Browsing Category

Health

Morning Habits : ಬೆಳಿಗ್ಗೆ ಬ್ರಶ್ ಮಾಡದೇ ನೀರು ಕುಡಿಯುವುದು ಒಳ್ಳೆಯದೋ? ಕೆಟ್ಟದೋ? ತಜ್ಞರು ಏನು ಹೇಳುತ್ತಾರೆ?

ಕೆಲವರು ಮರೆತು ಬ್ರಶ್(brush) ಮಾಡದೇ ಬಾಯಾರಿಕೆ ಆಗಿ ನೀರು ಕುಡಿದುಬಿಡುತ್ತಾರೆ. ಆದರೆ, ಇದು ಒಳ್ಳೆಯದೋ? ಕೆಟ್ಟದೋ? ಈ ಬಗ್ಗೆ ಯೋಚಿಸಿದ್ದಿರಾ? ತಜ್ಞರು ಏನು ಹೇಳುತ್ತಾರೆ, ನೊಡೋಣ.

ಮದ್ಯಪಾನದ ಜೊತೆ ವಯಾಗ್ರ ಮಾತ್ರೆ ತಗೊಂಡ ವ್ಯಕ್ತಿ, ಕಾಮಾಸಕ್ತಿ ಕೆರಳೋ ಮೊದಲೇ ವ್ಯಕ್ತಿಗೇನಾಯ್ತು?

ಮದ್ಯ ಸೇವಿಸಿದ ವ್ಯಕ್ತಿ ಸಿಲ್ಡೆನಾಫಿಲ್​ನ ಎರಡು 50 ಎಂಜಿ ಮಾತ್ರೆಯನ್ನು ಸೇವಿಸಿದ್ದು, ಈ ಸಂಯೋಜನೆಯನ್ನು ವಯಾಗ್ರ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ.

Kaushal Kishore: ಆಯುರ್ವೇದದಿಂದ ಬರೋಬ್ಬರಿ 22 ಕೆಜಿ ತೂಕ ಕಡಿಮೆ ಮಾಡಿಕೊಂಡ ಕೇಂದ್ರ ಸಚಿವ! ಮೋದಿ ನೀಡಿದ ಸಲಹೆ ಏನು…

ಟ್ವಿಟ್(Twit) ನಲ್ಲಿ ಸಚಿವರು ತಾವು ಮೊದಲಿದ್ದ ಹಾಗೂ ತೂಕ ಇಳಿಸಿಕೊಂಡ ನಂತರದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

95% ಹಾರ್ಟ್ ಬ್ಲಾಕ್ ಆಗಿ ಹೃದಯಾಘಾತ ಆದ್ರೂ ಸುಶ್ಮಿತಾ ಸೇನ್ ಬದುಕುಳಿದುದರ ಹಿಂದಿದೆ ಆ ಒಂದು ಕಾರಣ

ಸಾಮಾಜಿಕ ಜಾಲತಾಣದಲ್ಲಿ (social media) ಲೈವ್ ಆಗಿ ಬಂದ ಸುಶ್ಮಿತಾ ಸೇನ್ ಅವರು ತಮಗೆ ಅದ ಹೃದಯಾಘಾತ ಬಗ್ಗೆ ಹಾಗೂ ತಮ್ಮ ಅರೋಗ್ಯದ (health) ಬಗ್ಗೆ ಅಭಿಮಾನಿಗಳಿಗೆ ಲೈವ್ ಮೂಲಕ ತಿಳಿಸಿದ್ದಾರೆ.

ಎಚ್ಚರ!!!15 ವರ್ಷದೊಳಗಿನ ಮಕ್ಕಳಿಗೆ ಮಾರಕವಾಗಲಿದೆ ಈ H3N2 ವೈರಸ್‌ ! ಸರಕಾರದಿಂದ ಗೈಡ್‌ಲೈನ್ಸ್‌ ಜಾರಿ!!!…

ರಾಜ್ಯ ಆರೋಗ್ಯ ಇಲಾಖೆ ಇಂದು ಪ್ರತ್ಯೇಕ ಮಾರ್ಗಸೂಚಿ ನೀಡಲಿದ್ದು, ಎಚ್​3ಎನ್2 ಕೂಡಾ ಕೋವಿಡ್ ಪರೀಕ್ಷೆ(Covid Test) ರೀತಿ ಸ್ವ್ಯಾಬ್​ ಟೆಸ್ಟ್ ಮೂಲಕ ಎಚ್​3ಎನ್2 ವೈರಸ್ ಪತ್ತೆ ಮಾಡಲು ಸಾಧ್ಯವಿದೆ.

H3N2 Virus : ರಾಜ್ಯಕ್ಕೆ ಕಾಲಿಟ್ಟಿದೆ ಮಹಾಮಾರಿ ‘H3N2’ ವೈರಸ್‌, ಇಂದು ಮಹತ್ವದ ಸಭೆ, ಮಾರ್ಗಸೂಚಿ…

H3N2ಇನ್ ಪ್ಲುಯಂಜಾ ಕುರಿತಂತೆ ಹೊಸ ಆರೋಗ್ಯ ಸಂಬಂಧಿ ಮಾರ್ಗಸೂಚಿ ಬಿಡುಗಡೆ ಮಾಡುವ ಲಕ್ಷಣಗಳಿವೆ ಎನ್ನಲಾಗುತ್ತಿದೆ.

ಎಳ್ಳಿನ ಎಣ್ಣೆಯಲ್ಲೂ ಇದೆ ಕೂದಲನ್ನು ಅಂದಕಾಣಿಸೋ ಮ್ಯಾಜಿಕ್ : ಇದನ್ನು ಬಳಸುವ ವಿಧಾನ ಮತ್ತು ಪ್ರಯೋಜನಗಳು ಇಲ್ಲಿದೆ ನೋಡಿ

ಅನೇಕ ವಿಧದ ಪಾಲಿಫಿನಾಲ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಇ ಇದೆ. ಇವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಒಳಗಿನಿಂದ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

ವಯಸ್ಸು 50 ಆಗಿದೆಯೇ? ಜೀವನಶೈಲಿಯ ಸುಧಾರಣೆ ಹೀಗೆ ಇರಲಿ!

ಸಾಮಾನ್ಯವಾಗಿ 50 ವರ್ಷ ದಾಟಿದವರಲ್ಲಿ ನಿದ್ದೆಯ ಅಭಾವ ಇದ್ದೇ ಇರುತ್ತದೆ. ಆದರೆ ವಯಸ್ಸಾದಂತೆ ಗುಣಮಟ್ಟದ ನಿದ್ದೆಯ ಕ್ರಮವನ್ನು ಅನುಸರಿಸಬೇಕು.