ಕೆಲವೊಮ್ಮೆ ವೈದ್ಯರು (Doctor) ಕೂಡ ಸಪ್ಲಿಮೆಂಟರಿ (Supplementary) ಮಾತ್ರೆಗಳನ್ನು ಸೇವಿಸಲು ಸಲಹೆ ನೀಡಬಹುದು. ಆದರೆ, ಅತಿಯಾದರೆ ಅಮೃತವೂ ವಿಷವೇ ಎಂಬಂತೆ ಈ ಮಾತ್ರೆಗಳನ್ನು ಸೇವಿಸುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮಗಳು( Health Problems)ಉಂಟಾಗುತ್ತದೆ.
ಗೂಗಲ್ ನಲ್ಲಿ ಸರ್ಚ್ ಮಾಡಿ ಸ್ಮಾರ್ಟ್ವಾಚ್ನಲ್ಲಿರುವ ಎಲೆಕ್ಟ್ರೋಕಾರ್ಡಿಯೋಗ್ರಾಮ್(Electrocardiogram) (ECG) ಮಾನಿಟರ್ನಲ್ಲಿ ಹೃದಯಾಘಾತದ ಸೂಚನೆ ಹೇಗೆ ತಿಳಿಯಬಹುದು ಎಂಬ ಮಾಹಿತಿ ಪಡೆದುಕೊಳ್ಳುತ್ತಿದ್ದ.
ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ನೌಕರರು ತಮ್ಮ ಹಲವು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಈ ಬಗ್ಗೆ ಮುಷ್ಕರ ನಡೆಸಿ ಒತ್ತಾಯಿಸಿದ್ದರು ಕೂಡ. ಇದೀಗ ಇವರಿಗೆ ಸಿಎಂ(CM) ಸಿಹಿಸುದ್ದಿ ನೀಡಿದ್ದಾರೆ.