Ayodhya ರಾಮ ಲಲ್ಲಾ ವಿಗ್ರಹದ ಪುರ ಮೆರವಣಿಗೆ ರದ್ದು: ಟ್ರಸ್ಟ್ ಹೇಳಿದ್ದೇನು??
Ram Lalla Idol: ಅಯೋಧ್ಯೆಯಲ್ಲಿ (Ayodhya)ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹ (Ram Lalla Idol)ಪ್ರತಿಷ್ಠಾಪನೆಯ ಮೊದಲು ಜನವರಿ 17ರಂದು ಹಮ್ಮಿಕೊಂಡಿದ್ದ ರಾಮಲಲ್ಲಾ ವಿಗ್ರಹ ಪುರ ಮೆರವಣಿಗೆಯನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರದ್ದು ಮಾಡಿರುವ…
