Browsing Category

Health

Buble tea: ಗೂಗಲ್ ಡೂಡಲ್ ನಲ್ಲಿ ಮಿಂಚುತ್ತಿರುವ ಬಬಲ್ ಟೀ ಬಗ್ಗೆ ನಿಮಗೆಷ್ಟು ಗೊತ್ತು?

ಸಾಮಾಜಿಕ ಜಾಲತಾಣದಲ್ಲಿ ಬಬಲ್ ಟೀ ಅಥವಾ ಬಬಲ್ ಡ್ರಿಂಕ್ ರೀಲ್‌ಗಳ ಬಗ್ಗೆ ನೀವು ನೋಡಿರಬಹುದು. ಹೌದು ಏನಿದು ಬಬಲ್ ಟೀ ಡ್ರಿಂಕ್? ಯಾಕೆ ಜನರು ಬಬಲ್ ಟೀ ತುಂಬಾ ಇಷ್ಟ ಪಟ್ಟಿದ್ದಾರೆ. ಹಾಗಾದ್ರೆ ಈ ಬಬಲ್ ಟೀಯಲ್ಲಿ ಅಂಥಾದ್ದೇನಿದೆ ಎಂದು ಬನ್ನಿ ತಿಳಿಯೋಣ. ಸದ್ಯ ಬಬಲ್ ಟೀ ಅನ್ನು 1980 ರ

ಅವಲಕ್ಕಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಭಾರತೀಯರು ಹೆಚ್ಚಾಗಿ ಅವಲಕ್ಕಿ ಅಥವಾ ಪೋಹಾವನ್ನು ಹಿಂದಿನಿಂದಲೂ ತಮ್ಮ ಉಪಾಹಾರದಲ್ಲಿ ಬಳಸಿಕೊಂಡು ಬಂದಿದ್ದಾರೆ. ಅವಲಕ್ಕಿಯನ್ನು ವಿವಿಧ ರೀತಿಯಲ್ಲಿ ತಯಾರಿಸಿಕೊಂಡು ತಿನ್ನಬಹುದು. ಅದ್ಭುತ ರುಚಿ ಹೊಂದಿರುವಂತಹ ಅವಲಕ್ಕಿ ಉಪಾಹಾರಕ್ಕೆ ಆರೋಗ್ಯಕಾರಿ ಆಯ್ಕೆ ಆಗಿದೆ. ಇದು ಹಲವು ರೀತಿಯಲ್ಲಿ

ರೋಸ್ ವಾಟರ್ ಬಳಕೆಯ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು??

ಗುಲಾಬಿ, ರೋಸ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಗುಲಾಬಿಯು ಹೂವುಗಳ ರಾಣಿ. ಅಷ್ಟೆ ಅಲ್ಲಾ ಇದು ಪ್ರೀತಿ ಮತ್ತು ಸೌಂದರ್ಯದ ಸಂಕೇತ. ಮುಳ್ಳಿನ ಗಿಡದಲ್ಲಿದ್ದರು, ಸದಾ ನಗು ನಗುವ ಗುಲಾಬಿಯ ಅಂದ ಎಂತವರನ್ನು ನಾಚಿಸುತ್ತದೆ. ಮುಖದ ಅಂದ ಹೆಚ್ಚಿಸಲು ಉಪಯೋಗಕ್ಕೆ ಬರುವ ಯಾವ ಅಪಾಯವೂ ಇಲ್ಲದಂತಹ ಒಂದು

Coconut water: ಎಳನೀರಿನಿಂದ ದೊರೆಯುವ ಆರೋಗ್ಯ ಪ್ರಯೋಜನ ತಿಳಿದರೆ ನೀವು ದಂಗಾಗೋದು ಗ್ಯಾರಂಟಿ!!

ಕಲ್ಪವೃಕ್ಷ ಮರದಲ್ಲಿ ಬಿಡುವ ತೆಂಗಿನಕಾಯಿಯೊಳಗಿನ ಎಳನೀರು ಕೇವಲ ಪಾನೀಯವಲ್ಲ. ಬದಲಾಗಿ ಹಲವಾರು ಪೋಷಕಾಂಶಗಳ ಮೂಲ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹಲವು ಆರೋಗ್ಯದ ಅಡ್ಡ ಪರಿಣಾಮಗಳಿಗೆ ಎಳನೀರು ಉತ್ತಮ ಪರಿಹಾರ. ಇವುಗಳಲ್ಲಿರುವ ಪೋಷಕಾಂಶಗಳು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Skin Care : ನಿಮಗಿದು ತಿಳಿದಿರಲಿ | ನಿಮ್ಮ ತ್ವಚೆ ಹಾಲಿನಂತೆ ಬೆಳ್ಳಗೆ ಹೊಳೆಯಲು ಈ ಕಪ್ಪು ವಸ್ತು ಬಳಸಿ!

