Browsing Category

Health

ಬೆಳಗ್ಗೆ ಹಲ್ಲುಜ್ಜುವ ಮೊದಲು ನೀರು ಕುಡಿದರೆ ಇಷ್ಟೆಲ್ಲಾ ಪ್ರಯೋಜನ ಪಡೆಯುವಿರಿ

ನಮ್ಮ ದೇಹದ ಮುಕ್ಕಾಲು ಪಾಲು ನೀರಿನಿಂದಲೇ ತುಂಬಿದೆ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರಮುಖ ಆಹಾರ ಪದಾರ್ಥಗಳಲ್ಲಿ ನೀರು ಪ್ರಮುಖವಾದದ್ದು. ಸಂಶೋಧನೆಯ ಪ್ರಕಾರ ನೀರಿಲ್ಲದೆ ನಾವು ಹೆಚ್ಚು ದಿನಗಳು ಬದುಕಲು ಸಾಧ್ಯವಿಲ್ಲ. ಯಾವುದಾದರೂ ಒಂದು ರೂಪದಲ್ಲಿ ನೀರಿನ ಅಂಶವನ್ನು ನಾವು ನಮ್ಮ ದೇಹಕ್ಕೆ

Hair Care Tips: ಈ 5 ಪ್ರಮುಖ ವಿಷಯಗಳನ್ನು ಕ್ಷೌರ ಮಾಡುವ ಮೊದಲು ತಿಳಿದುಕೊಳ್ಳಿ | ಇಲ್ಲದಿದ್ದರೆ ನಿಮ್ಮ ತಲೆ ಬೋಳಾಗುವ…

ಸಾಮಾನ್ಯವಾಗಿ ಎಲ್ಲರಿಗೂ ಉದ್ದವಾದ ದಟ್ಟನೆಯ ಕೂದಲು ಪಡೆಯಬೇಕೆಂಬ ಬಯಕೆಯಿರುತ್ತದೆ. ಅದಕ್ಕಾಗಿ ಎಷ್ಟೆಲ್ಲಾ ಕೂದಲಿನ ಆರೈಕೆಯನ್ನು ಮಾಡುತ್ತೇವೆ. ಎಣ್ಣೆ, ಶ್ಯಾಂಪು, ಕಂಡೀಷನರ್ ಎಲ್ಲಾ ಬಳಸುತ್ತೇವೆ. ಕೂದಲು ಕವಲೊಡೆದರೆ ಕೂದಲನ್ನು ಟ್ರಿಮ್ ಮಾಡುತ್ತೇವೆ. ಇನ್ನೂ ಕೆಲವರು ವಿಭಿನ್ನ ಹೇರ್‌ಸ್ಟೈಲ್‌ನ

‘ಯಶಸ್ವಿನಿ’ ನೋಂದಣಿ ಕುರಿತಂತೆ ಮಹತ್ವದ ಮಾಹಿತಿ !

ಈಗಾಗಲೇ 2022-23ನೇ ಸಹಕಾರ ಇಲಾಖೆಯು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಿದ್ದು ಸದ್ಯ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಮೊದಲಿಗೆ 2023ರ ಜನವರಿ 31 ಅಂತಿಮ ದಿನಾಂಕವೆಂದು ತಿಳಿಸಲಾಗಿತ್ತು. ಇದೀಗ ಈ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಹೌದು

ಡಯಾಬಿಟಿಸ್ ನಿಯಂತ್ರಣಕ್ಕೆ ಈ ಎಲೆಯ ರಸವನ್ನು ಕುಡಿಯಿರಿ

ಮಧುಮೇಹ ಅಥವಾ ಡಯಾಬಿಟಿಸ್ ಕಾಯಿಲೆ ಒಮ್ಮೆ ಬಂತೆಂದರೆ ಅದನ್ನು ಗುಣಪಡಿಸಲು ಹರಸಾಹಸ ಪಡಬೇಕಾಗುತ್ತದೆ. ಅದನ್ನು ಗುಣಪಡಿಸುತ್ತೇವೆ ಎಂಬುದು ಕಷ್ಟಕರವಾದರೂ ನಿಯಂತ್ರಣದಲ್ಲಿ ಇಡಬಹುದು. ಈ ಮಧುಮೇಹ ನಿಯಂತ್ರಣಕ್ಕೆ ಅಲೋವೆರಾ ಸಹಕಾರಿಯಾಗಿದೆ. ಮಧುಮೇಹ ರೋಗಿಗಳಿಗೆ ಅಲೋವೆರಾದ ರಸ ತುಂಬಾ

ಚಳಿಗಾಲದಲ್ಲಿ ಆಯುರ್ವೇದಿಕ್ ಉತ್ಪನ್ನಗಳ ಬಳಕೆಯ ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ ಓದಿ

