Browsing Category

Health

ಕೋವಿಡ್ ಸೋಂಕು ಪದೇ ಪದೇ ಆಗುವುದರಿಂದ ಈ ಎಲ್ಲಾ ಸಂಭವಗಳು ಜಾಸ್ತಿ !

ಕೊರೋನ ಲಸಿಕೆ ಹಾಕಿದ್ದೇನೆ ಎಂದು ಸುಮ್ಮನಾಗಬೇಡಿ ಯಾಕೆಂದರೆ ಕೊರೋನ ಲಸಿಕೆ ಹಾಕಿದವರಿಗೆ ಕೊರೋನ ಬರಲ್ಲ ಎಂಬ ಭರವಸೆ ಹೊರತಾಗಿ ಅದು ನಿಮ್ಮನ್ನು ರೋಗದ ವಿರುದ್ಧ ರಕ್ಷಣೆ ನೀಡುತ್ತದೆ ಎಂಬುದಾಗಿದೆ. ಮುಖ್ಯವಾಗಿ ಕೊರೋನಾ ಸೋಂಕು ಹರಡುತ್ತಿದ್ದ ವರ್ಷವನ್ನು ಯಾರು ಕೂಡಾ ಮರೆಯಲು ಸಾಧ್ಯವಿಲ್ಲ.

Apple Juice : ತೂಕ ಕಡಿಮೆ ಮಾಡಲು ಬಯಸುತ್ತೀರಾ? ಹಾಗಾದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ!

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎನ್ನುವುದು ಹಳೆಯ ಇಂಗ್ಲಿಷ್ ಗಾದೆಮಾತು. ಇದು ನಿಜವಾದರೂ ಇದನ್ನು ಪಾಲಿಸಿಕೊಂಡು ಹೋಗುವವರು ತುಂಬಾ ಕಡಿಮೆ. ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಹಣ್ಣುಗಳ ಸೇವನೆ ಬಹಳ ಮುಖ್ಯ. ಅದರಲ್ಲೂ ಸೇಬು ಹಣ್ಣಿನ ಸೇವನೆಯು ಆರೋಗ್ಯಕ್ಕೆ

ಬೇಧಿ ಸಮಸ್ಯೆ ಕಾಡುತ್ತಿದೆಯೇ? ಹೀಗೆ ಮಾಡಿದರೆ ಸಾಕು ಎನ್ನುತ್ತಾರೆ ಆಯುರ್ವೇದ ವೈದ್ಯರು!

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಬೇಧಿ ಸಮಸ್ಯೆ ಆಗಿಯೇ ಇರುತ್ತದೆ. ಅತಿಯಾದ ದ್ರವ ಪದಾರ್ಥದ ಸೇವನೆ ಮಾಡುವುದು,ಹೊರಗಿನ ಆಹಾರ ಅಥವಾ ಫುಡ್‌ ಪಾಯ್ಸನ್‌ ಆದರೆ ಬೇಧಿ ಉಂಟಾಗಬಹುದು. ಬೇಧಿಯಾದರೆ ಒಳ್ಳೆಯದೇ. ಏಕೆಂದರೆ ದೇಹದಲ್ಲಿನ ವಿಷ ಅಂಶವು ಮಲದ ಮೂಲಕ ಹೊರಹೋಗುತ್ತದೆ. ಹಾಗಾಗಿ ಆರಂಭದ

Home Remidies : ಮಕ್ಕಳ ತಲೆಯಲ್ಲಿ ಹೇನಿನ ಕಾಟವೇ ? ಇಷ್ಟು ಮಾಡಿ ಸಾಕು!

ಹೇನಿನ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ತುರಿಕೆನೇ ಶುರುವಾಗಿ ಬಿಡುತ್ತೆ. ಹೇನಿನ ಸಹವಾಸನೇ ಬೇಡಪ್ಪಾ. ಒಮ್ಮೆ ತಲೆಗೆ ಬಂದ್ರೆ ಮುಗ್ದೋಯ್ತು, ಪರ ಪರ ಅಂತ ತುರಿಸಿಕೊಳೊದೊಂದೆ ನಮ್ಮ ಕೆಲ್ಸ ಆಗ್ಬಿಡುತ್ತೆ. ಎಷ್ಟು ಕೆರ್ಕೊಂಡ್ರು ಸಾಲೋದಿಲ್ಲ. ಶಾಲೆಗೆ ಹೋಗುವ ಮಕ್ಕಳಲ್ಲಿ ಹೇನಿನ ಸಮಸ್ಯೆ ಸಾಮಾನ್ಯ.

