Browsing Category

Health

Dengue: ಕರಾವಳಿಗರೇ ಎಚ್ಚರ ..! ಮಂಗಳೂರಿಗೆ ಕಂಟಕವಾಯ್ತಾ ಡೆಂಗ್ಯೂ ? ಪ್ರಕರಣ ಹೆಚ್ಚಳ, ಕಟ್ಟೆಚ್ಚರ..!

Dengue: ಡೆಂಗ್ಯೂ ಜ್ವರ ಬಗ್ಗೆ ನಿರ್ಲಕ್ಷ್ಯವಹಿಸದೇ ಮುನ್ನೆಚ್ಚರಿಕೆ ವಹಿಸುವಂತೆ ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಸೂಚನೆ ನೀಡಲಾಗಿದೆ

Health: ವಯಸ್ಸಾದಂತೆ ಪುರುಷರಿಗೆ ಈ ರೋಗಗಳು ಅಪಾಯಕಾರಿ..!. :50 ವರ್ಷದ ನಂತ್ರ ಈ ಪರೀಕ್ಷೆಗಳು ಕಡ್ಡಾಯ..!

50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಯಾವುದೇ ಆರೋಗ್ಯ ತಪಾಸಣೆಯ ಭಾಗವಾಗಬೇಕಾದ ಕೆಲವು ರೋಗನಿರ್ಣಯ ಪರೀಕ್ಷೆಗಳನ್ನು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ಓದಿ.

Tumkur: ಪೋಷಕರೇ ಎಚ್ಚರ..! ತುಮಕೂರಿನ ಕುಣಿಕೇನಹಳ್ಳಿಯ ಮಕ್ಕಳಲ್ಲಿ ಕಾಣಿಸಿದ ವಿಚಿತ್ರ ಕಪ್ಪು ಚುಕ್ಕೆ..!

ಶಾಲಾ ಮಕ್ಕಳ ಅಂಗೈ- ಕಾಲುಗಳಡಿ ಇದ್ದಕ್ಕಿಂದತೆ ಕಪ್ಪು ಕಲೆಗಳು ಮೂಡುತ್ತಿದ್ದು , ವಿಚಿತ್ರವಾದ ಕಾಯಿಲೆಯನ್ನ ಕಂಡು ಮಕ್ಕಳ ಪೋಷಕರಿಗೆ ಹೊಸ ಭಯ ಶುರುವಾಗಿದೆ.

Dr Ranganath: ಕುಣಿಗಲ್: ಆರೋಗ್ಯ ಸಮಸ್ಯೆ ಹೇಳಿಕೊಂಡು ಬಂದರೆ ಶಾಸಕರೇ ಖುದ್ದು ಶಸ್ತ್ರ ಚಿಕಿತ್ಸೆ ಮಾಡೋದಾ ?

ಶಾಸಕರ ಬಳಿ ಕಷ್ಟ ಹೇಳಿಕೊಂಡು ಬಂದ ಬಡ ಮಹಿಳೆಯೊಬ್ಬರಿಗೆ ಸ್ವತಃ ಶಾಸಕರೇ ಶಸ್ತ್ರ ಚಿಕಿತ್ಸೆ ಮಾಡಿದ ಅಚ್ಚರಿಯ ಘಟನೆ ನಡೆದಿದೆ.

Uttar Pradesh: ಮಗುವಿನ ನಾಲಿಗೆಗೆ ಆಪರೇಶನ್ ಮಾಡಿ ಅಂದ್ರೆ ಸುನ್ನತಿ ಮಾಡಿದ ವೈದ್ಯರು ?!

ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ವೈದ್ಯರು ಸುನ್ನತಿ ಮಾಡಿದ್ದಾರೆ ಎಂಬ ಆರೋಪ ಉತ್ತರಪ್ರದೇಶದಲ್ಲಿ ಕೇಳಿಬಂದಿದ್ದು, ಈ ಹಿನ್ನೆಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Monsoon Skin Care Tips: ಮಳೆಗಾಲದಲ್ಲಿ ಮುಖದ ಸೌಂದರ್ಯ ಹೆಚ್ಚಿಸಲು ಈ 3 ವಸ್ತುಗಳನ್ನು ಮುಖಕ್ಕೆ ಹಚ್ಚಿ, ಪರಿಣಾಮ…

ಮಳೆಗಾಲದಲ್ಲಿ ನಿಮ್ಮ ಮುಖದ ಹೊಳಪನ್ನು ಕಾಪಾಡುವುದು ಅತ್ಯಂತ ಮುಖ್ಯ. ಹಾಗಾಗಿ ಈ ಕೆಳಗೆ ನೀಡಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ(Monsoon Skin Care Tips)

Plastic Bottle: ಪ್ಲಾಸ್ಟಿಕ್ ಬಾಟಲ್ ನಲ್ಲಿ ನೀರು ಕುಡಿಯುವುದರಿಂದ ಏನಾಗುತ್ತದೆ ಎಂಬ ಅಸಡ್ಡೆ ಬೇಡ!

ಆಹಾರ ಸೇವಿಸುವಾಗ ಹೀಗೆ ನೀರಿನ ಅಗತ್ಯತೆ ಎಲ್ಲೆಡೆ ಇರುತ್ತದೆ. ಹೀಗೆ ನೀರನ್ನು ಕುಡಿಯಲು ಸಣ್ಣ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯ ವರೆಗೂ ಪ್ಲಾಸ್ಟಿಕ್ ಬಾಟಲ್ (Plastic Bottle) ಬಳಕೆ ಸಾಮಾನ್ಯ ಆಗಿದೆ.