Browsing Category

Health

ಉತ್ತಮ ಆರೋಗ್ಯಕ್ಕಾಗಿ ಈ ಕಂದು ಬಣ್ಣದ ಆಹಾರ ಸೇವಿಸಿ | ಬದಲಾವಣೆ ನೀವೇ ಗಮನಿಸಿ

ಹೆಚ್ಚಿನವರಿಗೆ ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗಿಂತ ರೋಡ್ ಸೈಡ್ ಸಿಗುವ ಅನಾರೋಗ್ಯಕರ ಜಂಕ್ ಫುಡ್ ಅಥವಾ ಎಣ್ಣೆಯ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳು ಎಂದರೆ ಎಲ್ಲಿಲ್ಲದ ಪ್ರೀತಿ! ಇದರಿಂದ ಆರೋಗ್ಯ ಕೆಟ್ಟು, ಇಲ್ಲದ ರೋಗಗಳಿಗೆ ಎಡೆ ಮಾಡಿಕೊಡುವ ಪ್ರಮೇಯ ಹೆಚ್ಚು. ಹಾಗಾಗಿ, ಆರೋಗ್ಯಕಾರಿ

Red Blood : ಮನುಷ್ಯರ ಹಾಗೂ ಪ್ರಾಣಿಗಳ ರಕ್ತದ ಬಣ್ಣ ಕೆಂಪೇ ಆಗಿರುತ್ತಾ?

ಮನುಷ್ಯನಿಗೆ ಜೀವಿಸಲು ಅತಿ ಮುಖ್ಯವಾದ ಉಸಿರಾಟ ಕ್ರಿಯೆಯಂತೆ, ರಕ್ತವು ಕೂಡ ಅತ್ಯವಶ್ಯಕವಾಗಿದೆ. ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು, ರಕ್ತವು ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ದೇಹದ ಎಲ್ಲ ಭಾಗಗಳಿಗೆ ತಲುಪಿಸುತ್ತದೆ. ರಕ್ತವು ಕೆಂಪು ಬಣ್ಣದಲ್ಲಿರಲು ಕಾರಣವೇನೆಂದರೆ, ಅದು

Deadly, Ebola virus attack । ಉಗಾಂಡದಲ್ಲಿ ಎಬೋಲಾ ವೈರಸ್ ಅಟ್ಟಹಾಸ, 7 ಮಂದಿಗೆ ಸೋಂಕು, ಓರ್ವ ರೋಗಿ ಸಾವು

ರೋಗ ಅಂಟಿದರೆ 90 % ರಷ್ಟು ಮಾರಣಾಂತಿಕವಾಗಿರುವ ಮಾರಣಾಂತಿಕ ಎಬೋಲಾ ವೈರಸ್‌ ಉಗಾಂಡಾದಲ್ಲಿ ಅಟ್ಟಹಾಸ ಗೈದಿದೆ. ಅಲ್ಲಿ ಎಬೋಲಾ ವೈರಸ್ ವೇಗವಾಗಿ ಹರಡುತ್ತಿದ್ದು, ಎಬೋಲಾದಿಂದ ಒಬ್ಬ ರೋಗಿ ಸಾವನ್ನಪ್ಪಿದ್ದಾನೆ ಎಂದು ಅಲ್ಲಿನ ಸರ್ಕಾರ ದೃಢೀಕರಿಸಿದೆ. ಮೃತ ರೋಗಿಯಲ್ಲಿ ಎಬೋಲಾ ರೋಗಲಕ್ಷಣಗಳು ಕಂಡು

ನೀವು ಕೂಡ ಮೊಬೈಲ್ ಬಳಕೆಗೆ ಅಡಿಕ್ಟ್ ಆಗಿದ್ದೀರಾ? | ಹಾಗಿದ್ರೆ, ಈ ಸಮಸ್ಯೆ ಎದುರಾಗೋದು ಗ್ಯಾರಂಟಿ!

ಕಾಲ ಹೇಗೆ ಬದಲಾಗಿದೆ ಅಂದ್ರೆ, ಮೊದಲೆಲ್ಲ ಯಾರ ಜೊತೆ ಮೊಬೈಲ್ ಇದೆ ಅನ್ನೋ ಪ್ರಶ್ನೆ ಕೇಳಬೇಕಾಗಿತ್ತು. ಆದ್ರೆ, ಇದೀಗ ಯಾರ ಜೊತೆ ಇಲ್ಲ ಅನ್ನುವ ಮಟ್ಟಿಗೆ ಬದಲಾವಣೆಯಾಗಿದೆ. ಯಾಕಂದ್ರೆ ಇಂದು ಮೊಬೈಲ್ ಬಳಸದ ಜನಗಳೇ ಇಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ಜೊತೆನೂ ಮೊಬೈಲ್ ಇದೆ.

ತೊಂಡೆಕಾಯಿ ತಿಂದರೆ ಪುರುಷರ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ !!! ಹೇಗೆ?

ನಾವು ದಿನನಿತ್ಯ ಸೇವಿಸುವ ಅನೇಕ ತರಕಾರಿಗಳು ಆರೋಗ್ಯವನ್ನು ಉತ್ತಮವಾಗಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತವೆ. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತಿನಂತೆ ಆರೋಗ್ಯಯುತ ಪೋಷಕಾಂಶ ಉಳ್ಳ ಆಹಾರ ಕ್ರಮ, ಜೀವನ ಶೈಲಿ ರೂಡಿಸಿಕೊಂಡರೆ ಅನೇಕ ರೋಗ ರುಜಿನಗಳಿಂದ

Smelly Feet : ಶೂ ಅಥವಾ ಚಪ್ಪಲಿ ಧರಿಸಿದರೆ ಕಾಲಿನಿಂದ ಬರುವ ದುರ್ವಾಸನೆ ನಿವಾರಣೆಗೆ ಸುಲಭ ಟ್ರಿಕ್ಸ್ ಇಲ್ಲಿದೆ!!!

ನಾವು ಧರಿಸುವ ಉಡುಗೆ - ತೊಡುಗೆಗಳು ಹೆಚ್ಚಿನ ಮೆರುಗು ನೀಡುವುದು ಸುಳ್ಳಲ್ಲ. ಹಾಗಾಗಿ ಹೆಚ್ಚಿನವರು ಧರಿಸುವ ಬಟ್ಟೆಯಿಂದ ಹಿಡಿದು ಹಾಕುವ ಚಪ್ಪಲಿಯವರೆಗೂ ವಿಶೇಷ ಗಮನ ಕೊಡುವುದು ಸಾಮಾನ್ಯ. ಆದರೆ ದಿನವಿಡೀ ಶೂ, ಸಾಕ್ಸ್ ಹಾಕಿಕೊಳ್ಳುವ ಅಭ್ಯಾಸದಿಂದ ಹೆಚ್ಚಿನವರಿಗೆ ಕಾಲಿನಲ್ಲಿ ದುರ್ವಾಸನೆ ಬರುವ

Decoction of OMA seed : ಮಕ್ಕಳಿಗೆ ಹೆಚ್ಚಾಗಿ ಕಾಡುವ ಜಂತುಹುಳು, ಕ್ರಿಮಿಹುಳು ನಿವಾರಣೆಗೆ ಸುಲಭ ಮನೆ ಮದ್ದು…

ಮಕ್ಕಳ ಆರೋಗ್ಯ ನೋಡಿಕೊಳ್ಳುವುದು ಸವಾಲಿನ ವಿಷಯವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಜಂತು ಹುಳುಗಳ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಯಾವುದೇ ವಯಸ್ಸಿನ ಜನರಲ್ಲಿ ಸಂಭವಿಸಬಹುದಾದ ಸಾಮಾನ್ಯ ವಿಷಯವಾಗಿದ್ದು, ಚಿಕ್ಕ ಮಕ್ಕಳಿಗೆ ಮತ್ತು ಬೆಳೆಯುತ್ತಿರುವ ವಯಸ್ಸಿನ ಮಕ್ಕಳಿಗೆ ಹೆಚ್ಚು

WHO Alert : ಈ ಕಾಯಿಲೆ ಬಂದರೆ ಪ್ರತಿ 2 ಸೆಕೆಂಡಿಗೆ 1 ಸಾವು | WHO ನಿಂದ ಭಾರತಕ್ಕೆ ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಮಾಹಿತಿಯೊಂದನ್ನು ವರದಿ ಮಾಡಿದ್ದು, ಜನರ ಪ್ರಸ್ತುತ ಜೀವನಶೈಲಿಯಿಂದ ಭಾರತ ಸೇರಿ ಉಳಿದ ದೇಶದಾದ್ಯಂತ ಹೃದಯಾಘಾತ, ಕ್ಯಾನ್ಸರ್ ಮತ್ತು ಮಧುಮೇಹದಿಂದ ಸಾವನ್ನಪ್ಪುತ್ತಿದ್ದಾರೆ. ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ, ಆಲಸಿಗಳಾಗಿ, ಸೋಮಾರಿತನ ಮೈಗೂಡಿಸಿಕೊಂಡ