Browsing Category

latest

ಸರ್ಕಾರಿ ನೌಕರರ ಸಂಬಳದಲ್ಲಿ 23 % ಹೆಚ್ಚಳ, ನಿವೃತ್ತಿಯ ವಯಸ್ಸು 62 ಕ್ಕೆ ಏರಿಕೆ!

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು,ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವೇತನ ಪರಿಷ್ಕರಣೆ ಹಾಗೂ ನಿವೃತ್ತಿ ವಯಸ್ಸಿನ ಕುರಿತು ಘೋಷಣೆ ಮಾಡಿದ್ದಾರೆ. ಸರ್ಕಾರಿ ನೌಕರರ ವೇತನವನ್ನು ಶೇಕಡ 23.29 ರಷ್ಟು ಏರಿಕೆ ಮಾಡಿದ್ದು,ಆಂಧ್ರಪ್ರದೇಶ

ಆತ ತನ್ನ ಮುದ್ದಿನ ನಾಯಿಯ ಬರ್ತ್ ಡೇಗೆ ಖರ್ಚು ಮಾಡಿದ್ದು ಬರೋಬ್ಬರಿ 7 ಲಕ್ಷ ರೂಪಾಯಿ | ಪಾರ್ಟಿಯಲ್ಲಿದ್ದ ಮೂವರ ಬಂಧನ !

ಗಾಂಧಿನಗರ : ನನ್ನ ಮುದ್ದಿನ ನಾಯಿಯ ಬರ್ತಡೇಗೆ ಆತ ಬರೊಬ್ಬರಿ ಏಳು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದ. ಆದರೆ ನಾಯಿಯ ಹುಟ್ಟು ಹಬ್ಬ ಆಚರಣೆ ಮಾಡಿದ ಆತನೂ ಸೇರಿ ಒಟ್ಟು ಮೂವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಹ್ಮದಾಬಾದ್ ನ ನವ ನರೋಡಾದ ನಿವಾಸಿ ಚಿರಾಗ್ ಆಲಿಯಾಸ್ ದಾಗೊ ಮಿನೇಶ್ಭಾ

ಕೊರಗಜ್ಜನ ವೇಷ ವಿವಾದ : ವೇಷಧಾರಿ ಮದುಮಗನಿಂದ ಕ್ಷಮಾಪಣೆ

ವಿಟ್ಲದ ಕೋಳ್ನಾಡಿನಲ್ಲಿ ಮದುಮಗನೋರ್ವ ಕೊರಗಜ್ಜನ ವೇಷಧರಿಸಿ ಗೆಳೆಯರೊಂದಿಗೆ ಮದುಮಗಳ ಮನೆಗೆ ಹೋಗಿರುವ ವಿಡಿಯೋ ವೈರಲ್ ಆದ ಬಳಿಕದ ಬೆಳವಣಿಗೆಯಲ್ಲಿ ಹಿಂದೂ-ಮುಸ್ಲಿಂ ಸಮುದಾಯದಿಂದ ವ್ಯಕ್ತವಾದ ವ್ಯಾಪಕ ಆಕ್ರೋಶವಾಗಿತ್ತು. ಇದೀಗ ಮದುಮಗ ಬಾಷಿತ್ ಉಪ್ಪ ವಿಡಿಯೋ ಮೂಲಕ‌ ಕ್ಷಮೆಯಾಚಿಸಿದ್ದಾನೆ.

ವಾರಂತ್ಯದ ಕರ್ಫ್ಯೂ : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆಯ ವೇಳೆ ದೇವರ ದರ್ಶನಕ್ಕೆ ಅವಕಾಶ

ಪುತ್ತೂರು: ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಧನುರ್ಮಾಸ ಪೂಜೆಯ ಮಂಗಳಾರತಿ ಸಂದರ್ಭದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು

