Browsing Category

Health

H3N2 symptoms: ಜ್ವರ ಮತ್ತು ಕೆಮ್ಮು ಇದೆಯಾ! ಇದು H3N2 ಅಥವಾ ಕೋವಿಡ್‌ನ ಹೊಸ ಮಾದರಿಯಾ ಎಂದು ತಿಳಿಯವುದು ಹೇಗೆ?

ಜ್ವರ, ಶೀತ, ದೇಹ ನೋವು ಅನುಭವಿಸುತ್ತಿರುವಿರಾ? ಸೆಲ್ಫ್‌ ಮಡಿಕೇಶನ್‌ ಮಾಡಿಕೊಳ್ಳುವ ಮೊದಲು ಎಚ್ಚರದಿಂದಿರಿ. ಮತ್ತು ಕೆಮ್ಮು ಇದೆಯಾ? ಇದು H3N2 ಅಥವಾ ಕೋವಿಡ್‌ನ ಹೊಸ ಮಾದರಿಯಾ ಎಂದು ತಿಳಿಯವುದು ಹೇಗೆ?

Brazilian wax: ಖಾಸಗಿ ಪ್ರದೇಶದ ಶೇವಿಂಗ್ ನಂತರ ಉರಿ ಅನುಭವಿಸುತ್ತೀರಾ? ಇಲ್ಲಿದೆ ಬ್ರೆಜಿಲಿಯನ್ ವ್ಯಾಕ್ಸ್ ಮತ್ತು ಅದರ…

ಲೈಂಗಿಕತೆಗೆ ಹಾಗು ಮಗುವಿಗೆ ಜನ್ಮ ನೀಡಲು ಯೋನಿಯ ಶುಚಿತ್ವ ಅತಿ ಅವಶ್ಯಕ.ಪ್ರತಿ ಕುಟುಂಬದಲ್ಲಿ ಮಹಿಳೆಯರೇ ಪ್ರಧಾನ ಪ್ರೇರಕ ಶಕ್ತಿ.

Men’s Health: ಕೂಲ್‌ ಡ್ರಿಂಕ್ಸ್ ಹೆಚ್ಚಾಗಿ ಕುಡಿತೀರಾ ಗಂಡಸರೇ? ನಿಮ್ಮ ಪುರುಷತ್ವಕ್ಕೇ ಧಕ್ಕೆ, ಹುಷಾರ್‌!

ಪುರುಷರಲ್ಲಿ ಇದು ವೀರ್ಯದ ಗಣತಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಇದು ಮಹಿಳೆಯರಲ್ಲಿ ಗರ್ಭಪಾತ, ಋತುಚಕ್ರದ ಅಸಾಮಾನ್ಯತೆಗೆ ಕಾರಣವಾಗಬಹುದು.

ತಲೆನೋವಿನ ಸಮಸ್ಯೆಯಿಂದ ಸೋತು ಹೋಗಿದ್ದೀರಾ? : ಈ ಎಣ್ಣೆಯನ್ನು ಬಳಸಿದ್ರೆ ಸಾಕು ಮಾಯವಾಗುತ್ತೆ ನೋವು!

ಲ್ಯಾವೆಂಡರ್ ಎಣ್ಣೆಯನ್ನು ಸಾಮಾನ್ಯವಾಗಿ ಚರ್ಮಕ್ಕೆ ಬಳಸಲಾಗುತ್ತದೆ ಏಕೆಂದರೆ ಇದು ಅನೇಕ ಸೌಂದರ್ಯ ಪ್ರಯೋಜನಗಳನ್ನು ನೀಡುತ್ತದೆ.

Period Leave : ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ ಮಾಡಿದ ಮೊದಲ ಆನ್‌ಲೈನ್‌ ಗೇಮಿಂಗ್‌ ಪ್ಲಾಟ್‌ಫಾರ್ಮ್‌ ಇದು!

ಸ್ಪೇನ್ ತನ್ನ ರಾಷ್ಟ್ರದ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆ ನೀಡಿದೆ. ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ರಜೆ ಘೋಷಿಸಿದ ಮೊದಲ ಪಾಶ್ಚಾತ್ಯ ರಾಷ್ಟ್ರವಾಗಿದೆ.

Men health : ಲೈಂಗಿಕ ಜೀವನ ಉತ್ತಮವಾಗಿರಲು ಇವುಗಳ ಸೇವನೆ ಅತ್ಯಗತ್ಯ!

ತಜ್ಞರ ಪ್ರಕಾರ ಪುರುಷರು ಮತ್ತು ಮಹಿಳೆಯರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ಯಾವ ಆಹಾರಗಳು ಉತ್ತಮವೆಂದು ಈಗಾಗಲೇ ಹಲವಾರು ಅಧ್ಯಯನ ಮಾಡಲಾಗಿದೆ.

Udupi: ಶಿಕ್ಷಣ ಇಲಾಖೆಯಿಂದ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗಸೂಚಿ ಬಿಡುಗಡೆ! ಏನದು? ಇಲ್ಲಿದೆ ಮಾಹಿತಿ

ಸದ್ಯ ಉಡುಪಿ (Udupi) ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ, ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಬಿಡುಗಡೆ ಮಾಡಿದೆ.

Beer Benefits: ಬಿಯರ್ ಕುಡಿಯೋದು ಆರೋಗ್ಯಕ್ಕೆ ತುಂಬಾ ಒಳ್ಳೇದಂತೆ! ಇದರ ಸೇವನೆ ಏನೆಲ್ಲಾ ಪ್ರಯೋಜನ ನೀಡುತ್ತೆ ಗೊತ್ತಾ?

ಮಿತ ಪ್ರಮಾಣದ ಬೀರ್ ಸೇವನೆ ಹೃದಯದ ಕಾಯಿಲೆ ಕಡಿಮೆ ಆಗುವಂತೆ ಮಾಡುತ್ತದೆ. ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಪ್ರಮಾಣ ಹೆಚ್ಚಾ ಗಿದ್ದು, ಫಿನಾಲಿಕ್ ಆಮ್ಲಗಳು ಅಪಾರ ಪ್ರಮಾಣ ದಲ್ಲಿ ಸಿಗುತ್ತವೆ.