Health Gas and Acidity Problems: ಇದನ್ನು ಬಾಯಿಗೆ ಹಾಕಿಕೊಂಡರೆ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ದೂರವಾಗುತ್ತದೆ ಕೆ. ಎಸ್. ರೂಪಾ May 3, 2023 ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಹೊಟ್ಟೆಯಲ್ಲಿ ಗ್ಯಾಸ್ ಶೇಖರಣೆಯಾಗುತ್ತದೆ. ಇದರಿಂದ ಹೊಟ್ಟೆಯುಬ್ಬರ ಸಮಸ್ಯೆ ಉಂಟಾಗುತ್ತದೆ.
Health Young and energetic: 30 ರ ನಂತರವೂ ನೀವು ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿರ್ಬೇಕಾ? ಈ ಟಿಪ್ಸ್ ಫಾಲೋ ಮಾಡಿ ಸಾಕು ಕೆ. ಎಸ್. ರೂಪಾ May 3, 2023 ಈ ಪೋಸ್ಟ್ನಲ್ಲಿ ಫಿಟ್ ಆಗಿರಲು ವ್ಯಕ್ತಿಗೆ ದೈಹಿಕ ಚಟುವಟಿಕೆಯ ಜೊತೆಗೆ ಆರೋಗ್ಯಕರ ಆಹಾರದ ಅಗತ್ಯವಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
Health Curd Benefits: ಮೊಸರಿನಲ್ಲಿ ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಿದರೆ, ಆರೋಗ್ಯ ಸಮಸ್ಯೆಯೇ ಬರೋದಿಲ್ಲ! ಕೆ. ಎಸ್. ರೂಪಾ May 3, 2023 ಮೊಸರಿಗೆ ಕೆಲವು ಆಹಾರಗಳನ್ನು ಸೇರಿಸುವುದರಿಂದ ಅದರ ಪ್ರಯೋಜನಗಳನ್ನು (Health benefits of curd) ದ್ವಿಗುಣಗೊಳಿಸಬಹುದು. ಅವು ಯಾವುವು ಎಂದು ನೋಡೋಣ.
Health Smoking: ಧೂಮಪಾನವನ್ನು ಬಿಡುವುದು ಹೇಗೆ? ಇದು ತಜ್ಞರ ಸಲಹೆಗಳು ಕೆ. ಎಸ್. ರೂಪಾ May 2, 2023 ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಅನೇಕ ಜನರು ಈ ಅಭ್ಯಾಸವನ್ನು ನಿಲ್ಲಿಸಲು ಸಾಧ್ಯವಿಲ್ಲ.
Health Cholesterol: ಕೊಲೆಸ್ಟ್ರಾಲ್ ನಿಯಂತ್ರಿಸಲು ಒಂದು ಚಮಚ ಓಮ ಬೀಜಗಳನ್ನು ಸಾಕು! ಕೆ. ಎಸ್. ರೂಪಾ May 2, 2023 ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ. ಓಮ ಬೀಜವು ಆಂಟಿ-ಹೈಪರ್ಲಿಪಿಡೆಮಿಕ್ ಗುಣಲಕ್ಷಣಗಳನ್ನು ಹೊಂದಿದೆ.
Health Menstrual Card: ಶಾಲಾ ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಡ್ ಜಾರಿಗೆ ತಂದ ರಾಜ್ಯ ಸರ್ಕಾರ ವಿದ್ಯಾ ಗೌಡ May 1, 2023 ಈ ರಾಜ್ಯದ ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಋತುಮತಿ ಕಾರ್ಡ್ ನೀಡಲಾಗುತ್ತಿದೆ. ಹೌದು, ಅಸ್ಸಾಂ ಸರ್ಕಾರ ಇಂತದೊಂದು ಯೋಜನೆ ಜಾರಿಗೆ ತಂದಿದೆ.
Health Migraine symptoms in women: ಮಹಿಳೆಯರಲ್ಲಿ ಹೆಚ್ಚಾಗುವ ಒತ್ತಡವು ಮೈಗ್ರೇನ್ಗೆ ಕಾರಣವಾಗಬಹುದು? ಯಾವ… ಕೆ. ಎಸ್. ರೂಪಾ May 1, 2023 ಯಾರಿಗಾದರೂ ತಿಂಗಳಿಗೆ ಕನಿಷ್ಠ 15 ದಿನಗಳ ಕಾಲ ತೀವ್ರ ತಲೆನೋವು ಬಂದರೆ ಅದನ್ನು ದೀರ್ಘಕಾಲದ ಮೈಗ್ರೇನ್ ಎಂದು ಕರೆಯಲಾಗುತ್ತದೆ.
Health Red Hariwe: ಕೆಂಪು ಹರಿವೆ ತಿಂದ್ರೆ ಶುಗರ್ ಲೆವೆಲ್ ಕಮ್ಮಿ ಆಗುತ್ತಾ? ಇಲ್ಲಿದೆ ಫುಲ್ ಡೀಟೇಲ್ಸ್ ಕೆ. ಎಸ್. ರೂಪಾ May 1, 2023 ಕೆಂಪು ಹರಿವೆ ಹಸಿರು ತರಕಾರಿಗಳ ವರ್ಗದಲ್ಲಿ ಬರುತ್ತದೆ, ಇದು ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.