Browsing Category

Health

ತಲೆಹೊಟ್ಟು ನಿವಾರಣೆ ಮಾಡುವಲ್ಲಿ ಈ ತರಕಾರಿ ತುಂಬಾ ಸಹಾಯಕಾರಿ!

ಆರೋಗ್ಯಕರ, ಬಲವಾದ ಮತ್ತು ಹೊಳಪುಳ್ಳ ಕೂದಲು ಪುರುಷರು ಮತ್ತು ಮಹಿಳೆಯರಿಗೆ ಅವಶ್ಯಕವಾಗಿದೆ. ಸುಂದರವಾದ ಕೂದಲು ಎಂದರೆ ದುಬಾರಿ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುವುದು ಮಾತ್ರವಲ್ಲ. ಚರ್ಮದಂತೆಯೇ ಆರೋಗ್ಯಕರ ಕೂದಲು ಕೂಡ ಉತ್ತಮ ಪೋಷಣೆಯುಳ್ಳ ದೇಹದ ಸೂಚಕವಾಗಿದೆ. ಕಳಪೆ ಜೀವನ ಶೈಲಿಯಿಂದ

ಮಹಿಳೆಯರೇ ಗಮನಿಸಿ | ನೀವು ನೀರು ಕಡಿಮೆ ಕುಡಿಯುತ್ತೀರಾ? ಈ ಸಮಸ್ಯೆ ಕಾಡಬಹುದು ಎಚ್ಚರ!

ಮಾನವ ದೇಹದ ಶೇ.70ರಷ್ಟು ಭಾಗವು ನೀರಿನಿಂದ ಆವೃತ್ತವಾಗಿದೆ. ಆಹಾರವಿಲ್ಲದೆ ಮೂರು ವಾರಗಳ ಕಾಲ ಬದುಕಿರಬಹುದು, ಅದರಲ್ಲೇನೂ ಅಚ್ಚರಿಯಿಲ್ಲ. ಆದರೆ ನೀರನ್ನು ಸೇವಿಸದೆ ಹೆಚ್ಚೆಂದರೆ ಒಂದು ವಾರ ಬದುಕುವುದು ಕಷ್ಟ. ಚಳಿಗಾಲದಲ್ಲಿ ಹೆಚ್ಚು ದಣಿವಾಗುವುದಿಲ್ಲ, ಹಾಗಾಗಿ ಜನರು ಕಡಿಮೆ ನೀರನ್ನು

ಚಳಿಗಾಲದಲ್ಲಿ ಹಿಮ್ಮಡಿ ನೋವು ಕಾಡ್ತಿದ್ಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ..

ಚಳಿಗಾಲದಲ್ಲಿ ಜನರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲಿ ಮುಖ್ಯವಾದ ಸಮಸ್ಯೆಯೆಂದರೆ ಬಿಗಿತ. ನೀವು ಪಾದದ ನೋವಿನಿಂದ ತೊಂದರೆಗೀಡಾಗುವುದು, ಅದನ್ನು ಸರಿಪಡಿಸುವ ಆಹಾರ ಪದ್ದತಿಯ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ. ಇದು ನಿಮ್ಮ ಪಾದಗಳ ನೋವನ್ನು ಬಹಳ

Pressure Cooker : ಅಡುಗೆಗೆ ಫ್ರೆಶರ್‌ ಕುಕ್ಕರ್‌ ಬಳಸುವವರೇ ಇತ್ತ ಗಮನಿಸಿ | ಇಲ್ಲಿದೆ ಆತಂಕಪಡೋ ವಿಷಯ

ಅಡುಗೆ ಕೋಣೆಯಲ್ಲಿ ನಮ್ಮ ಜೊತೆ ಕುಕ್ಕರ್ ಇರಲೇ ಬೇಕು. ಕುಕ್ಕರ್ ಇದ್ದರೆ ಮಾತ್ರ ಅಡುಗೆ ಬೇಗ ಆಗುತ್ತೆ ಜೊತೆಗೆ ಸಮಯವೂ ಉಳಿಯುತ್ತೆ. ಒಟ್ಟಿನಲ್ಲಿ ಜನರು ಆಧುನಿಕ ಜೀವನಕ್ಕೆ ಒಗ್ಗಿಕೊಂಡು ಅಡುಗೆಯಲ್ಲಿ ಸಹ ಹಲವಾರು ಹೊಸ ಬದಲಾವಣೆ ಮಾಡಿಕೊಂಡಿದ್ದಾರೆ. ಇನ್ನು ಓವನ್‌ಗಳ ಬಳಕೆ, ಪಾತ್ರೆ ತೊಳೆಯಲು

‘ಹತ್ತಿ’ ಮಾಡುವುದಕ್ಕಿಂತ ಇಳಿದು ಮಾಡಿದರೆ ಜಾಸ್ತಿ ವ್ಯಾಯಾಮ !