ಸಾಮಾನ್ಯವಾಗಿ ಚಳಿಗಾಲ ಎಂದರೆ ನಾವು ದೈಹಿಕ ಚಟುವಟಿಕೆಗಳಾದ ವ್ಯಾಯಾಮ ಮಾಡಲು ಇಷ್ಟಪಡುವುದಿಲ್ಲ. ವಿಪರೀತ ಚಳಿಯಿಂದಾಗಿ ಹೊರಗೆ ಹೋಗಲು ನಮಗೆ ಕಷ್ಟ ಎಂದೆನಿಸುವುದು ಸಹಜ. ಮೈಕೊರೆಯುವ ಚಳಿಗೆ ನಾವು ಹೆಚ್ಚು ಆಹಾರವನ್ನು ಸಹ ತಿನ್ನುತ್ತೇವೆ. ಇದು ಅಧಿಕ ತೂಕದ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.

Health Tips: ಈ ಜ್ಯೂಸ್‌ ಶಕ್ತಿ ಕೊಡುತ್ತೆ ಎಂದು ಈ ಕುಡಿಯಲು ಹೋಗಬೇಡಿ, ಸ್ವಲ್ಪ ಈ ಸುದ್ದಿ ಓದಿ!

ಎನರ್ಜಿ ಡ್ರಿಂಕ್ಸ್ ಆಹಾರಕ್ಕೆ ಪೂರಕವಾಗಿ ಹೆಚ್ಚುವರಿ ಪೋಷಣೆಯಾಗಿದೆ‌. ಇದು ನೀರು, ಸಕ್ಕರೆ, ಹಾಲಿನ ಪ್ರೋಟೀನ್, ಮಾಲ್ಟೆಡ್ ಗೋಧಿ, ಒಣಗಿದ ಕೆನೆ ತೆಗೆದ ಹಾಲು, ವಿಟಮಿನ್ಸ್ ಮತ್ತು ಮಿನರಲ್ಸ್‌ಗಳ ಮಿಶ್ರಣವಾಗಿದೆ. ಇಷ್ಟೆಲ್ಲಾ ಪೋಷಕಾಂಶಗಳು ಇದ್ದರೂ ಈ ಎನರ್ಜಿ ಡ್ರಿಂಕ್ಸ್ ಆರೊಗ್ಯಕ್ಕೆ

ಮಹಿಳೆಯರಲ್ಲಿ ಬೆಚ್ಚಗಿನ ಲೈಂಗಿಕ ಆಸೆಯನ್ನು ಬಡಿದೆಬ್ಬಿಸುವ ಹೊಚ್ಚಹೊಸ ಆಹಾರಗಳಿವು !

ಪತಿ ಪತ್ನಿಯರ ಭಾವನೆಗಳು, ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವು ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರುವುದು ಸಹಜ. ಅಷ್ಟೇ ಅಲ್ಲದೆ, ಅವರು ಸೇವಿಸುವ ಆಹಾರವು ಕೂಡಾ ಮಹಿಳೆಯರ ಲೈಂಗಿಕತೆಯನ್ನು ಉತ್ಸಾಹವನ್ನು ಇಮ್ಮಡಿಗೊಳಿಸುವ ಕೆಲಸ ಮಾಡಬಲ್ಲದು. ದೇಹಕ್ಕೆ ಪ್ರಾಥಮಿಕವಾಗಿ ಆಹಾರವೇ ತಾನೇ ಪ್ರಮುಖ

ನೀವು ಅತಿಯಾಗಿ ಟೊಮೆಟೊ ತಿನ್ನುತ್ತೀರಾ? ಹಾಗಾದ್ರೆ ಇಂದೇ ನಿಲ್ಲಿಸಿ, ಇಲ್ಲವಾದ್ರೆ ಈ ಸಮಸ್ಯೆಗಳು ಎದುರಾಗುತ್ತೆ!!

ಸಾಮಾನ್ಯವಾಗಿ ಎಲ್ಲರ ಮನೆಗೂ ತರಕಾರಿಯ ಜೊತೆಗೆ ಟೊಮೆಟೊ ತಂದೇ ತರುತ್ತಾರೆ. ಟೊಮೆಟೊದಲ್ಲಿ ಹುಳಿ ಮತ್ತು ಸಿಹಿಯ ಮಿಶ್ರಣ ಇರುವುದರಿಂದ ಆಹಾರದ ರುಚಿಯೂ ಅದ್ಭುತವಾಗಿರುತ್ತದೆ. ಸರಿ ಸುಮಾರು ಎಲ್ಲಾ ಆಹಾರಗಳಲ್ಲೂ ಇದರ ಬಳಕೆ ಹೆಚ್ಚಾಗಿ ಇರುತ್ತದೆ. ಈ ಟೊಮೆಟೊ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ.