Browsing Category

Health

ಚೆಂದದ ತ್ವಚೆಗಾಗಿ ಬಳಸಿ ಕೇಸರಿ!

ತ್ವಚೆ ಉತ್ತಮವಾಗಿ ಇರಬೇಕು ಅಂತ ಏನೆಲ್ಲ ಸಾಹಸ ಮಾಡ್ತಾ ಇದ್ದೀರಾ? ಯಾವ ಕ್ರೀಮ್ ಹಚ್ಚಿದ್ರು ಕೂಡ ಮುಖ ಗ್ಲೋ ಕಾಣ್ತಾ ಇಲ್ವಾ? ಯಾಕೆ ಟೆನ್ಶನ್ ಆಗ್ತೀರಾ ನಿಮಗಾಗಿ ಇಲ್ಲಿದೆ ಈಸಿ ಟಿಪ್ಸ್! ಹೌದು. ಹೊಳೆಯುವ ತ್ವಚೆಗಾಗಿ ಕೇಸರಿ ಉತ್ತಮ ಸಹಕಾರವನ್ನು ನೀಡುತ್ತೆ. ವಿಟಮಿನ್ ಸಿ ಕೇಸರಿಯಲ್ಲಿ

ಪುರಾಣಗಳಲ್ಲಿ ಸ್ಥಾನ ಪಡೆದುಕೊಂಡಿರುವ ಪವಿತ್ರವಾದ ಪಾರಿಜಾತದಲ್ಲಿದೆ ಕ್ಯಾನ್ಸರ್ ನಿವಾರಕ ಶಕ್ತಿ!

ಪಾರಿಜಾತ ಏಷ್ಯಾದ ಎಗ್ಗಿಲ್ಲದ ಚೆಲುವೆ. ಹೌದು, ಪುರಾಣ ಪುಣ್ಯ ಕತೆಗಳಲ್ಲಿ ಪಾರಿಜಾತ ಹಲವೆಡೆ ಸ್ಥಾನ ಪಡೆದುಕೊಂಡಿದೆ. ಸಮುದ್ರ ಮಂಥನ ಸಮಯದಲ್ಲಿ ಉದಯಿಸಿದ ಐದು ವೃಕ್ಷಗಳಲ್ಲೊಂದು ಪಾರಿಜಾತ. ಹೀಗೆ ಪವಿತ್ರವೆಂದು ಭಾವಿಸಿದ ಪಾರಿಜಾತ ಹೂವು ಮತ್ತು ಎಲೆಗಳಿಂದ ಹಲವಾರು ಆರೋಗ್ಯ ಲಾಭಗಳಿವೆ. ಹೌದು.

ನಿಮಗಿದು ಗೊತ್ತೇ!ತೆಂಗಿನಕಾಯಿ ಮೊಳಕೆಯಿಂದ ಅದ್ಭುತ ಪ್ರಯೋಜನಗಳಿವೆ

ತೆಂಗಿನಕಾಯಿ ಕಾಯಿ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ತೆಂಗಿನಕಾಯಿ ಗೆ ತನ್ನದೇ ಆದ ವೈಧಿಕ ಇತಿಹಾಸ ಇದೆ. ನಾವು ದಿನನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಯಾವುದೋ ಒಂದು ಬಗೆಯಲ್ಲಿ ತೆಂಗಿನಕಾಯಿಯನ್ನು ಉಪಯೋಗಿಸುವುದು ಸಾಮಾನ್ಯ ಆಗಿದೆ. ಆದರೆ ಇದರ ಹೊರತು ನೀವು ತೆಂಗಿನಕಾಯಿ ಒಡೆದಾಗ ಆ

ಡಯಟಿಂಗ್ ನಲ್ಲಿ ರೊಟ್ಟಿ ತಿನ್ನುವುದು ಸೂಕ್ತವೇ? | ಈ ಕುರಿತು ಪೌಷ್ಟಿಕತಜ್ಞರು ಏನು ಹೇಳುತ್ತಾರೆ ಎಂಬುದು ಇಲ್ಲಿದೆ…

ಫಿಟ್ಟಾಗಿ ಸಕ್ಕತ್ ಆಗಿ ಕಾಣಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಕನಸು. ಹೀಗಾಗಿ, ಒಳ್ಳೆಯ ಆಹಾರ ಸೇವಿಸುವ ಮೂಲಕ ದೇಹದ ಆರೋಗ್ಯ ಕಾಪಾಡುತ್ತಾರೆ. ಆದ್ರೆ, ಹೆಚ್ಚಿನವರಿಗೆ ಮೂಡೋ ಪ್ರಶ್ನೆ ಅಂದ್ರೆ, ಯಾವ ಆಹಾರ ತಿಂದ್ರೆ ಆರೋಗ್ಯಕ್ಕೆ ಉತ್ತಮ ಎಂಬುದು. ಅಂತದರಲ್ಲಿ ರೊಟ್ಟಿ ಕೂಡ ಒಂದು.. ಹೌದು.

