ನಾಯಿಯ ಬಳಿ ಕಚ್ಚಿಸಿಕೊಳ್ಳಬೇಡಿ, ಒಂದು ವೇಳೆ ಕಚ್ಚಿಸಿಕೊಂಡರೆ ಹೀಗೆ ಮಾಡಿ!
ಸಣ್ಣ ಮಕ್ಕಳು ಅಥವಾ ಮನೆ ಮಂದಿಗೆ ಸಾಕು ನಾಯಿ ಇರಬಹುದು ಅಥವಾ ಬೀದಿ ನಾಯಿ ಇರಬಹುದು ಕಚ್ಚಿದರೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬ ವಿಷಯದ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ. ನಾಯಿ ಕಚ್ಚಿದಾಗ ಯಾರೇ ಆದರೂ ದೇಹದಲ್ಲಿ ಸೋಂಕು ಹರಡದ ರೀತಿಯಲ್ಲಿ ಎಚ್ಚರಿಕೆ ವಹಿಸಿಕೊಂಡರೆ ಉತ್ತಮ. ಹಾಗೂ!-->…