Browsing Category

Health

ಇನ್ನು ಮುಂದೆ ಮೂಗಿನ ಮೂಲಕ ಕೊರೋನಾ ಲಸಿಕೆ | ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಲಸಿಕೆಗೆ ಡಿಸಿಜಿಐ ಅನುಮೋದನೆ

ನವದೆಹಲಿ : ಭಾರತ್ ಬಯೋಟೆಕ್‌ನ ಭಾರತದ ಮೊದಲ ಮೂಗಿನ ಕೋವಿಡ್ ಲಸಿಕೆಗೆ ಡಿಸಿಜಿಐ ಅನುಮೋದನೆ ನೀಡಿದೆ. ಇಂಟ್ರಾನಾಸಲ್ ಕೋವಿಡ್ -19 ಲಸಿಕೆಗಾಗಿ ಭಾರತ್ ಬಯೋಟೆಕ್ ಮಂಗಳವಾರ ಡಿಸಿಜಿಐನಿಂದ ತುರ್ತು ಬಳಕೆಯ ಅಧಿಕಾರವನ್ನು ಪಡೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ

Salt Coffee | ಉಪ್ಪು ಕಾಫಿ ಕುಡಿದಿದ್ದೀರಾ ? ಇದರ ಪ್ರಯೋಜಗಳೇನು? ಸಂಪೂರ್ಣ ವಿವರ ಇಲ್ಲಿದೆ

ಪ್ರತಿ ಮನೆಯ ಬೆಳಗ್ಗಿನ ದಿನಚರಿ ಕಾಫಿ ಇಲ್ಲವೇ ಟೀ ಸೇವನೆಯಿಂದ ಆರಂಭವಾಗಿ ಮನಸ್ಸಿಗೆ ಆಹ್ಲಾದಕರ ಭಾವನೆ ನೀಡುತ್ತದೆ. ಕಾಫಿ ಇಲ್ಲವೇ ಟೀ ಯ ಸೇವನೆಯು ಚಟದಂಟೆ ಕೆಲವರನ್ನು ಆವರಿಸಿಬಿಟ್ಟಿದೆ. ಅಷ್ಟೇ ಅಲ್ಲದೆ ಹಲವರ ದಿನಚರಿಯ ಒಂದು ಭಾಗವಾಗಿದೆ. ಚಹಾ ಮತ್ತು ಕಾಫಿ ಮನಸನ್ನು ಉತ್ತೇಜಿಸುವ ಜೊತೆಗೆ

Tooth paste : ಹಲ್ಲನ್ನು ಮಾತ್ರ ಅಲ್ಲ, ಈ ವಸ್ತುಗಳನ್ನು ಕೂಡಾ ಫಳಫಳ ಹೊಳೆಯುವಂತೆ ಮಾಡುತ್ತೆ ಟೂತ್ ಪೇಸ್ಟ್

ಪ್ರತಿಯೊಬ್ಬರೂ ತಮ್ಮ ಹಲ್ಲುಗಳನ್ನು ಸ್ವಚ್ಛವಾಗಿರಿಸಿಕೊಳ್ಳಲು ಪ್ರತಿದಿನಟೂತ್‌ಪೇಸ್ಟ್ ಬಳಸುವುದು ಸಾಮಾನ್ಯ ಸಂಗತಿಯಾಗಿದೆ. ಟೂತ್‌ಪೇಸ್ಟ್ ಅನ್ನು ಶುದ್ದೀಕರಣ ಗುಣಲಕ್ಷಣಗಳನ್ನು ಹೊಂದಿರುವ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಟೂತ್‌ಪೇಸ್ಟ್ ಹಲ್ಲುಗಳನ್ನು ಸಂರಕ್ಷಿಸುವುದರ ಜತೆಗೆ ಚರ್ಮದ

ಸೂಜಿ-ಮುಕ್ತ ಕೊರೋನಾ ಲಸಿಕೆ | ಈ ವ್ಯಾಕ್ಸಿನ್‌ ಅನುಮೋದಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದ ಚೀನಾ!