ಬೊಜ್ಜು ಕರಗಿಸಲು ಯಾಕಾಗಿ ಇಷ್ಟೊಂದು ಪರದಾಡ್ತಾ ಇದ್ದೀರಾ? ಹೀಗೆ ಮಾಡಿ ಸಾಕು!

ಇತ್ತೀಚಿನ ದಿನಗಳಲ್ಲಿ ಜನರು ದೈಹಿಕ ಚಟುವಟಿಕೆಯಿಂದ ದೂರ ಉಳಿಯುತ್ತಿದ್ದಾರೆ. ಆದರೆ ದೈಹಿಕ ಚಟುವಟಿಕೆ ಕೊರತೆ ಸ್ಥೂಲಕಾಯ ಉಂಟು ಮಾಡುತ್ತದೆ ಮತ್ತು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಹಾಗೂ ದೀರ್ಘಕಾಲ ಕುಳಿತುಕೊಂಡಿರುವುದು ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಸಂಶೋಧನೆಯ ಪ್ರಕಾರ,

ಯಾವುದೇ ಕಾರಣಕ್ಕೂ ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಬೇಡ!

ನೇತ್ರ ಎಂಬುದು ನಮ್ಮ ದೇಹದಲ್ಲಿ ಇರುವ ಪ್ರಮುಖ ಅಂಗಾಂಗಗಳಲ್ಲಿ ಒಂದು. ಅಂಧಕಾರ ಎಂಬುದು ಆವರಿಸಿದರೆ ಅದೆಷ್ಟು ನರಳಾಡ ಬೇಕು ಎಂಬುದು ವಿವರಿಸಲು ಅಸಾಧ್ಯ. ಅದ್ರಲ್ಲೂ ನೇತ್ರದಾನ ಮಾಡುವುದು ಮಹಾದಾನ ಎಂಬುದು ಎಲ್ಲರಿಗೂ ಗೊತ್ತು. ಯಾಕೆ ಇಷ್ಟೆಲ್ಲಾ ಹೇಳ್ತಾ ಇರೋದು ಅಂದ್ರೆ, ಕಣ್ಣಿನ ಬಗ್ಗೆ ಯಾವುದೇ

Curry Leaves Benefits : ಕರಿಬೇವಿನ ಸೇವನೆ ಚಳಿಗಾಲದಲ್ಲಿ ಉತ್ತಮ | ಏನೆಲ್ಲಾ? ಲಿಸ್ಟ್ ಇಲ್ಲಿದೆ!

ಭಾರತೀಯ ಅಡುಗೆ ಪದ್ದತಿಯಲ್ಲಿ ಕರಿಬೇವಿನ ಎಲೆಗಳ ಪಾತ್ರ ಮಹತ್ವವಾದದ್ದು. ಕರಿಬೇವಿನ ಎಲೆಗಳನ್ನು ಸಾಂಬಾರ್, ಪಲ್ಯ ಮಾಡುವಾಗ ಬಳಸುತ್ತಾರೆ. ಒಗ್ಗರಣೆಗೆ ಕರಿಬೇವಿನ ಎಲೆ ಬೇಕೇ ಬೇಕು. ಇದನ್ನು ಬಳಸುವುದರಿಂದ ಸಾಂಬಾರು ಪದಾರ್ಥಗಳು ಘಮ ಘಮವೆಂದು ಸುವಾಸನೆ ಬೀರುತ್ತವೆ. ಆದರೆ ನಿಮಗಿದು ತಿಳಿದಿದೆಯೇ?

ಪ್ರಧಾನಿ ಮೋದಿ ನನ್ನ ಆರೋಗ್ಯ ವಿಚಾರಿಸಿದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ : ಹೆಚ್‌ ಡಿ ದೇವೇಗೌಡರು

ಬೆಂಗಳೂರು: ಜಿ20 ಶೃಂಗಸಭೆಯ ಭಾರತದ ಅಧ್ಯಕ್ಷತೆ ಹಿನ್ನೆಲೆ ನಡೆದ ಸರ್ವಪಕ್ಷ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ "ನನ್ನ ಆರೋಗ್ಯ ವಿಚಾರಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ"ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ಟ್ಟಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆಡ.