ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ
ನಾಲ್ಕು ಜನರ ನಡುವೆ ಮಾತನಾಡಲು ಬಾಯಿ ತೆರೆದಾಗ ಜನರ ನಿಮ್ಮಿಂದ ದೂರ ಸರಿದರೆ ಅದು ನಿಜಕ್ಕೂ ಮುಜುಗರವನ್ನುಂಟು ಮಾಡುತ್ತದೆ. ಇದು ಆರೋಗ್ಯದ ಬಗ್ಗೆ ಭಯ, ಜೊತೆಗೆ ಆತ್ಮವಿಶ್ವಾಸ ಕಸಿದುಕೊಳ್ಳುವಿಕೆ, ಅಷ್ಟೇ ಅಲ್ಲದೇ ದೊಡ್ಡ ಚಿಂತೆಯಾಗಿ ಬಾಧಿಸಲು ಆರಂಭಿಸುತ್ತದೆ. ಅನಾರೋಗ್ಯಕರ ಜೀವನ ಶೈಲಿ, ಕೆಟ್ಟ!-->…