Browsing Category

Health

Salt : ತಿನ್ನುವ ಆಹಾರಕ್ಕೆ ಅಗತ್ಯವಾದ ಉಪ್ಪಿನಿಂದಲೂ ಇದೆ ಆರೋಗ್ಯಕ್ಕೆ ಹಾನಿ!

ಹೀಗಾಗಿ ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಂದ ಬಳಲುತ್ತಿದ್ದರೆ, ಉಪ್ಪಿನ ಸೇವನೆಯನ್ನ ಆದಷ್ಟು ಬೇಗ ಕಡಿಮೆ ಮಾಡಬೇಕು.

ಬೇಸಿಗೆಯಲ್ಲಿ ಸೇವಿಸಬೇಕಾದ ಐದು ಹಣ್ಣುಗಳು ಯಾವುದು ಗೊತ್ತಾ ? ಇಲ್ಲಿದೆ ಮಾಹಿತಿ

ಮಾವು ಮೊದಲು ಸೇರ್ಪಡೆಗೊಂಡಿದ್ದು. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ಬಿ6, ಸಿ ಮತ್ತು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಇತ್ಯಾದಿಗಳಿದ್ದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

H3N2 ಇನ್ ಫ್ಲುಯೆಂಝಾ ವೈರಸ್‌ ಗೆ ಭಾರತದಲ್ಲಿ ಮತ್ತೊಂದು ಬಲಿ : ಸಾವಿನ ಸಂಖ್ಯೆ 7ಕ್ಕೆ ಏರಿಕೆ

ರೋಗಲಕ್ಷಣಗಳು ನಿರಂತರ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆ, ಉಬ್ಬಸವನ್ನು ಒಳಗೊಂಡಿರುತ್ತದೆ. ರೋಗಿಗಳು ವಾಕರಿಕೆ, ಗಂಟಲು ನೋವು, ಅತಿಸಾರ ಇರುತ್ತದೆ

Basil Leaves : ಕಲೆ, ಮೊಡವೆಗಳಿಂದ ಮುಕ್ತಿ ಪಡೆಯಲು, ನುಣಪಾದ ಚರ್ಮಕ್ಕೆ ತುಳಸಿಯನ್ನು ಈ ರೀತಿ ಬಳಸಿ!

ತುಳಸಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ರಕ್ಷಿಸಲು ಕೆಲಸ ಮಾಡುತ್ತದೆ. ಇದು ಮೊಡವೆಗಳನ್ನು ನಿವಾರಿಸುತ್ತದೆ. ಇದು ಕಲೆಗಳನ್ನೂ ಹೋಗಲಾಡಿಸುತ್ತದೆ.

Corona : ಕರ್ನಾಟಕದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕಿನ ಪ್ರಕರಣ; ಜನರನಲ್ಲಿ ಆತಂಕ ಶುರು

ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮಾರ್ಚ್​ 13ರ ವರೆಗೆ 510 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Viagra: ಮಹಿಳೆಯರಿಗೂ ಇರುತ್ತಾ ವಯಾಗ್ರ? ಯಾವ ರೀತಿಯದ್ದು? ಎಲ್ಲಾ ವಿವರ ಇಲ್ಲಿದೆ!

ವಯಾಗ್ರ ಸೇವನೆಯಿಂದ ಕಾಡುವ ಸಮಸ್ಯೆಯೇನು? : ವಯಾಗ್ರ ಸೇವನೆ ಮಾಡೋದ್ರಿಂದ ನಿಮ್ಮ ಲೈಂಗಿಕ ಜೀವನದ ಆನಂದವನ್ನು ಹೆಚ್ಚಿಸಬಹುದು ನಿಜ

Hassan : ಮಾತನಾಡುತ್ತಿದ್ದಂತೆ ವ್ಯಕ್ತಿ ಹೃದಯಾಘಾತದಿಂದ ಸಾವು..!? ಧಿಢೀರ್‌ ಹೃದಯಘಾತ ಲಕ್ಷಣಗಳು , ನಿಯಂತ್ರಣ…

ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇದು ಇನ್ನೂ ಹೆಚ್ಚಾಗಿದೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ

IDSP-IHIP : H3N2 virus spreading fast : ಶರವೇಗದಲ್ಲಿ ಹರಡುತ್ತಿದೆ H3N2 ವೈರಸ್‌! ಹೆಚ್ಚಿದ ಆತಂಕ, ರೂಪಾಂತರ…

ಈಗಾಗಲೇ ಈ ವೈರಸ್‌ನಿಂದ( Virus) ಗುಜರಾತ್ (Gujarath)ಒಬ್ಬ ವ್ಯಕ್ತಿ ಬಲಿಯಾಗಿದ್ದು, ಮತ್ತೊಂದು ಪ್ರಕರಣ ವಡೋದರಾದಲ್ಲಿ ಪತ್ತೆಯಾಗಿ ಮಹಿಳೆಯ ಸಾವಿಗೂ ವೈರಸ್ ಕಾರಣ ಎನ್ನಲಾಗಿದೆ