Browsing Category

Health

Bamboo shoots :ನೈಸರ್ಗಿಕವಾಗಿ ಸಿಗುವ ಬಿದಿರಿನ ಚಿಗುರಿನಲ್ಲೂ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!

ಬಿದಿರಿನ ಚಿಗುರುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಆದರೆ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ.

ʼಮಲʼ ದ ವಾಸನೆ ಮೂಸಿದರೆ ಸಿಗುತ್ತೆ ಲಕ್ಷಗಟ್ಟಲೇ ಸಂಬಳ! ಈ ಕೆಲಸ ಬೇಕಿದ್ದರೆ ಇಲ್ಲಿದೆ ವಿವರ!

ಇಂಗ್ಲೆಂಡ್​ ಮೂಲದ ಫೀಲ್ ಕಂಪ್ಲೀಟ್ ಎಂಬ ನ್ಯೂಟ್ರಿಷನ್ ಸಂಸ್ಥೆಯು ಈ ಉದ್ಯೋಗಕ್ಕೆ ಆಫರ್​ ನೀಡಿದ್ದು, ಮಲದ ವಾಸನೆಯ ಮೂಲಕ ಅನೇಕ ರೋಗಗಳನ್ನು(Disease) ಕಂಡು ಹಿಡಿಯಲು ಸಾಧ್ಯವಾಗುತ್ತದೆ.

Rice : ಅತೀ ಹೆಚ್ಚು ‘ಅನ್ನ’ವನ್ನು ಸೇವಿಸುವ ಅಭ್ಯಾಸ ನಿಮಗಿದೆಯೇ? : ಹಾಗಿದ್ರೆ ನಿಮಗಿದೆ ಈ ಅಪಾಯ

ಪ್ರತಿಯೊಬ್ಬರು ಕೂಡ ಅನ್ನವನ್ನು ಸೇವಿಸಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಾರೆ. ಆದ್ರೆ, ಅತಿಯಾದ ಅನ್ನವು ಆರೋಗ್ಯಕ್ಕೆ ವಿಷವಾಗಬಹುದು ಎಂಬುದು ಅನೇಕರಿಗೆ ಅರಿಯದೆ ಹೋಗಿದೆ.

Paper Cup : ಪೇಪರ್‌ ಕಪ್‌ನಲ್ಲಿ ಕಾಫಿ, ಟೀ ಕುಡಿಯುತ್ತೀರಾ? ಎಚ್ಚರ!

ಟೀ ಕುಡಿಯಲು ಸ್ಟೀಲ್​ ಗ್ಲಾಸ್​ ಬಳಸುವ ನೀವು ಹೊರಗಡೆ ಹೋದಾಗ ಪ್ಲಾಸ್ಟಿಕ್​ ಕಪ್​ನಲ್ಲಿ (plastic cup )ಅಥವಾ ಪೇಪರ್ ಕಪ್ ನಲ್ಲಿ ಕುಡಿಯುತ್ತೀರಾ? ಹಾಗಿದ್ದರೆ ಇಲ್ಲಿ ಓದಿ

Mehndi effects : ಮೆಹಂದಿ ಹಚ್ಚಿದ ಕೆಲವೇ ನಿಮಿಷದಲ್ಲಿ ಮೂರ್ಛೆ ಹೋದ ಬಾಲಕಿ!

ನೈಸರ್ಗಿಕ ಗೋರಂಟಿಯನ್ನು ಪ್ಯಾರಾ-ಫೆನೈಲೆನೆಡಿಯಮೈನ್ (Para-Phenylenediamine) ಎಂಬ ರಾಸಾಯನಿಕಗಳೊಂದಿಗೆ ಬೆರೆಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆ ಈ ರಾಸಾಯನಿಕ ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಬಗ್ಗೆ ಕೆಲವು ವರದಿಗಳಿಂದ ತಿಳಿದುಬಂದಿದೆ.

ಕಡಿಮೆ ಖರ್ಚಿನಲ್ಲಿ ಅಡ್ಡಪರಿಣಾಮವಿಲ್ಲದ ಕೂದಲು ಕಪ್ಪಾಗಿಸುವ ಮಾರ್ಗ! ಒಮ್ಮೆ ಟ್ರೈ ಮಾಡಿ ನೋಡಿ!

ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ತಡೆಯಬೇಕು ಎಂದು ಕೊಂಡರೆ ನೈಸರ್ಗಿಕ ವಿಧಾನದಲ್ಲಿ ಹಲವಾರು ಮಾರ್ಗಗಳಿವೆ.

ಹೆಚ್ಚು ಬಾರಿ ಕಣ್ಣು ಮಿಟುಕಿಸುವುದಕ್ಕೂ ಇದೆ ಕಾರಣ! : ಏನು ಎಂಬ ಮಾಹಿತಿ ಇಲ್ಲಿದೆ ನೋಡಿ

ಪ್ರಖರ ಬೆಳಕಿನಲ್ಲಿ ಇರುವುದು, ಹೆಚ್ಚು ಹೊತ್ತು ಓದುವುದು, ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು ಇದಕ್ಕೆ ಸಾಮಾನ್ಯ ಕಾರಣಗಳು