Browsing Category

Health

ಹೆಣ್ಮಕ್ಕಳೇ ಗಮನಿಸಿ, ಈ 5 ಪ್ರಾಡಕ್ಟ್ ಬಳಸೋದನ್ನ ಈಗಲೇ ನಿಲ್ಲಿಸಿ!

ಲಿಪ್ಸ್ಟಿಕ್ ಬಳಸುವುದು ಅರೋಗ್ಯಕ್ಕೆ ಮಹಾಮಾರಿಯೇ ಹೌದು. ತುಟಿಗಳಿಗೆ ಹಚ್ಚಿದ ಬಣ್ಣವು ಬಾಯಿ ಮೂಲಕ ಹೊಟ್ಟೆಗೆ ಸೇರಿ ಹಲವು ಆರೋಗ್ಯ ಸಮಸ್ಯೆಗಳ ಉಲ್ಬನಕ್ಕೆ ಕಾರಣ ಆಗಬಲ್ಲದು.

ದೇಶಾದ್ಯಂತ ಕೆಮ್ಮು, ಜ್ವರ ಹಾವಳಿ : ತಜ್ಞರು ಇದಕ್ಕೆಲ್ಲ ಕಾರಣ ಏನಂದ್ರು? ಸಲಹೆಗಳೇನು?

ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಏರಿಕೆ ಕಾಣುತ್ತಿದೆ.

Sushmita Sen : ಇನ್ಸ್ಟಾಗ್ರಾಂ ಮೂಲಕ ಲೈವ್‌ ಬಂದ ಸುಂದರಿ ಸುಶ್ವಿತಾ ಸೇನ್‌! ಹಾರ್ಟ್‌ಅಟ್ಯಾಕ್‌ ಬಗ್ಗೆ ಏನಂದ್ರು?…

ಹೃದಯ ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯವು ಸಕಾರಾತ್ಮಕವಾಗಿ ಸುಧಾರಿಸುತ್ತಿದೆ ಎಂದು ಸುಶ್ಮಿತಾ ಹೇಳಿದ್ದಾರೆ.

Beauty Tips : ತೆಂಗಿನೆಣ್ಣೆಗೆ ಇದನ್ನು ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ನೋಡಿ, ಕಲೆಯೆಲ್ಲಾ ಮಾಯ!

ಹೌದು ತೆಂಗಿನ ಎಣ್ಣೆಯು ಕೂದಲು ಮಾತ್ರವಲ್ಲ ಚರ್ಮಕ್ಕೂ ತುಂಬಾ ಉಪಯುಕ್ತವಾಗಿದೆ. ತೆಂಗಿನ ಎಣ್ಣೆಯು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ.

ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಈ ಆಹಾರಗಳ ಮಹತ್ವ!

ಅನಿಮಿಯ ಅಥವಾ ರಕ್ತಹೀನತೆ ಸಮಸ್ಯೆ ಎಂದರೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ. ಇದಕ್ಕೆ ಪರಿಹಾರವಾಗಿ ಕೆಲವು ಆಹಾರ ಪದಾರ್ಥಗಳ ಬಗ್ಗೆ ಪೌಷ್ಟಿಕ ತಜ್ಞರು ತಿಳಿಸಿರುತ್ತಾರೆ.

Unwanted Hair : ಹೆಣ್ಮಕ್ಕಳೇ, ನೀವು ಬೇಡದ ಕೂದಲು ಶೇವಿಂಗ್‌ ಮಾಡೋ ಮುನ್ನ ಇದನ್ನು ಖಂಡಿತ ಓದಿ!

ವ್ಯಾಕ್ಸಿಂಗ್ (Waxing)ಮಾಡುವುದರಿಂದ ಬೇಡದ ಕೂದಲನ್ನು ತೆಗೆಯುವುದು ಮಾತ್ರವಲ್ಲದೆ ಟ್ಯಾನಿಂಗ್ ಸಮಸ್ಯೆಯನ್ನು ಪರಿಹರಿಸಲು ನೆರವಾಗುತ್ತದೆ.