Browsing Category

Health

ಕೋವಿಡ್ ಹೆಚ್ಚಳ ಪ್ರಕರಣ : ಮೀನು, ಏಡಿಗೂ RT-PCR ಟೆಸ್ಟ್ !!! ವೀಡಿಯೋ ವೈರಲ್

ಕೊರೊನಾ ವೈರಸ್ ಪ್ರಕರಣಗಳು ದೇಶಾದ್ಯಂತ ಹೆಚ್ಚಳವಾಗಿರುವ ಪ್ರಕರಣಗಳು ಮತ್ತೆ ಪತ್ತೆಯಾಗಿದೆ‌. ಭಾರತದಲ್ಲೂ ಕಂಡು ಬಂದಿದ್ದು, ಚೀನಾದಲ್ಲಿ ಕೂಡಾ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಿದ್ದು, ಚೀನಾದ ಕ್ಸಿಯಾಮೆನ್ ಪ್ರದೇಶದ ಅಧಿಕಾರಿಗಳು ಮಾನವರಿಗೆ ಮಾತ್ರವಲ್ಲ ಸಮುದ್ರ ಜೀವಿಗಳಾದ ಮೀನು ಮತ್ತು

ನಾಯಿಯಲ್ಲೂ ಪತ್ತೆಯಾಯ್ತು ‘ಮಂಕಿಪಾಕ್ಸ್’ | ನಿಮ್ಮ ನಾಯಿಗೂ ಈ ಲಕ್ಷಣ ಇದ್ದರೆ ತಕ್ಷಣ ಎಚ್ಚೆತ್ತುಕೊಳ್ಳಿ!

ಮಾನವರಲ್ಲಿ ಮಂಕಿಪಾಕ್ಸ್ ಪ್ರಕರಣ ಏರಿಕೆಯ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಹೊರ ಬಿದ್ದಿದ್ದು, ನಾಯಿಗೂ ಸೋಂಕು ದೃಢ ಪಟ್ಟಿರುವ ವರದಿ ಬಂದಿದೆ. ಹೌದು. ಮಂಕಿಪಾಕ್ಸ್ ವೈರಸ್ ಮಾನವನಿಂದ ಸಾಕುಪ್ರಾಣಿಗಳಿಗೆ ಹರಡುವ ಮೊದಲ ಶಂಕಿತ ಪ್ರಕರಣದ ಸಾಕ್ಷ್ಯವನ್ನು ಪ್ರಮುಖ ವೈದ್ಯಕೀಯ ಜರ್ನಲ್​ ದಿ

Beauty tips: ನಿಮ್ಮ ತುಟಿಯ ಅಂದ ಹೆಚ್ಚಿಸಲು ಈ ಸಲಹೆಗಳು ಉತ್ತಮ..!

ಹೆಣ್ಮಕ್ಕಳು ಸೌಂದರ್ಯ ಪ್ರಿಯರು. ಹಾಗೆನೇ ನಮ್ಮ ಮುಖದಲ್ಲಿ ತುಟಿಗಳ ಪಾತ್ರ ದೊಡ್ಡದು. ತುಟಿಯು ನಮ್ಮ ಮುಖದ ಅತ್ಯಂತ ಸೂಕ್ಷ್ಮ ಭಾಗವಾಗಿದೆ. ಅಲ್ಲದೇ ತುಟಿಗಳು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅದರ ಆರೈಕೆ ಮಾಡುವುದು ಅಗತ್ಯ. ಲಿಪ್ ಸ್ಟಿಕ್ ಹಚ್ಚುವುದರಿಂದ ತುಟಿಗಳು

ದೆಹಲಿಯಲ್ಲಿ ಪತ್ತೆಯಾಯ್ತು ಐದನೇ ಮಂಕಿಪಾಕ್ಸ್ ಪ್ರಕರಣ

ದೆಹಲಿ : ದಿನೇ ದಿನೇ ದೇಶದಲ್ಲಿ ಮಂಕಿಪಾಕ್ಸ್ ಹೆಚ್ಚುತ್ತಾ ಹೋಗುತ್ತಿದ್ದು, ಇದೀಗ ದೆಹಲಿಯಲ್ಲಿ ಐದನೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದ ಆಫ್ರಿಕನ್ ಮೂಲದ 22 ವರ್ಷದ ಮಹಿಳೆಗೆ ಶುಕ್ರವಾರ ಪಾಸಿಟಿವ್ ದೃಢಪಟ್ಟಿದೆ. ಭಾರತದಲ್ಲಿ ಈವರೆಗೆ ಕನಿಷ್ಠ

