Browsing Category

Health

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜುಲೈ 15 ರಿಂದ 75 ದಿನಗಳವರೆಗೆ ಉಚಿತ ಬೂಸ್ಟರ್ ಡೋಸ್

ನವದೆಹಲಿ : ದೇಶದಲ್ಲಿ ಸದ್ದಿಲ್ಲದೆ ಹೆಚ್ಚುತ್ತಿರುವ ಕೋರೋನಾ ಪ್ರಕರಣದ ಮಧ್ಯೆ, ಬೂಸ್ಟರ್ ಡೋಸ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಜುಲೈ 15 ರಿಂದ 75 ದಿನಗಳವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತ ಬೂಸ್ಟರ್ ಡೋಸ್ ಗಳನ್ನ

5 ಕೋಟಿ ಖರ್ಚು ಮಾಡಿ, 40 ಬಾರಿ ಸರ್ಜರಿ ಮಾಡಿಸಿಕೊಂಡಾಕೆಗೆ, ಮತ್ತೊಮ್ಮೆ ಬದಲಾಗಲು ಆಸೆ!

ಜಾಲತಾಣದಲ್ಲಿ ಬೇರೆಯವರಿಗಿಂತ ಸುಂದರವಾಗಿ ಕಾಣಲು ಏನು ಮಾಡಲೂ ಸಿದ್ಧರಿರುವವರೂ ಇದ್ದಾರೆ. ಹಾಗಾಗಿ ಎಲ್ಲಾ ಬಗೆಯ ಸೌಂದರ್ಯ ಸಾಧನಗಳನ್ನು ಯುವ ಜನತೆ ಬಳಸುತ್ತಾರೆ. ಇದರಲ್ಲಿ ಬಹಳ ಪ್ರಚಲಿತ ಇರುವುದು ಪ್ಲಾಸ್ಟಿಕ್ ಸರ್ಜರಿ. ಹಾಗೆನೇ ಇತ್ತೀಚೆಗೆ ಯುವಜನತೆ ಕಾಸ್ಮೆಟಿಕ್ ಸರ್ಜರಿ ಹಾಗೂ ಪ್ಲಾಸ್ಟಿಕ್

Health Tips । ಕಾಲಿನ ಹಿಮ್ಮಡಿ ನೋವು ನಿವಾರಣೆಗೆ ಈ ‘ಎಕ್ಕ’ ಅಂದರೆ ‘ ನಂಬರ್-1 ‘…

ಮನುಷ್ಯನ ಹಿಮ್ಮಡಿಯು ರಚನೆಯು ದೇಹದ ತೂಕವನ್ನು ಸುಲಭವಾಗಿ ಎತ್ತುವಂತೆ ಮಾಡುತ್ತದೆ. ನಡೆಯುವಾಗ ಅಥವಾ ಓಡುವಾಗ, ಅದು ಪಾದದ ಮೇಲೆ ಒತ್ತಡ ಬೀಳುತ್ತದೆ. ಇದರಿಂದಾಗಿ ವ್ಯಕ್ತಿಯು ಮುಂದೆ ಸಾಗಲು ಸಾಧ್ಯವಾಗುತ್ತದೆ. ಹಿಮ್ಮಡಿ ನೋವು ಎಲ್ಲರಿಗೂ ಈಗ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕ ಸಂದರ್ಭಗಳಲ್ಲಿ,

ನಿದ್ದೆಗೂ ಮುನ್ನ ಪಾದಗಳನ್ನು ತೊಳೆದರೆ ಏನಾಗುತ್ತೆ ಗೊತ್ತಾ!?

ಒಬ್ಬ ವ್ಯಕ್ತಿಯ ಆರೋಗ್ಯ ಆತನ ದಿನಚರಿಯ ಮೇಲೆ ನಿಂತಿದೆ. ಸೇವಿಸುವ ಆಹಾರದಿಂದ ಹಿಡಿದು ಮಾಡುವಂತಹ ಪ್ರತಿಯೊಂದು ದಿನನಿತ್ಯದ ಕೆಲಸದ ಮೇಲೆ ಅವಲಂಬಿಸಿರುತ್ತದೆ. ಹೀಗಾಗಿ ಮಾಡುವಂತಹ ಕೆಲಸವೂ ನಮ್ಮ ಆರೋಗ್ಯವನ್ನು ತಿಳಿಸುತ್ತದೆ. ಅದರಲ್ಲಿ ನಿದ್ದೆ ಕೂಡ ಒಂದು. ಮನುಷ್ಯರು ಅಂದಮೇಲೆ ಕೆಲಸ

30 ನಿಮಿಷಕ್ಕಿಂತ ಹೆಚ್ಚು ಹೊತ್ತು ಒಂದೇ ಕಡೆ ಕೂರೋ ಅಭ್ಯಾಸ ಇದ್ಯಾ?, ಹಾಗಿದ್ರೆ ಸ್ಥೂಲಕಾಯಕ್ಕೆ ಸ್ಟೂಲ್ ಹಾಕಿ ಕೊಟ್ಟ…

ನಿಮಗೆ ಒಂದೇ ಕಡೆ 30 ನಿಮಿಷಕ್ಕಿಂತಲೂ ಹೆಚ್ಚು ಸಮಯ ಗೂಟ ಬಡಿದುಕೊಂಡು ಕೂರೋ ಅಭ್ಯಾಸ ಇದೆಯಾ ? ಹಾಗಿದ್ದರೆ ನೆನಪಿರಲಿ : ನೀವು ಸ್ತೂಲಕಾಯಕ್ಕೆ ಮೆತ್ತಗಿನ ಸ್ಟೂಲ್ ಹಾಕಿ ಕೊಟ್ಟ ಹಾಗೇ ಸರಿ. ಬೊಜ್ಜು ನಿಮ್ಮ ಪಕ್ಕ ಸರಿದು ಸೊಂಟದಿಂದ ಶುರುಮಾಡಿ ದೇಹವಿಡಿ ವ್ಯಾಪಿಸುವುದು ಖಚಿತ, ಹಾಗಂತ ಅಧ್ಯಯನ

ತಂದೆಯಾಗಲು ಬಯಸುವ ಪ್ರತಿಯೊಬ್ಬ ಹುಡುಗರೂ ಸವಿಯಬೇಕಾದ ಆಹಾರ ಯಾವುದು ಗೊತ್ತಾ ?

ಮದುವೆಯಾದ ದಂಪತಿಗಳು ಮಗುವಿಗಾಗಿ ಹಾತೊರೆಯುವುದು ಸಾಮಾನ್ಯ. ಎಷ್ಟೋ ಜನರಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಮಕ್ಕಳಲಾಗುವುದಿಲ್ಲ. ಅಂತವರಿಗೆ ಇಲ್ಲಿ ನೀಡುವ ಮಾಹಿತಿ ಉಪಯುಕ್ತವಾಗಬಹುದು. ಬಂಜೆತನ ಹೆಣ್ಮಕ್ಕಳಿಗೆ ಮಾತ್ರವಲ್ಲ, ಗಂಡಸರಲ್ಲಿಯೂ ಇರುತ್ತೆ. ಇದಕ್ಕೆಲ್ಲ ಮುಖ್ಯವಾದ ಕಾರಣ

33ರ ಹರೆಯದ ಪುರುಷನೋರ್ವನಿಗೆ ಮುಟ್ಟಿನ ಸಮಸ್ಯೆ| ಪರೀಕ್ಷೆಗೊಳಗಾದಾಗ ಗೊತ್ತಾಯ್ತು ಒಂದು ಭೀಕರ ಸತ್ಯ!

ಮುಟ್ಟು ಸಾಮಾನ್ಯವಾಗಿ ಹೆಣ್ಮಕ್ಕಳಿಗೆ ಆಗುವುದು ಇದು ಎಲ್ಲರಿಗೂ ಗೊತ್ತೇ ಇದೆ. ಪ್ರಕೃತಿದತ್ತ ಪ್ರಕ್ರಿಯೆಯೊಂದು ಹೆಣ್ಣು ಮಕ್ಕಳಿಗೆ ವರದಾನ ಎಂದೇ ಹೇಳಬಹುದು. ಆದರೆ ಇಲ್ಲೊಂದು ಕಡೆ ಪುರುಷನೋರ್ವನಿಗೆ ಹೆಣ್ಣು ಮಕ್ಕಳಿಗೆ ಆಗುವ ರೀತಿಯಲ್ಲೇ ಮುಟ್ಟಿನ ಎಲ್ಲಾ ಸಮಸ್ಯೆಗಳು ಕಂಡು ಬಂದಿದ್ದು, ವಿಜ್ಞಾನ

ನಾಯಿಯ ಬಳಿ ಕಚ್ಚಿಸಿಕೊಳ್ಳಬೇಡಿ, ಒಂದು ವೇಳೆ ಕಚ್ಚಿಸಿಕೊಂಡರೆ ಹೀಗೆ ಮಾಡಿ!

ಸಣ್ಣ ಮಕ್ಕಳು ಅಥವಾ ಮನೆ ಮಂದಿಗೆ ಸಾಕು ನಾಯಿ ಇರಬಹುದು ಅಥವಾ ಬೀದಿ ನಾಯಿ ಇರಬಹುದು ಕಚ್ಚಿದರೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬ ವಿಷಯದ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ. ನಾಯಿ ಕಚ್ಚಿದಾಗ ಯಾರೇ ಆದರೂ ದೇಹದಲ್ಲಿ ಸೋಂಕು ಹರಡದ ರೀತಿಯಲ್ಲಿ ಎಚ್ಚರಿಕೆ ವಹಿಸಿಕೊಂಡರೆ ಉತ್ತಮ. ಹಾಗೂ