ಮಹಿಳಾ ಡಾಕ್ಟರ್ ಗಳಿಬ್ಬರ ಸಲಿಂಗ ಸಂಸಾರ | ಉಂಗುರ ಬದಲಾವಣೆಯ ಮೂಲಕ ಕಿರುಬೆರಳು ಬೆಸೆಯಲು ರೆಡಿ !
ನಾಗಪುರ್ : ಈಗಿನ ಕಾಲದಲ್ಲಿ ಸಲಿಂಗಿಗಳು ವಿವಾಹವಾಗುವುದು ಸಾಮಾನ್ಯವಾಗಿದೆ. ಈ ಸಾಲಿಗೆ ಈಗ ಇಬ್ಬರು ಮಹಿಳಾ ವೈದ್ಯರು ಕೂಡಾ ಸೇರಿಕೊಂಡಿದ್ದಾರೆ. ಕಳೆದ ವಾರ ನಡೆದ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ತಡವಾಗಿ ಬೆಳಕಿಗೆ ಬಂದಿದೆ. ಈ ಸಲಿಂಗ ಮಹಿಳಾ ವೈದ್ಯರು ಉಂಗುರ ಬದಲಾವಣೆ ಸಮಾರಂಭ!-->…