ಜ್ಯೋತಿಷಿಯ ಮಾತು ಕೇಳಿ ತನ್ನ ಮಗಳಿಗೆ ವಿಷವುಣಿಸಿ, ತಾಯಿಯೂ ಆತ್ಮಹತ್ಯೆಗೆ ಶರಣು |ಅಷ್ಟಕ್ಕೂ ಜ್ಯೋತಿಷಿ ಹೇಳಿದ ಮಾತೇನು…
ನೂರರಲ್ಲಿ ಒಬ್ಬರು ಎಂಬಂತೆ ಕೆಲವೊಂದು ಜನರು ಜ್ಯೋತಿಷಿಗಳು ಮಂತ್ರವಾದಿಗಳ ಬಳಿ ತೆರಳಿ ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಾರೆ.ಅವರ ಮಾತನ್ನು ಅನುಸರಿಸಿ ಅದನ್ನೇ ನಂಬಿರುತ್ತಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಬೇಡಿಕೊಂಡು ಬಂದ ಅಮಾಯಕ ಜನರನ್ನು ತಮ್ಮ ಬಲೆಗೆ ಬೀಳಿಸಿ ದುಡ್ಡು ಮಾಡಲು ನೋಡುವ!-->…