Browsing Category

Health

ಟಾಯ್ಲೆಟ್ ಎಷ್ಟೇ ತೊಳೆದರೂ ಕೊಳಕು ಹೋಗಲ್ವಾ? ಹಾಗಾದರೆ ನಿಮ್ಮ ಟಾಯ್ಲೆಟ್ ಕೂಡಾ ಮಿರ ಮಿರ ಮಿಂಚಲು ಈ ಸುಲಭ ಟಿಪ್ಸ್ ಫಾಲೋ…

ಯಾರಾದರೂ ಸಡನ್ ಆಗಿ ಮನೆಗೆ ಬಂದಾಗ ಟಾಯ್ಲೆಟ್ ಗೆ ಹೋಗಬೇಕೆಂದರೆ, ಒಮ್ಮೆ ನಮ್ಮ ಮನಸ್ಸು ಟಾಯ್ಲೆಟ್ ಕ್ಲೀನಾಗಿದೆಯಾ ಅಂತ ಚಡಪಡಿಸುವುದು ಖಂಡಿತ. ಹೀಗಾಗಿ ಈ ಮುಜುಗರ ತಪ್ಪಿಸಲು ಇಲ್ಲಿದೆ ಕೆಲವು ಸುಲಭ ಟಿಪ್ಸ್. ಇದನ್ನು ಫಾಲೋ ಮಾಡಿದರೆ ಯಾವುದೇ ಅಂಜಿಕೆ ನಿಮ್ಮ ಮನಸ್ಸಿನಿಂದ ದೂರ ಹೋಗುತ್ತದೆ.

Online Food Order: ಆನ್‌ಲೈನ್‌ನಲ್ಲಿ ಫುಡ್​​ ಆರ್ಡರ್ ಮಾಡ್ತೀರಾ ? ಹಾಗಾದರೆ ಆರ್ಡರ್‌ ಮಾಡುವ ಮೊದಲು ಮತ್ತು ನಂತರ ಈ…

ಇತ್ತಿಚಿನ ದಿನಗಳಲ್ಲಿ ಹೆಚ್ಚಿನವರು ಆನ್ಲೈನ್ ಫುಡ್ ಗಳ ಮೊರೆ ಹೋಗೋದು ಸಹಜ. ಆದರೆ, ಹೀಗೆ ಆನ್ಲೈನ್ ಫುಡ್ ಗಳನ್ನೂ ಸೇವಿಸುವ ಮೊದಲು ಜಾಗ್ರತೆ ವಹಿಸೋದು ಮುಖ್ಯ. ಕೋವಿಡ್-19 ಮಹಾಮಾರಿಯ ಬಳಿಕ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಿರುವುದು ಗೊತ್ತಿರುವ ವಿಷಯವೇ. ಕೋವಿಡ್ ಜನರಲ್ಲಿ ಹೆಚ್ಚಿನ

ಮಂಗಳೂರು : ಗಾಂಜಾ ಪ್ರಕರಣ, 2 ವೈದ್ಯರು ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ಅಮಾನತು

ಇತ್ತೀಚೆಗಷ್ಟೇ ಕರಾವಳಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ನಡೆಯುತ್ತಿದ್ದ ಗಾಂಜಾ ದಂಧೆಯನ್ನು ಬಯಲು ಮಾಡುವಲ್ಲಿ ಕಡಲ ತಡಿ ಮಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದರು. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು, ವೈದ್ಯರು ಸೇರಿ ಕೆಲ ಪೆಡ್ಲರ್ ಗಳು ಗಾಂಜಾ ದಂಧೆಯಲ್ಲಿ

ಮಹಿಳೆಯರಿಗೆ ಕರುಳಿನ ಸಮಸ್ಯೆಗಳಿದ್ದರೆ ಮಕ್ಕಳನ್ನು ಹೊಂದಬಹುದೇ? ತಜ್ಞರ ಮಾಹಿತಿ ಇಲ್ಲಿದೆ ಓದಿ

ಮಹಿಳೆಯರಿಗೆ ಮಕ್ಕಳಾಗದಿರಲು ಹಲವಾರು ಕಾರಣಗಳಿವೆ. ಆದರೆ ಕರುಳಿನ ಆರೋಗ್ಯವು ಆ ಕಾರಣಗಳಲ್ಲಿ ಒಂದಾಗಿದೆ. ಇದು ಕೇಳಲು ಆಶ್ಚರ್ಯವಾಗಬಹುದು ಆದರೆ ಇದು ನಿಜ ಏಕೆಂದರೆ ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳುವುದು ಫಲವತ್ತತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ ಆದರೆ,