ಅಸ್ತಮಾ ಸಮಸ್ಯೆಯಿದ್ರೆ ಅಪ್ಪಿತಪ್ಪಿಯೂ ನಿರ್ಲಕ್ಷ್ಯಿಸದಿರಿ, ಲೈಂಗಿಕ ಜೀವನ ಎಫೆಕ್ಟ್‌ ತಟ್ಟುತ್ತದೆ : ಇಲ್ಲಿದೆ…

ಪರಿಸರದಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಇದರ ಮಧ್ಯೆ ಚಳಿಗಾಲದಲ್ಲಿ ಅಸ್ತಮಾದಿಂದ ಬಳಲುತ್ತಿರುವವರು ಉಸಿರಾಡಲು ಹೆಚ್ಚು ಕಷ್ಟಪಡುತ್ತಿದ್ದಾರೆ. ಉಸಿರಾಟದ ತೊಂದರೆಗಳು ವ್ಯಕ್ತಿಯ ಜೀವನದ ಗುಣಮಟ್ಟವನ್ನು ದೊಡ್ಡ ರೀತಿಯಲ್ಲಿ ಪರಿಣಾಮ ಬೀರಬಹುದು. ಆದರೆ ಅಸ್ತಮಾವು ನಿಮ್ಮ ಲೈಂಗಿಕ

ನಿಮ್ಮ ಮಕ್ಕಳಿಗೆ ಬಿಸ್ಕೆಟ್‌ ಕೊಡುವಿರಾ? ಈಗಂಭೀರ ಸಮಸ್ಯೆ ಎದುರಾಗಬಹುದು : ಈ ಸ್ಟೋರಿ ಓದಿ

ಮಕ್ಕಳ ಆರೋಗ್ಯ (Health)ದ ಬಗ್ಗೆ ಪ್ರತಿಯೊಬ್ಬ ಪೋಷಕರೂ (Parents) ಅತಿ ಹೆಚ್ಚು ಕಾಳಜಿ (Care) ವಹಿಸುತ್ತಾರೆ. ಮಕ್ಕಳು ಸದೃಢವಾಗಿರಬೇಕೆಂದು ಚಿಕ್ಕಂದಿನಿಂದಲೇ ಅವರಿಗೆ ಉತ್ತಮ ಆಹಾರ (Food) ನೀಡಲು ಯತ್ನಿಸುತ್ತಾರೆ. ಈ ನಡುವೆ ಕೆಲವೊಮ್ಮೆ ಮಕ್ಕಳ ಹಠ ಮಾಡಿದಾಗ ಬಿಸ್ಕೆಟ್‌ ಕೊಡುವ ಕೆಟ್ಟ

Typhoid Fever | ಮಕ್ಕಳಲ್ಲಿ ಹೆಚ್ಚುತ್ತಿದೆ ಟೈಫಾಯಿಡ್ ಜ್ವರ | ಸಂರಕ್ಷಿಸಿಕೊಳ್ಳಲು ಈ ಪರಿಣಾಮಕಾರಿ ಮಾರ್ಗ ಅನುಸರಿಸಿ!

ಇತ್ತೀಚಿಗೆ ಪ್ರಕೃತಿ ವಿಕೋಪಗಳಿಂದಾಗಿ ಹಲವಾರು ಸಾಂಕ್ರಾಮಿಕ ರೋಗಗಳ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹಳ ಸೂಕ್ಷ್ಮವಾಗಿ ಇರಬೇಕಾಗುತ್ತದೆ. ಹೌದು ಟೈಫಾಯಿಡ್ ಜ್ವರವು ಸಾಲ್ಮೊನೆಲ್ಲಾ ಟೈಫಿ ಬ್ಯಾಕ್ಟೀರಿಯಾದಿಂದ ಉಂಟಾಗುವ

Vomiting : ವಾಂತಿಯ ಬಣ್ಣದಿಂದ ಆರೋಗ್ಯ ಸಮಸ್ಯೆ ಅರಿತುಕೊಳ್ಳಿ!

ವಾಂತಿ ಅನೇಕ ಕಾರಣಕ್ಕೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ತಿಂದ ಆಹಾರದಲ್ಲಿ ವ್ಯತ್ಯಾಸವಾದಾಗ, ಹೊಟ್ಟೆಯ ಸಮಸ್ಯೆಗಳು, ಆಹಾರ ಅಲರ್ಜಿ, ಮೈಗ್ರೇನ್, ಗ್ಯಾಸ್, ದೀರ್ಘಕಾಲದ ಖಾಲಿ ಹೊಟ್ಟೆ, ಶೀತ, ಜ್ವರ, ಒತ್ತಡ, ಈ ಸಂದರ್ಭದಲ್ಲಿ ವಾಂತಿ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಪದೇ ಪದೇ