ಮೊಬೈಲ್ ಬಳಕೆಯಿಂದ ದೃಷ್ಟಿಯನ್ನೇ ಕಳೆದುಕೊಂಡ ಮಹಿಳೆ | ಅತಿಯಾದ ಮೊಬೈಲ್ ಬಳಕೆದಾರರಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗಿರಲಿ…
ಇಂದು ಮೊಬೈಲ್ ಬಳಸದ ಜನರಿಲ್ಲ. ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೇ ಇರುತ್ತದೆ. ಕೆಲವೊಂದಷ್ಟು ಜನ ಎಷ್ಟು ಅಡಿಕ್ಟ್ ಆಗಿರುತ್ತಾರೆ ಅಂದ್ರೆ ಬೆಳಗ್ಗೆಯಿಂದ ಹಿಡಿದು ರಾತ್ರಿವರೆಗೂ ಮೊಬೈಲ್ ನಲ್ಲೆ ನೇತಾಡುತ್ತಿರುತ್ತಾರೆ. ಮನೋರಂಜನೆಗಳಿಗೆ ಮೊಬೈಲ್ ಬಳಕೆಯೇನೋ ಪ್ರಯೋಜನಕಾರಿ ಹೌದು. ಆದ್ರೆ, ಇದರ!-->…
