Health Tips : ಮೊಸರು ಸೇವನೆಯಿಂದಲೂ ಇದೆ ಇಷ್ಟೆಲ್ಲಾ ಪ್ರಯೋಜನ!
ಮೊಸರನ್ನು ಯಾರೂ ತಾನೇ ಇಷ್ಟಪಡುವುದಿಲ್ಲ ಹೇಳಿ. ಪ್ರತಿದಿನ ಊಟದಲ್ಲಿ ಮೊಸರು ಸೇವಿಸುವುದು ಸಾಮಾನ್ಯ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾಮಾನ್ಯವಾಗಿ ಮೊಸರನ್ನು ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ. ಆದರೆ, ಯಾವ ಸಮಯದಲ್ಲಿ ಮೊಸರು ತಿನ್ನಬೇಕು ಅನ್ನೋದು ಬಹುತೇಕರಿಗೆ ಕನ್ಫೂಸ್ ಆಗಿರುತ್ತದೆ.…
