Browsing Category

Health

Sushmita Sen : ಇನ್ಸ್ಟಾಗ್ರಾಂ ಮೂಲಕ ಲೈವ್‌ ಬಂದ ಸುಂದರಿ ಸುಶ್ವಿತಾ ಸೇನ್‌! ಹಾರ್ಟ್‌ಅಟ್ಯಾಕ್‌ ಬಗ್ಗೆ ಏನಂದ್ರು?…

ಹೃದಯ ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯವು ಸಕಾರಾತ್ಮಕವಾಗಿ ಸುಧಾರಿಸುತ್ತಿದೆ ಎಂದು ಸುಶ್ಮಿತಾ ಹೇಳಿದ್ದಾರೆ.

Beauty Tips : ತೆಂಗಿನೆಣ್ಣೆಗೆ ಇದನ್ನು ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ನೋಡಿ, ಕಲೆಯೆಲ್ಲಾ ಮಾಯ!

ಹೌದು ತೆಂಗಿನ ಎಣ್ಣೆಯು ಕೂದಲು ಮಾತ್ರವಲ್ಲ ಚರ್ಮಕ್ಕೂ ತುಂಬಾ ಉಪಯುಕ್ತವಾಗಿದೆ. ತೆಂಗಿನ ಎಣ್ಣೆಯು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ.

ಕೆಂಪು ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಈ ಆಹಾರಗಳ ಮಹತ್ವ!

ಅನಿಮಿಯ ಅಥವಾ ರಕ್ತಹೀನತೆ ಸಮಸ್ಯೆ ಎಂದರೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ. ಇದಕ್ಕೆ ಪರಿಹಾರವಾಗಿ ಕೆಲವು ಆಹಾರ ಪದಾರ್ಥಗಳ ಬಗ್ಗೆ ಪೌಷ್ಟಿಕ ತಜ್ಞರು ತಿಳಿಸಿರುತ್ತಾರೆ.

Unwanted Hair : ಹೆಣ್ಮಕ್ಕಳೇ, ನೀವು ಬೇಡದ ಕೂದಲು ಶೇವಿಂಗ್‌ ಮಾಡೋ ಮುನ್ನ ಇದನ್ನು ಖಂಡಿತ ಓದಿ!

ವ್ಯಾಕ್ಸಿಂಗ್ (Waxing)ಮಾಡುವುದರಿಂದ ಬೇಡದ ಕೂದಲನ್ನು ತೆಗೆಯುವುದು ಮಾತ್ರವಲ್ಲದೆ ಟ್ಯಾನಿಂಗ್ ಸಮಸ್ಯೆಯನ್ನು ಪರಿಹರಿಸಲು ನೆರವಾಗುತ್ತದೆ.

Vastu Tips: ಮನೆಯಲ್ಲಿ ಇರುವ ಈ 5 ವಸ್ತುಗಳಿಂದ ಬಡತನ ಮತ್ತು ರೋಗ ಹೆಚ್ಚು!

ಕೆಲವರು ಕೆಲವೊಂದು ರೀತಿಯಲ್ಲಿ ತಮ್ಮ ಮನೆಗೆ ಅನುಗುಣವಾಗಿ ವಾಸ್ತುಶಾಸ್ತ್ರವನ್ನು ನಂಬುತ್ತಾರೆ. ಅಂತಹುದೇ ಕೆಲವೊಂದು ವಾಸ್ತುವಿನ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಬನ್ನಿ ಅದೇನೆಂದು ತಿಳಿಯೋಣ

Increase Fertility: ಪುರುಷರೇ ನೀವು ತಂದೆಯಾಗಲು ಬಯಸುವಿರಾ? ಈ ವಿಟಮಿನ್‌ಗಳ ಬಗ್ಗೆ ಗಮನ ಕೊಡಿ

ಇನ್ನು ಕಾರ್ಬೋಹೈಡ್ರೇಟ್ ಒಳಗೊಂಡ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನ ಶಕ್ತಿ ಉತ್ಪತ್ತಿ ಆಗುತ್ತವೆ. ಉದಾಹರಣೆಗೆ ಬೀಜಗಳು, ಕಾಳುಗಳು, ಇದರ ಜೊತೆಗೆ ಕಾರ್ಬೋಹೈಡ್ರೇಟ್ ಒಳಗೊಂಡಿರುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ.