ಪೆರ್ನಾಲ್ ಹೆಸರಲ್ಲಿ ಡ್ರೆಸ್ ಖರೀದಿಸಲು ಪೇಟೆಯಲ್ಲಿ ಕಂಡರೆ ಮುಂದಿನ ದುರಂತದ ಬಗ್ಗೆ ನೀವೇ ಜವಾಬ್ದಾರಿ –…
ಕೋವಿಡ್ 19 ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಸೀದಿಗೂ ಹೋಗದೆ ಲಾಕ್ ಡೌನ್ ನಿಯಮವನ್ನು ಪಾಲಿಸಿದ್ದೇವೆ.ಪುಣ್ಯಗಳು ತುಂಬಿರುವ ಪರಿಶುದ್ದ ರಮಲಾನ್ ಇಬಾದತ್ ಕೂಡಾ ಮನೆಯಲ್ಲೇ ನಿರ್ವಹಿಸುತ್ತಿದ್ದೇವೆ.
ಹೀಗಿರುವಾಗ ಈದ್ ಹಬ್ಬಕ್ಕೆ ಬಟ್ಟೆ ಧರಿಸುವ ಬಗ್ಗೆ ಬಹಳಷ್ಟು ಚರ್ಚೆಗಳು…