ಪೋಷಕರೇ ಎಚ್ಚರ! | ಮಗುವಿಗೆ ‘ಡೈಪರ್’ ಬಳಸೋದ್ರಿಂದ ಎದುರಾಗಬಹುದು ತೊಂದರೆ

ಪುಟ್ಟ ಮಕ್ಕಳು ಹಾಸಿಗೆಯಲ್ಲಿ ಕೈಕಾಲುಗಳನ್ನು ಆಡಿಸುತ್ತ, ಅಲ್ಲಿಯೇ ಮೂತ್ರ ವಿಸರ್ಜಿಸಿಕೊಳ್ಳುವುದು ಸಾಮಾನ್ಯ. ಇದರಿಂದ ಪೋಷಕರಿಗೆ ತೊಂದ್ರೆ ಆಗದಂತೆ ಡೈಪರ್ ಬಂದಿದೆ. ಹೌದು. ಮಗು ಮನೆಯಲ್ಲೇ ಇದ್ದರೂ ದಿನವಿಡೀ ಡೈಪರ್ ಹಾಕಿಡುವವರೂ ಇದ್ದಾರೆ. ಆದರೆ, ಇದೀಗ ಮಕ್ಕಳ ಡೈಪರ್ ಕೂಡ ಸುರಕ್ಷಿತವಲ್ಲ,

ರಾಜ್ಯಾದ್ಯಂತ ಇನ್ನು ಮುಂದೆ ಮಾಸ್ಕ್ ಕಡ್ಡಾಯ – ಸಚಿವ ಸುಧಾಕರ್ ಘೋಷಣೆ

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ, ಇದೀಗ ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಇಂದು ಕೋವಿಡ್ ನಿಯಂತ್ರಣ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ

ತಜ್ಞರ ಪ್ರಕಾರ ಇಷ್ಟು”ಎಣ್ಣೆ” ಹೊಡೆದರೆ ನೀವು ಪಕ್ಕಾ ಸೇಫ್!!!

ಕುಡಿಯೋದು ಒಂದು ರೀತಿಯ ಚಟ ಎಂದರೆ ತಪ್ಪಾಗಲಾರದೇನೋ ಅಲ್ಲವೇ? ಇದು ಭಾರತೀಯರ ಜೀವನ ಶೈಲಿಯ ಒಂದು ಭಾಗ ಎಂದೇ ಹೇಳಬಹುದು. ನೀವು ಗಮನಿಸಿರಬಹುದು ಪಾರ್ಟಿ ಮಾಡೋಣ ಫ್ರೆಂಡ್ಸ್ ಎಂದರೆ ಇದರ ಅರ್ಥ, ಅಲ್ಲಿ ಎಣ್ಣೆ ಇದ್ದೇ ಇದೆ ಎಂದು. ಕುಡಿತ ಮನೆ ಹಾಳು ಮಾಡಿತು ಎಂಬ ಮಾತಂತೂ ಕುಡಿದಾಗ ಹೇಳಹೆಸರಿಲ್ಲದಂತೆ

ಚೀನಾದಲ್ಲಿ ಕಂಡು ಬಂತು ಮತ್ತೊಂದು ಡೆಡ್ಲಿ ವೈರಸ್ | ಇದರ ಲಕ್ಷಣಗಳೇನು? ಇದು ಹೇಗೆ ಹರಡುತ್ತವೆ… ಎಲ್ಲಾ ಮಾಹಿತಿ ಇಲ್ಲಿದೆ

ಕೊರೊನಾ ಮಹಾಮಾರಿಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಹೊಸ ವೈರಸ್ ನಿಜಕ್ಕೂ ಭೀತಿಗೊಳಪಡಿಸುವುದು ಸಹಜ. ಅದು ಕೂಡಾ ಚೀನಾ ದೇಶದಲ್ಲಿ ಕಂಡು ಬಂದರಂತೂ ಅದು ಇನ್ನೂ ಹೆಚ್ಚಿನ ಭಯ ಮೂಡಿಸದೇ ಇರದು. ಈ ಹೊಸ ವೈರಸ್‌ ನ 35 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜನರಿಗೆ ಮತ್ತೆ ಆತಂಕ ಶುರುವಾಗಿದೆ.