Mens Intimate Hygine : ಪುರುಷರೇ ಎಚ್ಚರ..! ವೈಯಕ್ತಿಕ ನೈರ್ಮಲ್ಯ ನಿರ್ಲಕ್ಷ್ಯಿಸದಿರಿ, ಆಘಾತಕಾರಿ ಸಮಸ್ಯೆಗಳು…
ಪುರುಷರು ವೈಯಕ್ತಿಕ ನೈರ್ಮಲ್ಯದ (Mens Intimate Hygine ) ವಿಷಯಕ್ಕೆ ಬಂದಾಗ ತಿಳಿಯದೆ ಕೆಲವು ಸರಳ ತಪ್ಪುಗಳನ್ನು ಮಾಡುತ್ತಾರೆ. ಇದು ನಿಮ್ಮನ್ನು ಅಜಾಗರೂಕತೆಯಿಂದ ಬ್ಯಾಕ್ಟೀರಿಯಾದ ಜೊತೆಗೆ ಕೀಟಾಣುಗಳಿಂದ ಬಳಲುವಂತೆ ಮಾಡುತ್ತದೆ.