ಸುಂದರವಾಗಿ ಕಾಣಬೇಕೆಂಬ ಆಸೆ ಪ್ರತಿಯೊಬ್ಬರಲ್ಲು ಇರುತ್ತದೆ. ಇದಕ್ಕಾಗಿ ಜನರು, ಅನೇಕ ಕಸರತ್ತುಗಳನ್ನು ಮಾಡುತ್ತಾರೆ. ಇದಕ್ಕಾಗಿ ಅಂಗಡಿಗಳಲ್ಲಿ ಸಿಗುವ ಬೇರೆ ಬೇರೆ ತರಹದ ಕ್ರೀಮ್'ಗಳನ್ನು ಕೆಲವರು ಬಳಸಿದರೆ, ಮತ್ತೆ ಕೆಲವರು ಮನೆಯಲ್ಲೇ ತಯಾರಿಸಿದ ಹೋಂ ರೆಮಿಡಿ ಬಳಸಿ ಮುಖದ ಅಂದವನ್ನು ಹೆಚ್ಚಿಸಲು

ಏಲಕ್ಕಿ ಬಳಕೆಯೂ “ಕಾನ್ಸರ್ ವಿರುದ್ಧ” ಹೋರಾಡುತ್ತದೆ- ಅಧ್ಯಯನ ಮಾಹಿತಿ ಬಹಿರಂಗ

ಏಲಕ್ಕಿಯಲ್ಲಿ ಹಲವು ಔಷಧೀಯ ಗುಣಗಳು ಅಡಗಿವೆ. ಏಲಕ್ಕಿಯಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುವ ಗುಣವಿದೆ. ಸುವಾಸನೆಯ ಮತ್ತು ಪರಿಮಳಯುಕ್ತ ಏಲಕ್ಕಿಗಳು ಹಳಸಿದ ಆಹಾರವನ್ನು ಸಹ ಉತ್ತಮಗೊಳಿಸುತ್ತವೆ. ಇದಲ್ಲದೆ ಏಲಕ್ಕಿಯನ್ನು ಮೌತ್ ಫ್ರೆಶ್ನರ್ ಆಗಿಯೂ ಬಳಸಲಾಗುತ್ತದೆ. ಆಹಾರದ ರುಚಿಯನ್ನು ಹೆಚ್ಚಿಸುವ

ನಿಮಗೇನಾದರೂ ಡಬಲ್‌ ಚಿನ್‌ ಸಮಸ್ಯೆ ಇದೆಯೇ ? ಹಾಗಾದರೆ ಈ ಆಹಾರ ಇಂದೇ ಬಿಟ್ಟರೆ ಉತ್ತಮ

ಮನೆಯಲ್ಲಿ ಅದೆಷ್ಟೇ ಶುಚಿ ರುಚಿಯಾಗಿ ಅಡಿಗೆ ಮಾಡಿದರೂ ಕೂಡ ಹೆಚ್ಚಿನವರಿಗೆ ಮನೆಯ ಮೃಷ್ಟನ್ನಕ್ಕಿಂತ ಹೊರಗಿನ ಫಾಸ್ಟ್ ಫುಡ್ ಕಡೆಗೆ ಒಲವು ಹೆಚ್ಚು ಎಂದರೆ ತಪ್ಪಾಗದು. ಅದರಲ್ಲೂ ರೋಡ್ ಬದಿಯಲ್ಲಿ ಮಾರಾಟ ಮಾಡುವ ತಿಂಡಿಗಳೆಂದರೆ ಸಾಕು ಬಾಯಲ್ಲಿ ನೀರೂರಿ ಜಂಕ್ ಫುಡ್ ತಿನ್ನದೆ ಇದ್ದರೆ ಮನಸ್ಸಿಗೆ

ನಿಮ್ಮ ಆರೋಗ್ಯ ವೃದ್ಧಿಗೆ ಸಹಾಯವಾಗುತ್ತೆ ಒಂದು ರೂಪಾಯಿಯ ನಾಣ್ಯ | ಹೇಗೆ ಅನ್ನೋ ಕುತೂಹಲ ಇರೋರಿಗೆ ಇಲ್ಲಿದೆ ಮಾಹಿತಿ!

ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ. ಆದರೆ, ಇಂದಿನ ಆಹಾರ