Browsing Category

Health

ಕೋಡಿಮಠ ಶ್ರೀಯಿಂದ ಭಯಾನಕ ಭವಿಷ್ಯ | ಶುಭಕೃತ ನಾಮ ಸಂವತ್ಸರದಲ್ಲಿ ಶುಭ ಆಗೋದಿಲ್ಲ !!!

ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ತಮ್ಮ ಭವಿಷ್ಯ ವಾಣಿಯಿಂದ ಹೆಸರುವಾಸಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ಅವರು ಹೇಳಿದ ಭವಿಷ್ಯ ನಿಜವಾಗುತ್ತೆ. ಈಗ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅರಸೀಕೆರೆ ತಾಲೂಕಿನ ಶ್ರೀಕ್ಷೇತ್ರ ಕೋಡಿಮಠದ

ಹೆಣ್ಮಕ್ಕಳು ಒಳ ಉಡುಪನ್ನು ಎಷ್ಟು ತಿಂಗಳಿಗೊಮ್ಮೆ ಬದಲಾಯಿಸಿದರೆ ಉತ್ತಮ?

ಹೊಸ ಡ್ರೆಸ್ ತಗೋಳ್ಳೋಕೆ ಹೋಗಬೇಕು ಅನ್ನುವಾಗ ಎಲ್ಲರಿಗೂ ಒಮ್ಮೆಲೇ ಖುಷಿಯಾಗುವುದು ಸಹಜ. ಯಾರು ತಾನೇ ಇಷ್ಟ ಪಡಲ್ಲ ಹೇಳಿ ಹೊಸ ಬಟ್ಟೆ ಖರೀದಿಯನ್ನು. ಆದರೆ ಇಲ್ಲಿ ನಾವು ಹೊಸಬಟ್ಟೆ ಖರೀದಿ ಮಾತಾಡ್ತಾ ಇರೋದು ಒಳ ಉಡುಪುಗಳ ಬಗ್ಗೆ. ಯಾರಿಗೂ ಇದು ಕಾಣಲ್ಲ, ಹಾಗಾಗಿ ಇದರ ಖರೀದಿಯ ಬಗ್ಗೆ ಯಾರೂ

ಡೆಂಗ್ಯೂಗೆ ಸಂಬಂಧಪಟ್ಟಂತೆ ಕೆಲವೊಂದು ಸುಳ್ಳು ಸುದ್ದಿ | Fake News ನಂಬಬೇಡಿ..ಯಾವುದೆಲ್ಲಾ? ಇಲ್ಲಿದೆ ಕಂಪ್ಲೀಟ್…

ಮಳೆಗಾಲ ಬಂತೆಂದರೆ ಸಾಕು ರೋಗಗಳು ಹೆಚ್ಚಾಗಿ ಮನುಷ್ಯನ ದೇಹಕ್ಕೆ ಆವರಿಸಿಕೊಳ್ಳುತ್ತದೆ. ಮುಖ್ಯವಾಗಿ ಜ್ವರ. ಜ್ವರಗಳಲ್ಲಿ ಅನೇಕ ಮಾರಣಾಂತಿಕವಾಗಿವೆ. ಇದರಲ್ಲಿ ಡೆಂಗ್ಯೂ ಸಹ ಅವುಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ಡೆಂಗ್ಯೂ ಪ್ರಕರಣಗಳು ಗಮನಾರ್ಹವಾಗಿ

ಪ್ರತಿದಿನ ಕನಿಷ್ಠ ಏಳು ಗಂಟೆಗಳ ಕಾಲ ನಿದ್ದೆ ಮಾಡದಿದ್ದರೆ ನಿಮಗೆ ಕಾಡಬಹುದು ಈ ಖಾಯಿಲೆ!!

ಜೀವನಕ್ಕೆ ನಿದ್ರೆ ಬಹಳ ಮುಖ್ಯ. ಮನುಷ್ಯನಿಗೆ ನಿದ್ದೆ ಸರಿಯಾಗಿ ಆಗದೆ, ದೇಹ ಸರಿಯಾಗಿ ವಿಶ್ರಾಂತಿ ಪಡೆಯದೇ ಇದ್ದಾಗ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಧ್ಯಯನಗಳ ಪ್ರಕಾರ ಮನುಷ್ಯನೊಬ್ಬರಿಗೆ ಪ್ರತಿದಿನ ಕನಿಷ್ಠ ಏಳು ಗಂಟೆಗಳ ಕಾಲ ನಿದ್ದೆಯ ಅಗತ್ಯವಿದೆ ಎಂದು ತಿಳಿದುಬಂದಿದೆ.

HEALTH ALTERT | ಮಾರಣಾಂತಿಕ ಕ್ಯಾನ್ಸರ್ ನ ಆರಂಭಿಕ ಪತ್ತೆ ಸಾಧ್ಯ, ಹೇಗೆ ಎಂದು ತಿಲ್ಕೊಲ್ಲೋದು ತೀರ ಅಗತ್ಯ ಅನ್ಸಲ್ವಾ?

ಕ್ಯಾನ್ಸರ್ ಎಂದ ಕೂಡಲೇ ಭೀತಿಗೊಳಗಾಗುವುದು ಸಹಜ. ಯಾಕೆಂದರೆ ಇದು ಹಾಗೆ ಸುಳಿವು ನೀಡದೆ ಪ್ರಾಣ ತೆಗೆಯುವಂತಹ ಮಹಾಮಾರಿ. ಕೆಲವು ಸಂದರ್ಭದಲ್ಲಿ ಆರಂಭದಲ್ಲೇ ಇದರ ಲಕ್ಷಣ ಕಂಡುಬಂದರೆ ಆಗ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಆದರೆ ಲಕ್ಷಣಗಳು ತಿಳಿಯದೆ ಕೊನೇ ಹಂತಕ್ಕೆ ತಲುಪಿದರೆ ಆಗ ಖಂಡಿತವಾಗಿಯೂ

ಬೇವು ಮತ್ತು ತುಳಸಿ ಎಲೆ ಜೊತೆಯಾಗಿ ಸೇವಿಸಿ, ಈ ಅದ್ಭುತ ಆರೋಗ್ಯ ಪ್ರಯೋಜನವನ್ನು ಪಡೆಯಿರಿ

ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬೇವಿನ ಗಿಡಕ್ಕೆ ಹಾಗೂ ತುಳಸಿ ಗಿಡಕ್ಕೆ ಬಹಳ ವಿಶೇಷ ಸ್ಥಾನ ಒದಗಿಸಲಾಗಿದೆ. ಅದರಲ್ಲಿರುವ ಉತ್ತಮ ಔಷಧೀಯ ಗುಣಗಳಿಂದ ಎಲ್ಲರಲ್ಲೂ ಪೂಜನೀಯ ಭಾವನೆ ಉಂಟಾಗುತ್ತದೆ. ಅದಕ್ಕೆ ಕಾರಣ ತುಳಸಿ ಹಾಗೂ ಬೇವಿನ ಎಲೆ ಮನುಷ್ಯನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ

ಬಿಸಿನೀರು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ

"ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ". ಹಾಗಾಗಿ, ನೀವೂ ಹೇಗೆ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯ ನಿಂತಿರುತ್ತದೆ. ಒಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಗಳಿಸಬಹುದಾದ ಅತ್ಯಮೂಲ್ಯ ಆದಾಯವೆಂದರೆ ಉತ್ತಮ ಆರೋಗ್ಯ. ಒಬ್ಬನು ತನ್ನ ಆರೋಗ್ಯವನ್ನು ಕಳೆದುಕೊಂಡರೆ, ಅವನು

ನಿಮಗೆ ತಿಳಿದಿರಲಿ, ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ನಡುವಿನ ವ್ಯತ್ಯಾಸ

ಕರೋನಾ ಪ್ರಾರಂಭವಾದಾಗಿನಿಂದ ಆರೋಗ್ಯದ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಆವರಿಸಿಕೊಳ್ಳುತ್ತಲೇ ಇದೆ. ಇದರ ಮಧ್ಯೆ ಮತ್ತೊಂದು ಅಪರೂಪದ ರೋಗ ಕಾಣಿಸಿಕೊಂಡಿದೆ. ಅದುವೇ ಮಂಕಿಪಾಕ್ಸ್. ಸುಮಾರು 70 ದೇಶಗಳಿಗೆ ಈ ರೋಗ ಹರಡಿದೆ. ಮಂಕಿಪಾಕ್ಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಮಂಕಿಪಾಕ್ಸ್