Browsing Category

Health

Hair loss: ನೆತ್ತಿಯ ಭಾಗದ ಕೂದಲು ಉದುರುತ್ತಿದೆಯೇ ? ಹಾಗಾದರೆ ಒಮ್ಮೆ ಇದನ್ನು ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು, ಬೋಳು ತಲೆ, ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಮತ್ತು ಕೂದಲಿನ ದುರ್ಬಲತೆ ಪ್ರತಿಯೊಬ್ಬರ ಸಮಸ್ಯೆ ಆಗಿದೆ. ಯುವಕ, ಯುವತಿಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ತಲೆಯಲ್ಲಿ ಕೂದಲು ಸುಂದರವಾಗಿ ಹೊಳೆಯುತ್ತಿದ್ದರೆನೇ ಮುಖಕ್ಕೂ ಹೊಳಪು

ನಿಮಗೇನಾದರೂ ಪದೇ ಪದೇ ಆಯಾಸ ಸಮಸ್ಯೆ ಕಾಡುತ್ತಿದೆಯಾ ? ಹಾಗಾದರೆ ಇವುಗಳನ್ನು ತಿನ್ನಿ ಶಕ್ತಿ ಬರುತ್ತೆ!

ಒಬ್ಬರ ಅಲ್ಪಾವಧಿ ಮತ್ತು ದೀರ್ಘಾವಧಿಯ ಆಯಾಸವು ಅವರು ತಿನ್ನುವ ಆಹಾರಕ್ಕೆ ನೇರವಾಗಿ ಸಂಬಂಧಿಸಿದೆ. ಅನೇಕರು ವಿಟಮಿನ್ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ನಮ್ಮ ದೇಹದಲ್ಲಿ ವಿಟಮಿನ್ ಕೊರತೆ ಕಾಣಿಸಿಕೊಂಡರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಆಹಾರ

Cumin Seeds Benefits: ಜೀರಿಗೆಯಲ್ಲೂ ಇದೆ ಸೌಂದರ್ಯ ವೃದ್ಧಿಸುವ ಗುಣ

ಜೀರಿಗೆ ಎಂದಾಕ್ಷಣ ಎಲ್ಲರ ತಲೆಗೆ ಮೊದಲು ಬರುವುದು ಇದೊಂದು ಮಸಾಲೆ ಪದಾರ್ಥ ಎಂದು. ಅಷ್ಟು ಬಿಟ್ಟರೆ ಆರೋಗ್ಯ ವೃದ್ಧಿಗೆ ಸಹಾಯ ಮಾಡುವ ಪದಾರ್ಥ ಎನ್ನುತ್ತಾರೆ. ಯಾಕೆಂದರೆ ಇದರ ಪಾತ್ರ ಅಷ್ಟರಲ್ಲೇ ಕಾಣಸಿಗುತ್ತಿದೆ. ಆದ್ರೆ, ಈ ಜೀರಿಗೆ ಸೌಂದರ್ಯ ವೃದ್ಧಿಸುವುದರಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದೆ

ಬಾಯನ್ನು ಸಿಹಿಯಾಗಿಸುವ ಸಕ್ಕರೆಯಿಂದಲೂ ಇದೆ ಆರೋಗ್ಯಕ್ಕೆ ಇಷ್ಟೆಲ್ಲಾ ದುಷ್ಪರಿಣಾಮ

ಸಕ್ಕರೆ ನಮ್ಮ ಆಹಾರಕ್ಕೆ ಸಿಹಿ ರುಚಿಯನ್ನು ನೀಡುವಂತಹ ಆಹಾರವಾಗಿದೆ. ಸಿಹಿಯನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ದಿನನಿತ್ಯದ ಆಹಾರದಲ್ಲಿ ಸಕ್ಕರೆಯನ್ನು ಒಂದಲ್ಲ ಒಂದು ಆಹಾರ ಪದಾರ್ಥ ತಯಾರಿಕೆಯಲ್ಲಿ ಬಳಸುತ್ತೇವೆ. ಭಾರತೀಯ ಮನೆಗಳಲ್ಲಿ ಅಂತೂ ಸಕ್ಕರೆಯ ಚಹಾ ಬಳಕೆ ಮಾಡದೇ ಇರುವ ಜನರಿಲ್ಲ ಎಂದೇ

Spices Can Help Digestion: ದಿನನಿತ್ಯದ ಅಡುಗೆಯಲ್ಲಿ ಈ ಮಸಾಲೆ ಪದಾರ್ಥ ಸೇರಿಸಿ ಚಮತ್ಕಾರ ಗಮನಿಸಿ!

