Browsing Category

Health

30ರ ಹರೆಯದಲ್ಲೂ ಮೂಳೆ ಗಟ್ಟಿಯಾಗಿರಬೇಕು ಅಂದರೆ ಇದೆಲ್ಲ ತಿನ್ನಬೇಡಿ

ನಮ್ಮ ದೇಹದಲ್ಲಿ ಮೂಳೆಗಳು ಬಲಿಷ್ಠವಾಗಿರುವುದು ಬಹಳ ಮುಖ್ಯವಾಗಿದೆ. ಹದಿಹರೆಯದಲ್ಲಿ, ಪ್ರೌಢಾವಸ್ಥೆಯಲ್ಲಿ ಮತ್ತು ಬಾಲ್ಯದಲ್ಲಿ ನಿಮ್ಮ ಮೂಳೆಗಳಿಗೆ ಖನಿಜಗಳನ್ನು ತುಂಬಿಸುವುದು ಮೂಳೆಯನ್ನು ಬಲಪಡಿಸುತ್ತದೆ ಮೂಳೆಗಳ ಮೇಲೆಯೇ ನಮ್ಮ ಇಡೀ ದೇಹ ನಿಂತಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ

Eye care : ಈ ಪೋಷಕಾಂಶಗಳು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಅಗತ್ಯ!!!

ಸುಂದರ ಜಗತ್ತನ್ನು ಕಣ್ತುಂಬಿಕೊಳ್ಳುವ ಸದಾವಕಾಶ ನಮಗೆಲ್ಲರಿಗೂ ಇದೆ.ಅದೇ ಕಣ್ಣಿನ ದೃಷ್ಟಿ ಕಳೆದುಕೊಂಡರೆ, ಏನನ್ನು ನೋಡಲು ಸಾಧ್ಯವಿಲ್ಲ. ಕಣ್ಣಿನ ಬೆಲೆ ಅರಿವಾಗುವುದು ಕಣ್ಣನ್ನು ಕಳೆದುಕೊಂಡಾಗಲೆ ಎಂಬ ಪ್ರಸಿದ್ಧ ಮಾತಿದೆ. ಈ ಮಾತು ಜೀವನಕ್ಕೆ ಅನ್ವಯಿಸಿದರೂ ಕೂಡ ಅಕ್ಷರಶಃ ಸತ್ಯವಾದ

Dandruff Problem : ತೆಲೆಹೊಟ್ಟಿನ ಸಮಸ್ಯೆ ಇದ್ದರೆ ಚಿಂತೆ ಮಾಡಬೇಡಿ, ಈ ಸುಲಭ, ಸರಳ ಪರಿಹಾರ ಟ್ರೈ ಮಾಡಿ ನೋಡಿ

ಈಗಿನ ವಾತಾವರಣಕ್ಕೆ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ. ಅದರಲ್ಲೂ ಕೂದಲಿನ ಸಮಸ್ಯೆಗಳು ನೂರಾರು. ಉದುರುವುದು, ಸೀಲುವುದು ಜೊತೆಗೆ ಹೊಟ್ಟು. ಈ ರೀತಿಯ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೀರ? ಯಾವ್ ಯಾವುದೋ ಶ್ಯಾಂಪೂ ಬಳಸಿ ಸಮಸ್ಯೆಯನ್ನೂ ಇನ್ನೂ ದೊಡ್ಡ ಮಾಡಿಕೊಳ್ತಾ ಇದ್ದೀರಾ? ಇಲ್ಲಿದೆ

Ghee health benefits : ತುಪ್ಪದ ಜೊತೆ ಇದನ್ನೂ ಸೇರಿಸಿ ತಿನ್ನಿ | ಒಳ್ಳೆಯ ಲಾಭ ಪಡೆಯಿರಿ!!!