ಜ.11ರಂದು ಕಡಬದಲ್ಲಿ ನಾಗರಿಕ ಹೋರಾಟ ಸಮಿತಿಯಿಂದ ಪ್ರತಿಭಟನೆ

ಕಡಬ: ಕಡಬ ಗ್ರಾಮ ಪಂಚಾಯಿತಿ ಕಡಬ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ವರ್ಷಗಳೇ ಸಂದರೂ ಪಂಚಾಯಿತಿ ಅಧಿಕಾರಿಗಳು ನಾಗರೀಕರಿಗೆ ಮೂಲಭೂತ ವ್ಯವಸ್ಥೆ ಒದಗಿಸಿದಿರುವ ಬಗ್ಗೆ ನಾಗರೀಕ ಹೋರಾಟ ಸಮಿತಿಯಿಂದ ಪ್ರತಿಭಟನೆ ಜನವರಿ11ರಂದು ಕಡಬದಲ್ಲಿ ನಡೆಯಲಿದೆ ಎಂದು ನಾಗರೀಕ ಹೋರಾಟ ಸಮಿತಿ ಸಂಚಾಲಕ

ಕೇಶದಾನ ಮಾಡುವ ಮೂಲಕ ಸಂತೃಪ್ತಿ ಕಂಡ ಮಹೇಶ್ ಪೇರಾಲು

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೇರಾಲಿನ ಈ ಯುವಕಕ್ಯಾನ್ಸರ್ ರೋಗಿಗಳಿಗೆ ತಾನು ಎರಡು ವರ್ಷಗಳಿಂದ ಪ್ರೀತಿಯಿಂದ ಬೆಳೆಸಿದ ತಲೆಕೂದಲನ್ನು ದಾನ ಮಾಡುವ ಮೂಲಕ ನೋವಿನಲ್ಲಿರುವ ಕ್ಯಾನ್ಸರ್ ಪೀಡಿತರಿಗೆ ಚೈತನ್ಯ ತುಂಬಿದ್ದಾರೆ. ಪೇರಾಲಿನ ಮಹೇಶ್ ಅವರು ಪುತ್ತೂರಿನ ಮುಳಿಯ ಫೌಂಡೇಷನ್

ಜಪಾನ್ ರೂಪಿಸಿದೆ ಈ ಹೊಸ ತಂತ್ರಜ್ಞಾನ|ಟಿವಿ ಪರದೆ ಮೇಲೆ ಕಾಣಿಕೊಳ್ಳುವ ಆಹಾರವನ್ನು ಸ್ಕ್ರೀನ್ ನೆಕ್ಕಿ ಟೇಸ್ಟ್…

ಮುಂದೊಂದು ದಿನ ಹೀಗೆಲ್ಲಾ ಆಗಬಹುದೆಂದು ಸಣ್ಣ ಊಹೆ ಕೂಡ ಇರಲಿಕ್ಕಿಲ್ಲ, ಅಂಥಹಾ ತಂತ್ರಜ್ಞಾನಗಳು ನಮ್ಮ ಕಣ್ಣಮುಂದೆ ಬರ್ತಿವೆ. ಕೇವಲ ಕನಸಿನಲ್ಲಿ ಮಾತ್ರ ಇಂಥದ್ದೆಲ್ಲಾ ಸಾಧ್ಯ ಎಂದುಕೊಂಡರೆ ನಿಜವಾಗಿಯೂ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಇದೀಗ ಅಂಥ ಒಂದು ಅಸಾಧ್ಯ ಎನ್ನುವ

ಕಾರ್ ನ ಡಿಕ್ಕಿಯಲ್ಲಿ ಪುಟ್ಟ ಮಗನನ್ನು ಕ್ವಾರಂಟೈನ್ ಮಾಡಿ ಕೂಡಿ ಹಾಕಿದ ಹೆತ್ತ ತಾಯಿ !| ಕೊರೋನಾ ಜತೆ ರಾತ್ರಿ…

ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ರೀತಿಯ ಒಂದು ಅಮಾನವೀಯ ಘಟನೆ ನಡೆದಿದೆ. ಹೆತ್ತ ತಾಯಿಯೊಬ್ಬಳು ತಾನು ಹೆತ್ತ ಮಗನಿಂದ ತನಗೆ ಸೋಂಕು ಬರಬಹುದು ಎಂದು ಕಾರಿನ ಡಿಕ್ಕಿಯಲ್ಲಿ ಕೂಡಿ ಹಾಕಿದ್ದಾಳೆ. 13 ವರ್ಷದ ಮಗನಿಗೆ ಕೋವಿಡ್ ಸೋಂಕು ದೃಢಗೊಂಡಿತ್ತು. ಈ ಸುದ್ದಿ ತಿಳಿದ ತಾಯಿ 41 ವರ್ಷದ ಸರಾ ಬೀಮ್