Browsing Category

Health

ಶುರುವಾಯ್ತು ರಣ ಬೇಸಿಗೆಯ ಕಾಲ! ಇನ್ನು ಈ ಬೆವರಿನದ್ದೇ ಕಾರುಬಾರು, ಬೆವರಿನ ದುರ್ನಾತ ಹೋಗಲಾಡಿಸಲು ಇದು ಬೆಸ್ಟ್‌!

ಬೇಸಿಗೆಯಲ್ಲಿ ಬೆವರಿನ ವಾಸನೆ ಕಿರಿಕಿರಿ ಉಂಟುಮಾಡುತ್ತದೆ. ಇದನ್ನು ಹೋಗಲಾಡಿಸಲು ಜನರು ಹಲವಾರು ವಸ್ತುಗಳ ಮೊರೆ ಹೋಗುತ್ತಾರೆ.

ಉತ್ತಮ ಆರೋಗ್ಯಕ್ಕಾಗಿ ಯಾವ ಪದಾರ್ಥಗಳ ಕಾಂಬಿನೇಷನ್ ಹೆಲ್ದೀ ಗೊತ್ತಾ? : ಇಲ್ಲಿದೆ ನೋಡಿ ಬೆಸ್ಟ್ ಟಿಪ್ಸ್

ಹಾಗಾಗಿ ಉತ್ತಮ ಆಹಾರ ಸೇವನೆ ಮೂಲಕ ಒಳ್ಳೆಯ ಆರೋಗ್ಯ ತಮ್ಮದಾಗಿಸಿಕೊಳ್ಳಬಹುದು. ಹಾಗಾಗಿ ಇದೀಗ ತೂಕ ನಷ್ಟ ಸಮಯದಲ್ಲಿ ಏನು ತಿನ್ನಬೇಕು, ಏನು ತಿನ್ನಬಾರದು ಎಂದು ತಿಳಿಯೋಣ.

Bamboo shoots :ನೈಸರ್ಗಿಕವಾಗಿ ಸಿಗುವ ಬಿದಿರಿನ ಚಿಗುರಿನಲ್ಲೂ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!

ಬಿದಿರಿನ ಚಿಗುರುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಆದರೆ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ.

ʼಮಲʼ ದ ವಾಸನೆ ಮೂಸಿದರೆ ಸಿಗುತ್ತೆ ಲಕ್ಷಗಟ್ಟಲೇ ಸಂಬಳ! ಈ ಕೆಲಸ ಬೇಕಿದ್ದರೆ ಇಲ್ಲಿದೆ ವಿವರ!

ಇಂಗ್ಲೆಂಡ್​ ಮೂಲದ ಫೀಲ್ ಕಂಪ್ಲೀಟ್ ಎಂಬ ನ್ಯೂಟ್ರಿಷನ್ ಸಂಸ್ಥೆಯು ಈ ಉದ್ಯೋಗಕ್ಕೆ ಆಫರ್​ ನೀಡಿದ್ದು, ಮಲದ ವಾಸನೆಯ ಮೂಲಕ ಅನೇಕ ರೋಗಗಳನ್ನು(Disease) ಕಂಡು ಹಿಡಿಯಲು ಸಾಧ್ಯವಾಗುತ್ತದೆ.

Rice : ಅತೀ ಹೆಚ್ಚು ‘ಅನ್ನ’ವನ್ನು ಸೇವಿಸುವ ಅಭ್ಯಾಸ ನಿಮಗಿದೆಯೇ? : ಹಾಗಿದ್ರೆ ನಿಮಗಿದೆ ಈ ಅಪಾಯ

ಪ್ರತಿಯೊಬ್ಬರು ಕೂಡ ಅನ್ನವನ್ನು ಸೇವಿಸಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಾರೆ. ಆದ್ರೆ, ಅತಿಯಾದ ಅನ್ನವು ಆರೋಗ್ಯಕ್ಕೆ ವಿಷವಾಗಬಹುದು ಎಂಬುದು ಅನೇಕರಿಗೆ ಅರಿಯದೆ ಹೋಗಿದೆ.