ಸೆಮಿ ಹೈ ಸ್ಪೀಡ್ ನ ಈ ರೈಲು ಸೋಮವಾರ ಸಂಜೆ ಮಂಗಳೂರಿಗೆ ಬಂದಿದ್ದು, ಇಂದಿನಿಂದ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಚೆನೈನಿಂದ ಈ ರೈಲು ಮಂಗಳೂರಿಗೆ ಬಂದಿದೆ.ಇಂದು ಬೆಳಗ್ಗೆ 8.30 ಕ್ಕೆ…