ಕೊರೋನ ಲಸಿಕೆಗೆ ಹಿಂದೇಟು ಹಾಕುತ್ತಿರುವ ಜನಗಳಲ್ಲಿ ಹೆಚ್ಚಿನವರು ಸೂಜಿಯಿಂದ ಚುಚ್ಚಿಕೊಳ್ಳಲು ಭಯ ಪಡುವವರೇ ಆಗಿದ್ದಾರೆ. ಇಂತವರಿಗಾಗಿಯೇ ಚೀನಾ ಹೊಸ ಬಗೆಯ ಕೊರೋನಾ ಲಸಿಕೆಯೊಂದನ್ನು ಆವಿಷ್ಕರಿಸಿದೆ. ಹೌದು. ಸೂಜಿ-ಮುಕ್ತ ಕೊರೊನಾ ಲಸಿಕೆಯನ್ನು ತಯಾರಿಸಿದೆ. ಈ ಲಸಿಕೆಯನ್ನು ಉಚ್ಛ್ವಾಸದ ಮೂಲಕ

‘ತಾಮ್ರ’ ದ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ !!!

ದಿನನಿತ್ಯದ ದಿನಚರಿಯ ಜೊತೆಗೆ ಆರೋಗ್ಯದ ಕಾಳಜಿ ಅತ್ಯವಶ್ಯಕವಾಗಿದ್ದು, ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಪೂರ್ವಜರ ಕಾಲದಿಂದಲೂ ತಾಮ್ರದ ಮಡಿಕೆಯಲ್ಲಿ ಕೂಡಿಟ್ಟ ನೀರಿಗೆ ಅಪಾರ ಮಹತ್ವವಿದ್ದು, ಇತ್ತೀಚಿನ ದಿನಗಳಲ್ಲಿ ಈ ಪಾತ್ರೆಗಳನ್ನು ಕಾಣುವುದು

Women health tip : ಬ್ರಾ ಧರಿಸಿದರೆ ಬೆನ್ನು ನೋವು ಹೆಚ್ಚುತ್ತಾ ? ಸತ್ಯಾಸತ್ಯತೆ ಏನು?

ಮಹಿಳೆಯರ ಒಳ ಉಡುಪುಗಳಲ್ಲಿ ಒಂದಾಗಿರುವಂತಹ ಬ್ರಾ ಇದನ್ನು 1914ರಲ್ಲಿ ಪರಿಚಯಿಸಲಾಯಿತು. ಇದರ ಬಳಿಕ ಬ್ರಾ ಅದ್ಭುತವಾದ ಜನಪ್ರಿಯತೆ ಪಡೆದುಕೊಂಡು, ಇಂದು ವಿವಿಧ ರೂಪ ಹಾಗೂ ವಿನ್ಯಾಸಗಳಲ್ಲಿ ಲಭ್ಯವಿದೆ. ಹೀಗಾಗಿ ಬ್ರಾ ಮಹಿಳೆಯ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಮಹಿಳೆಯರು ಧರಿಸುವ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹಲವು ಹುದ್ದೆ!! ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!!

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 500 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಶೀಘ್ರ ನೇಮಕಾತಿ ಪ್ರಾರಂಭವಾಗಲಿದೆ. ಹುದ್ದೆಗಳ ವಿವರ: ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ-ಒಟ್ಟು ಖಾಲಿ ಇರುವ ಹುದ್ದೆ 150. ಫಾರ್ಮಸಿ ಅಧಿಕಾರಿ

Skin Care : ನಿಮ್ಮ ನುಣುಪಾದ ಚರ್ಮದ ಆರೋಗ್ಯಕ್ಕಾಗಿ ಕಾಸ್ಮೆಟಿಕ್ ಬಳಕೆ ಬೇಡ | ಈ ಸಿಂಪಲ್ ಸಲಹೆ ಫಾಲೋ ಮಾಡಿ

ಇತ್ತೀಚಿನ ದಿನಗಳಲ್ಲಿ ನಮ್ಮ ಚರ್ಮವು ಒತ್ತಡ ಯುತ ಜೀವನಶೈಲಿಯಿಂದಾಗಿಬದಲಾಗಿರುವ ಆಹಾರ ಕ್ರಮ, ಧೂಮಪಾನ, ಮತ್ತು ಮಾಲಿನ್ಯ ಈ ಎಲ್ಲ ಕಾರಣದಿಂದ ಚರ್ಮದ ಕಾಂತಿ ಕಳೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೇ,ಚರ್ಮವು ನಿರ್ಜೀವ ಮತ್ತು ಮಂದವಾಗುತ್ತದೆ. ಹೆಚ್ಚಿನ ಕಾರ್ಯನಿರತ ವೇಳಾಪಟ್ಟಿಯ ಕಾರಣ ಹಲವು