Hair care tips : ನಿಮ್ಮ ಕೇಶರಾಶಿಗೆ ಹೇರ್ ಕಂಡಿಷನರ್ ಅಪ್ಲೈ ಮಾಡುವಾಗ ಈ ವಿಷಯಗಳು ಗಮನದಲ್ಲಿರಲಿ

ಮುಖದ ಸೌಂದರ್ಯ ಮಾತ್ರವಲ್ಲ ಕೂದಲು ಕೂಡ ಚೆನ್ನಾಗಿ ಹೊಳೆಯುತ್ತಿದ್ದರೆ, ಮುಖಕ್ಕೆ ಕಳೆ ಬರುತ್ತದೆ. ಪ್ರತಿಯೊಬ್ಬರೂ ತಮ್ಮ ಕೇಶರಾಶಿ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ನಾನಾ ರೀತಿಯಲ್ಲಿ ಆರೈಕೆ ಮಾಡುತ್ತಾರೆ. ಕೂದಲ ಆರೈಕೆಗಾಗಿ ಹಲವರು ಹೇರ್ ಕಂಡಿಷನರ್ ಅನ್ನು ಬಳಸುತ್ತಾರೆ. ಕೂದಲ

ಪ್ರಯಾಣ ಮಾಡುವಾಗ ಬಿಪಿ ಲೋ ಆಗುವ ಸಮಸ್ಯೆ ಕಂಡು ಬಂದರೆ ಈ ರೀತಿ ಮಾಡಿ

ಪ್ರಯಾಣಿಸುವ ವೇಳೆ ಕೆಲವರಿಗೆ ಹೊಟ್ಟೆ ತೊಳೆಸಿದ ಅನುಭವವಾಗುತ್ತವೆ. ಮತ್ತೆ ಕೆಲವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಡುತ್ತದೆ. ಕೆಲವೊಮ್ಮೆ ದೇಹದಲ್ಲಿ ರಕ್ತದ ಒತ್ತಡ ಕೆಳಹದಿಗೆ ಬಂದು ನಿಂತಿರುತ್ತದೆ. ಹೀಗೆ ಆಕಸ್ಮಾತ್ ಟ್ರಾವೆಲ್ ಮಾಡುವಾಗ ಬಿಪಿ ಲೋ ಆದರೆ ಏನು ಮಾಡೋದು ಎನ್ನುವ ಚಿಂತೆ ಕಾಡೋದು

White Pumpkin: ಬಿಳಿ ಸಿಹಿಕುಂಬಳಕಾಯಿ ಎಂದಾದರೂ ತಿಂದಿದ್ದೀರಾ ? ಇದರಲ್ಲಿ ಇರುವ ಆರೋಗ್ಯ ಪ್ರಯೋಜನ ಎಷ್ಟಿದೆ ಗೊತ್ತಾ?

ಕುಂಬಳಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕುಂಬಳಕಾಯಿಯು ವಿವಿಧ ರೀತಿಯ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಹೊಂದಿದೆ, ಇದು ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಸಿಹಿಗುಂಬಳಕಾಯಿ ಬಿಳಿ ಮತ್ತು ಹಳದಿ ಬಣ್ಣಗಳಲ್ಲಿರುತ್ತದೆ.

ಇಲ್ಲಿದೆ ನೋಡಿ ಎದೆ ಹಾಲಿನ ಬ್ಯಾಂಕ್! ಎಳೆಯ ಕಂದಮ್ಮಗಳ ಜೀವ ಉಳಿಸಲು ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಈ ಸಂಸ್ಥೆ!

ವಿದೇಶಗಳಲ್ಲಿ ಕಾಣಿಸುತ್ತಿದ್ದ ಎದೆಹಾಲು ದಾನದ ಪರಿಕಲ್ಪನೆ, ಇದೀಗ ಭಾರತಕ್ಕೂ ಕಾಲಿಟ್ಟಿದೆ. ಮಗುವಿಗೆ ತಾಯಿಯ ಎದೆಹಾಲು ಅಮೃತಕ್ಕೆ ಸಮ. ಹುಟ್ಟಿದ ಮಗುವಿಗೆ ಇಂತಹ ಅಮೃತ ಪಾನವನ್ನು ಕೆಲವೊಮ್ಮೆ ಸರಿಯಾದ ಸಮಯಕ್ಕೆ ನೀಡಲು ಆಗುವುದಿಲ್ಲ. ಅದೆಷ್ಟೋ ನವಜಾತ ಶಿಶುಗಳು ಸಾವನ್ನಪ್ಪಿರುವುದನ್ನು