ಭಾರತದಲ್ಲಿ ಬೆಳೆಯುವ ಮಸಾಲೆ ಪದಾರ್ಥಗಳಿಗೆ ವಿಶ್ವದೆಲ್ಲೆಡೆ ಹೆಚ್ಚಿನ ಬೇಡಿಕೆಯಿದೆ. ನಮ್ಮಲ್ಲಿನ ಹಲವಾರು ಆಹಾರ ಪದಾರ್ಥಗಳನ್ನು ಹಲವಾರು ದೇಶಗಳು ಆಮದು ಮಾಡಿಕೊಂಡು ತಮ್ಮ ದಿನನಿತ್ಯ ಅಡುಗೆಗಳಲ್ಲಿ ಬಳಸಿಕೊಂಡು ಸವಿಯುತ್ತಾರೆ ಇದು ನಮಗೆ ತಿಳಿದಿರುವ ವಿಚಾರ. ಆದರೆ ಅತಿಯಾದರೆ ಯಾವುದು

ಚಹಾ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌..!? ಅಪ್ಪಿತಪ್ಪಿಯೂ ಚಹಾದೊಂದಿಗೆ ಈ ವಸ್ತುಗಳನ್ನು ಸೇವಿಸಿದ್ರೆ ಆರೋಗ್ಯಕ್ಕೆ ಹಾನಿ…

ಚಹಾ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಹೆಚ್ಚಿನ ಜನರು ಟೀ ಕುಡಿಯುವ ಮೂಲಕವೇ ಅವರ ದಿನವನ್ನು ಆರಂಭಿಸುತ್ತಾರೆ. ಇನ್ನೂ ಕೆಲವರು ಚಹಾ ಕುಡಿಯುವ ಜತೆಗೆ ಏನಾದ್ರೂ ತಿನ್ನೋದಕ್ಕೆ ಇಷ್ಟ ಪಡುವುದು ಸಹಜ. ಕೆಲವೊಮ್ಮೆ ಚಹಾದೊಂದಿಗೆ ಕೆಲ ಆಹಾರಗಳನ್ನು ತಿನ್ನಬಾರದು ಯಾಕೆಂದರೆ ಅದು ನಿಮ್ಮ ಆರೋಗ್ಯಕ್ಕೆ

Betal Leaf : ವೀಳ್ಯದೆಲೆಯಿಂದ ಈ ಎಲ್ಲಾ ಆರೋಗ್ಯ ಪ್ರಯೋಜನ ಲಭ್ಯ!

ವೀಳ್ಯದೆಲೆ ಎಂದರೆ ಅದಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ವೀಳ್ಯದೆಲೆ ಕೃಷಿ ಮಾಡುತ್ತಾರೆ. ಇನ್ನು ನಗರದಲ್ಲಿ ಕೂಡ ಪಾನ್ ಶಾಪ್ ಗಳಲ್ಲಿ ಇದನ್ನು ನೋಡಿರಬಹುದು. ಪಾನ್ ಶಾಪ್ ಗಳಲ್ಲಿ ಸಿಗುವಂತಹ ವೀಳ್ಯದೆಲೆಯು ಒಂದು ರೀತಿಯ ಹೈಬ್ರೀಡ್ ಎಲೆ ಎನ್ನಬಹುದು.

ಪುರುಷರೇ ನಿಮ್ಮ ತ್ರಾಣ ಹೆಚ್ಚಿಸಲು ಸಹಕಾರಿ ಈ ಮಖಾನಾ!

ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೈಬರ್, ಕಬ್ಬಿಣ, ಸತು ಇತ್ಯಾದಿಗಳನ್ನು ಒಳಗೊಂಡ ಮಖಾನದ ಪ್ರಯೋಜನವನ್ನು ನೀವು ತಿಳಿದು ಕೊಳ್ಳಲೇ ಬೇಕು. ಹೌದು ಮಖಾನ ಎಂದು ಕರೆಯಲ್ಪಡುವ ಲೋಟಸ್‌ ಅಥವಾ ಫಾಕ್ಸ್ ಸೀಡ್ಸ್ ಹಲವರಿಗೆ ಅಪರಿಚಿತ. ಇದನ್ನು ಲೋಟಸ್ ಸೀಡ್, ಫಾಕ್ಸ್ ಕಾಯಿ, ಪ್ರಿಕ್ಲಿ ಲಿಲಿ, ತಾವರೆ ಬೀಜ