ನೀವೂ ಕೂಡಾ ಆ ವ್ಯಾಯಾಮ ಮಾಡೇ ಮಾಡಿರ್ತೀರಿ. ಅದು ನಿಮ್ಮ ಫೆವರಿಟ್ ವ್ಯಾಯಾಮ ಕೂಡಾ ಆಗಿರ್ಬೋದು. ಮನೆಯಲ್ಲಿರುವ ಹೆಚ್ಚಿನವರು ಇದನ್ನ ಮಾಡಿದ್ರೂ ಇದೊಂದು ಪ್ರಕಾರದ ವ್ಯಾಯಾಮ ಅನ್ನೋದು ನಿಮಗೆ ಹಲವರಿಗೆ ಗೊತ್ತಿರ್ಲಿಕ್ಕಿಲ್ಲ. ಹೌದು ಹೆಚ್ಚಿನವರು ಇದನ್ನು ಪ್ರತೀ ದಿನ ಮಾಡ್ತಾರೆ. ಮೇಲೆ ಹತ್ತೋದು,

Brown Rice Benefits: ಕುಚ್ಚಲಕ್ಕಿ ನೀಡುತ್ತೆ ಇಷ್ಟೆಲ್ಲಾ ಭರಪೂರ ಆರೋಗ್ಯ ಪ್ರಯೋಜನ!

ಕರಾವಳಿ ಜನರು ಆರೋಗ್ಯವಾಗಿರಲು ಪ್ರಮುಖ ಕಾರಣವೇ ಕುಚ್ಚಿಲಕ್ಕಿ ಅನ್ನ ಸೇವನೆ. ಹೌದು ಕರಾವಳಿ ಜನರು ದೇಶ ವಿದೇಶಕ್ಕೆ ಹೋದರು ತಮ್ಮ ಕುಚ್ಚಿಲಕ್ಕಿ ವ್ಯಾಮೋಹ ಬಿಡುವುದಿಲ್ಲ. ಯಾಕೆಂದರೆ ಕುಚ್ಚಿಲಕ್ಕಿ ಗುಣಗಳನ್ನು ಕೇಳಿದರೆ ನೀವು ಸಹ ಆಶ್ಚರ್ಯ ಪಡಬಹುದು. ವೈಟ್ ರೈಸ್​​​ಗೆ ಹೋಲಿಸಿದರೆ ಕುಚ್ಚಿಲಕ್ಕಿ

Kitchen Hacks : ಗೃಹಿಣಿಯರೇ ನಿಮಗೊಂದು ಸುಲಭ ಟ್ರಿಕ್ | ಸೊಪ್ಪು ಬೇಗ ಹಾಳಾಗಬಾರದೇ ಈ ಹ್ಯಾಕ್ಸ್ ಒಮ್ಮೆ ಟ್ರೈ ಮಾಡಿ!

ದಿನನಿತ್ಯ ತರಕಾರಿಗಳು, ಸೊಪ್ಪುಗಳ ಸೇವನೆ ಉತ್ತಮ. ಹಲವಾರು ಮಂದಿಗೆ ಸಮಯ ಸಿಗದೇ ತರಕಾರಿ ತಂದು ಮನೆಯಲ್ಲಿ ಇಡುತ್ತಾರೆ. ಆದರೆ ಇದು ಒಂದು ಅಥವಾ ಎರಡು ದಿನಗಳ ನಂತರ ಹಾಳಾಗಲು ಪ್ರಾರಂಭಿಸುತ್ತದೆ. ಚಳಿಗಾಲದಲ್ಲಿ ಹಸಿರು ಮತ್ತು ಎಲೆಗಳ ತರಕಾರಿಗಳು ಹೇರಳವಾಗಿ ಲಭ್ಯವಿದ್ದೂ, ಚಳಿಗಾಲದಲ್ಲಿ

ಮೀನು ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ಸುದ್ದಿ!

ಮೀನು ತಿನ್ನುವುದು ನಾಲಿಗೆ ರುಚಿಗಾಗಿ ಮಾತ್ರವಲ್ಲ, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೀನಿನಲ್ಲಿ ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೆಗ್ನೀಷಿಯಮ್, ತಾಮ್ರ ಮತ್ತು ಸತುವಿನಂತಹ ಖನಿಜಗಳು ಸಮೃದ್ಧವಾಗಿವೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಮೀನಿನಲ್ಲಿರುವ ಕೊಬ್ಬುಗಳು