ನೀವೂ ಕೂಡ ಊದುಬತ್ತಿ ಹಚ್ಚುತ್ತೀರಾ? | ಹಾಗಿದ್ರೆ ನಿಮಗೂ ಇದೆ ಈ ಅಪಾಯ!
ಯಾವುದೇ ದೇವರ ಪೂಜೆಗಳಲ್ಲಿ ಊದುಬತ್ತಿಯನ್ನು ಹಚ್ಚುತ್ತಾರೆ. ಇದು ಪಾಸಿಟಿವ್ ವೈಬ್ ನೀಡುತ್ತದೆ ಎಂಬ ನಂಬಿಕೆ. ಅಲ್ಲದೆ ದೈವಿಕ ಭಾವವನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚಿನ ಕಾರ್ಯಗಳಲ್ಲಿ ಊದುಬತ್ತಿಯನ್ನು ಬಳಸುತ್ತಾರೆ. ಆದರೆ, ಈ ಊದುಬತ್ತಿ ಹೊಗೆ ಆರೋಗ್ಯಕ್ಕೆ ಎಷ್ಟು ಸೂಕ್ತ ಎಂಬುದು ನಿಮಗೆ!-->…