ತುಪ್ಪವು ಭಾರತೀಯ ಅಡುಗೆ ಮನೆಯ ಪ್ರಮುಖ ಭಾಗ ಆಗಿದೆ. ತುಪ್ಪಕ್ಕೆ ಆದ್ಯತೆ ನೀಡದ ಯಾವುದೇ ಮನೆ ಇಲ್ಲ ಎಂದರೆ ಅತಿಶಯೋಕ್ತಿಯಾಗದು.ಅಷ್ಟರ ಮಟ್ಟಿಗೆ ಭಾರತದಲ್ಲಿ ತುಪ್ಪವನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತದೆ. ತುಪ್ಪ ರುಚಿ ಮಾತ್ರವಲ್ಲದೇ, ಅದರ ಪರಿಮಳ ಆಹಾರದ ರುಚಿಯನ್ನು ಕೂಡ ಹೆಚ್ಚಿಸುತ್ತದೆ.

Home Remidies: ಸುಟ್ಟಗಾಯ, ಬಾಯಿಹುಣ್ಣಿಗೆ ಈ ಮನೆಮದ್ದು ಟ್ರೈ ಮಾಡಬೇಡಿ

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿನಂತೆ ನಾವು ಮನೆಯಲ್ಲೆ ಎಲ್ಲ ಅನಾರೋಗ್ಯಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಿಕ್ಕಿದೆಲ್ಲವನ್ನು ಅತಿಯಾಗಿ ಸೇವಿಸಿದರೆ , ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ ಆಗುವುದರಲ್ಲಿ ಸಂಶಯವಿಲ್ಲ.ನಾವು ಅನುಸರಿಸುವ ಮನೆ ಮದ್ದುಗಳು ಏಷ್ಟು ಪ್ರಯೋಜನಕಾರಿಯಾಗಿದೆ ಜೊತೆಗೆ

Tonsillitis home remidies : ಟಾನ್ಸಿಲ್ ಸಮಸ್ಯೆಗೆ ಈ ಮನೆಮದ್ದು ಟ್ರೈ ಮಾಡಿ ನೋಡಿ!!!

ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್‍ ಎಂದು ಕರೆಯುತ್ತಾರೆ. ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾ ಸೋಂಕು

ಫುಡ್ ಪಾಯಿಸನ್ ಆದಾಗ ಹೀಗೆ ಮಾಡಿ ಸಾಕು !!!

ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿರಿಯರ ತನಕವೂ ಸಾಮಾನ್ಯವಾಗಿ ಹೊರಗಿನ ಐಟಮ್ ಗಳನ್ನು ಸೇವಿಸುವುದು ಸಾಮಾನ್ಯವಾಗಿದೆ. ಅದು ತಿನ್ನುವುದು ತಪ್ಪಲ್ಲ ಆದರೆ ಅತಿಯಾದರೆ ಅಮೃತವು ವಿಷ ಎಂಬಂತೆ ಜಾಸ್ತಿಯಾಗಿ ಹೊರಗಿನ ಪದಾರ್ಥಗಳನ್ನು ಸೇವಿಸಬಾರದು. ಈ ಜಂಕ್ ಫುಡ್ ಮತ್ತು ಚಾಟ್ಸ್ ಗಳನ್ನು ತಿಂದು

ನೀವು ತೇಗುವಾಗ ಕೆಟ್ಟ ವಾಸನೆ ಬರ್ತಾ ಇದ್ಯ? ಹೀಗೆ ಮಾಡಿ ಸಾಕು

ಸಣ್ಣ ಮಗುವಿನಿಂದ ದೊಡ್ಡವರ ತನಕವೂ ತೇಗುವುದು ಸಾಮಾನ್ಯ. ಇದು ಆರೋಗ್ಯಕರವಾದ ವಿಚಾರ ಎಂದೇ ಹೇಳಬಹುದು. ಯಾಕೆಂದ್ರೆ ಊಟ ಆಗಿ ಅದು ಜೀರ್ಣವಾಗಲು ಆರಂಭವಾಗಿದೆ ಎಂದು ತಿಳಿಯುವುದೇ ತೇಗು ಬಂದಾಗ. ಅದೇ ತೇಗುವ ದುರ್ವಾಸನೆ ಬರುವಾಗ ನಮ್ಮ ಪ್ರಾಣಕ್ಕೆ ಅಭಯ ತರುವ ಹಾಗೆ. ಇದಕ್ಕಾಗಿ ಏನು ಮಾಡಬೇಕೆಂದು