Browsing Category

Health

ಕೆಸುವಿನ ಎಲೆಯಲ್ಲಿ ಅಡಗಿದೆ ಪೋಷಕಾಂಶಗಳ ಗಣಿ | ಹಲವು ಆರೋಗ್ಯ ಪ್ರಯೋಜನ ನೀಡುವ ಇದರ ಮಾಹಿತಿ ತಿಳಿಯಲೇ ಬೇಕಾಗಿದೆ..

ಹಸಿರು ಸೊಪ್ಪು ಅಥವಾ ಹಸಿರು ಎಲೆ ತರಕಾರಿಗಳು ನಮ್ಮ ಆಹಾರ ಪದ್ಧತಿಯಲ್ಲಿ ಅತ್ಯಂತ ಗಮನಾರ್ಹವಾದ ಬದಲಾವಣೆಗಳನ್ನು ತಂದು ಕೊಡುವುದರ ಮೂಲಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವುಗಳಲ್ಲಿ ಕೆಸುವಿನ ಎಲೆ ಕೂಡ ಒಂದು. ಹೌದು.ಕೆಸುವಿನ ಎಲೆಯಲ್ಲಿ ತುಂಬಾ ಪೋಷಕಾಂಶಗಳಿರುವುದರಿಂದ

ವಯಸ್ಸು 30ರ ನಂತರವೂ ಮೊಡವೆ ಸಮಸ್ಯೆ ಇದೆಯೇ? ಹಾಗಾದರೆ ಇದನ್ನ ತಡೆಗಟ್ಟಲು ಏನು ಮಾಡಬೇಕು?

ಮೊಡವೆ ಸಮಸ್ಯೆಗಳು ಹದಿಹರೆಯದ ಪ್ರಾಯದಿಂದ ಶುರುವಾಗಿ ಯೌವ್ವನದ ಪ್ರಾಯದ ತನಕ ಇರುತ್ತದೆ. ಆಮೇಲೆ ನಿಧಾನವಾಗಿ ದೂರಾಗುತ್ತದೆ. ಆದರೆ ಕೆಲವರಿಗೆ ಹದಿಹರೆಯದ ಪ್ರಾಯದಲ್ಲಿರದ ಮೊಡವೆ ಸಮಸ್ಯೆಯು 30-40 ಪ್ರಾಯದಲ್ಲಿ ಕಂಡುಬರುತ್ತದೆ. ಇದಕ್ಕೆಲ್ಲಾ ಕಾರಣವೇನು? ಇದನ್ನು ಹೇಗೆ ತಡೆಗಟ್ಟಬಹುದು?

Blood Pressure : ರಕ್ತದೊತ್ತಡ ಪುರುಷರು ಹಾಗೂ ಮಹಿಳೆಯರಲ್ಲಿ ಎಷ್ಟಿರುತ್ತೆ? ವ್ಯತ್ಯಾಸ ಇದೆಯೇ? ಉತ್ತರ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ಕೆಲಸದ ಒತ್ತಡ ಮತ್ತು ಅತಿಯಾದ ಉದ್ವೇಗವನ್ನು ಹೊಂದಿದ್ದಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಒಂದು ಮಾರಣಾಂತಿಕ ಕಾಯಿಲೆಯಾಗಿದ್ದೂ, ಈ ಕಾಯಿಲೆಗೆ ನಮ್ಮ ಹದಗೆಟ್ಟ ಜೀವನಶೈಲಿಯೇ ಕಾರಣ.

ನಿದ್ದೆ ಸರಿಯಾಗಿ ಮಾಡದವರಿಗೆ ಮಕ್ಕಳಾಗುವುದಿಲ್ಲವೇ? ಇದು ಎಷ್ಟು ನಿಜ?

ಇತ್ತೀಚಿನ ದಿನಗಳಲ್ಲಿ ಮದುವೆಯಾದ ಬಹುತೇಕ ಮಂದಿಗೆ ಮಕ್ಕಳಾಗದ ವಿಚಾರದಲ್ಲಿ ಸಮಸ್ಯೆಗಳು ಕಾಡುತ್ತಿದೆ. ಇದಕ್ಕೆಲ್ಲ ಮೂಲ ಕಾರಣ ನಿದ್ದೆಯೇ ? ಈ ಬಗ್ಗೆ ಚರ್ಚಿಸುವುದಾದರೆ, ಪುರುಷರು ಸರಿಯಾಗಿ ನಿದ್ದೆ ಮಾಡದೆ ಇದ್ದರೂ ಈ ರೀತಿಯ ಸಮಸ್ಯೆ ಎದುರಾಗುತ್ತದೆ ಎಂದು ಹೇಳಲಾಗಿದೆ. ನಿದ್ದೆ ಎಷ್ಟು

ವಯಸ್ಸಾದಂತೆ ಆರೋಗ್ಯ ಚೆನ್ನಾಗಿರಲು ಇಷ್ಟಿದ್ದರೆ ಸಾಕು!

ವಯಸ್ಸಾದಂತೆ ಸ್ನಾಯುಗಳು ದುರ್ಬಲಗೊಳ್ಳತ್ತದೆ. ಹಾಗಾಗಿ ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ದೈಹಿಕ ಶಕ್ತಿ, ಅಂಗಗಳ ಕಾರ್ಯ ನಿರ್ವಹಣೆ, ಚರ್ಮದ ಸಮಗ್ರತೆ, ರೋಗನಿರೋಧಕ ಶಕ್ತಿ ಮತ್ತು ಗಾಯಗಳ ಗುಣಪಡಿಸುವಿಕೆಗಳಿಗೆ ಸ್ನಾಯುಗಳು ಬಲವಾಗಿರಬೇಕು. ವಯಸ್ಸಾದರೂ ನಿಮ್ಮನ್ನು

ಎಣ್ಣೆ ಏರಿಸೋದರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ | ಡ್ರಂಕನ್ ಡ್ರೈವ್ ಸಮೀಕ್ಷೆ

ಕೆಲವೊಂದು ಲೆಕ್ಕಾಚಾರದ ಪ್ರಕಾರ ಆಶ್ಚರ್ಯ ಆಗೋದರಲ್ಲಿ ತಪ್ಪೇನು ಇಲ್ಲ. ಅಂದರೆ ಗಂಡಸರಿಗೆ ಕುಡುಕರು ಎಂದು ಕರೆಯುವಷ್ಟು ಮಹಿಳೆಯರನ್ನು ಕುಡುಕಿ ಅನ್ನೋದು ವಿರಳ ಮತ್ತು ಹಾಸ್ಯಸ್ಪದ ಆಗಿದೆ. ಆದರೆ ನಿಜಾಂಶ ತಿಳಿದರೆ ಇನ್ನು ಮುಂದೆ ಹೆಚ್ಚಾಗಿ ಕುಡುಕಿ ಎನ್ನುವ ಪದವನ್ನು ಬಳಸಬಹುದಾಗಿದೆ. ಹೌದು

Men Health Tips : ಪುರುಷರೇ ಗಮನಿಸಿ | ವೀರ್ಯಾಣು ಸಂಖ್ಯೆ ಹೆಚ್ಚಿಸಲು ಇದು ತಿಂದರೆ ಉತ್ತಮ!

ಆಧುನಿಕ ಯುಗದಲ್ಲಿ ನಾನಾ ರೀತಿಯ ಕಾರಣಗಳಿಂದ ಪುರುಷರ ವೀರ್ಯಾಣು ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಜ್ಞರ ಮೂಲಕ ಈಗಾಗಲೇ ತಿಳಿದು ಬಂದಿರುತ್ತದೆ. ಹಾಗಾದರೆ ವೀರ್ಯಾಣು ವೃದ್ಧಿಸಲು ಪುರುಷರು ಏನು ಮಾಡುವುದು ಎಂದು ಯೋಚನೆ ಬೇಡ. ಹೌದು ಖರ್ಜೂರವನ್ನು ಸೇವಿಸುವುದರಿಂದ ಪುರುಷರಿಗೆ ಅನೇಕ ಆರೋಗ್ಯ

Winter Skin Care : ಚಳಿಗಾಲದಲ್ಲಿ ಒಣ ತ್ವಚೆ ನಿವಾರಣೆ ಮಾಡಲು ಈ ಎಣ್ಣೆಗಳು ಉತ್ತಮ!

ಚಳಿಗಾಲ ಬಂತೆಂದರೆ ಸಾಕು, ನಮಗೆ ಎದುರಾಗುವ ಮೊದಲ ಸಮಸ್ಯೆಯೇ ಚರ್ಮ ಒಣಗುವುದು, ತುಟಿಗಳು ಒಡೆಯುವುದು, ಒಡೆದ ಚರ್ಮ, ಬಿಳಿ ತ್ವಚೆ ಹೀಗೆ ಚರ್ಮದ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಗಳಿಗೆ ನಾವು ವಿವಿಧ ಕ್ರೀಮ್, ಲೋಷನ್, ಎಣ್ಣೆಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತೇವೆ. ಆದರೆ ಇವುಗಳು ಚರ್ಮದ